-
ಈ ಕ್ಷಣ ಸೈಲೆಂಟಾಗಿ ಶರಣಾದೆನು
ಈ ಮನ ನಿನ್ನೆಂದೆಂದು ಬಿಡದಾಯಿತು
ಒಂದು ಹಾಡು ಶುರುವಾಗಿದೆ ನನ್ನ ಮನದಾಳದಿಂದಲೆ
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ
ಆ ನಿನ್ನ ಕಳ್ಳ ನೋಟ ನನ್ನ ಪ್ರೀತಿಯಲಿ ಬಂಧಿಸೋ ಸಂಕೋಲೆ
ಆ ನಿನ್ನ ಸಿಂಪಲ್ ಬ್ಯೂಟಿ ಸಖತ್ ಕಾಡ್ತೈತೆ ನಿನ್ನ ಸ್ಮೈಲು ನಶೆಯಾಗಿ
ನಿನ್ನ ನೋಡಿದಾಗ ಒಂದು ಸಾರಿ ಬೀಸಿದೆ ತಂಗಾಳಿ ಕೇಳಿದ್ದೆಲ್ಲ ನಾನು ಇಂಪಾಗೊಯ್ತು
ನೋಡಿದೆಲ್ಲ ನಾನು ಮರೆತೆ ಹೋಯ್ತು
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ
ಆವರಿಸಿ ನನ್ನ ಮನವ ಮಧುರವಾದಂತಹ ಕಂಪನ ನನ್ನಲಿ ನಿನ್ನಿಂದ
ಇಲ್ಲೆ ಎಲ್ಲೊ ನೀನು ಕುಳಿತು ನಿನ್ನ ಉಸಿರೊಂದು ತಾಕಿದ ಕಲ್ಪನೆ
ನನಗೇಕೊ ನಿನಗಂತು ನಾನು ಸೋತುಹೋದೆ
ನಿನ್ನ ಕಂಡಕ್ಷಣವೆ ಕೇಳು ಕೇಳು ನನ್ನ ಪ್ರೀತಿ ಮಾತು
ಕಣ್ಣಸನ್ನೆಯೊಂದೆ ಮನದ ಮಾತು
||ಈ ಕ್ಷಣ ಸೈಲೆಂಟಾಗಿ ಶರಣಾದೆನು
ಈ ಮನ ನಿನ್ನೆಂದೆಂದು ಬಿಡದಾಯಿತು
ಒಂದು ಹಾಡು ಶುರುವಾಗಿದೆ ನನ್ನ ಮನದಾಳದಿಂದಲೆ
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ
ಕೇಳೋಕೆ ಮಜವಾಗಿದೆ ಕಚಗುಳಿ ಇಟ್ಟಂತೆ||