Endo Kanda Kanasu Lyrics

ಎಂದೊ ಕಂಡ ಕನಸು Lyrics

in Lankesh Pathrike

in ಲಂಕೇಶ್ ಪತ್ರಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ..
ಹೆಣ್ಣು : ನಿನ್ನ ಒಂದು ಸ್ಪರ್ಶ
             ನಂಗೆ ನೂರು ವರುಷ
             ನಿನ್ನ ನೆರಳಿಗಾಗಿ ಸೋತೆ..

ಗಂಡು : ನೂರಾರು ಮುಳ್ಳುಗಳಾ
             ನಡುವೆ ಹೂವಿದೆ
             ನೂರಾರು ನೋವುಗಳಾ
             ನಡುವೆ ಒಲವಿದೆ..
ಹೆಣ್ಣು : ನಿನಗಾಗಿ ಎದೆಯಲ್ಲಿ
             ಒಂದು ಹಾಡಿದೆ..
             ತಿಳಿ ತಿಳಿದು ಏಕಿರುವೆ
             ಮಾತನಾಡದೆ..
ಗಂಡು : ಕ್ಷಮಿಸು ಬಾ…
             ಒಮ್ಮೆ ಕ್ಷಮಿಸು ಬಾ
             ನೀ ತಾನೆ ನನ್ನ ಜೀವ

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

ಗಂಡು : ಆ ಮೋಡದಿಂದ ಮಳೆಗೆ
             ಒಂದು ಸ್ಪೂರ್ತಿ ಇದೆ
             ತಂಗಾಳಿಯಿಂದ ಹೂವಿಗೊಂದು
             ಕೀರ್ತಿ ಇದೆ
ಹೆಣ್ಣು : ನನ್ನ ಹೃದಯದಾಣೆ
             ಹೃದಯದಲ್ಲಿ ಪ್ರೀತಿ ಇದೆ
             ಆ ಕತೆಗಳೆಲ್ಲ ಕಣ್ಣ
             ತುಂಬಿ ನೀರಾಗಿದೆ
ಗಂಡು : ಇದು ಮರೆಯದ ಹಾಡು,
             ಮೌನಗಳೇ ಸಾಕ್ಷಿಗಳು
             ಇದು ಮುಗಿಯದ ನೆನಪು,
             ವಿರಹಗಳೇ ಗುರುತುಗಳು
ಹೆಣ್ಣು : ಇದು ಮರೆಯದ ಹಾಡು,
             ಮೌನಗಳೇ ಸಾಕ್ಷಿಗಳು
             ಇದು ಮುಗಿಯದ ನೆನಪು,
             ವಿರಹಗಳೇ ಗುರುತುಗಳು
ಗಂಡು : ಕ್ಷಮಿಸು ಬಾ
             ಒಮ್ಮೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

ಹೆಣ್ಣು : ಒಂದು ಪ್ರೇಮಿಗಾಗಿ
             ಪ್ರೇಮಿಯೊಬ್ಬ ಇರದಾ ಕ್ಷಣ
             ಈ ತಿರುಗೊ ಭೂಮಿ
             ತಿರುಗದೆಂದು ಒಂದೂ ಕ್ಷಣ
ಗಂಡು : ಇಲ್ಲಿ ಸನಿಹವುಂಟು
             ವಿರಹವುಂಟು  ಪ್ರತಿ.. ದಿನ
             ಪ್ರತಿ ಹೆಜ್ಜೆಯಲ್ಲು ಕಾಯಬೇಕು
             ಮನಾ….ಮನ..
ಹೆಣ್ಣು : ನನ್ನಾಣೆಗು ನಿನ್ನ
             ಬಾಳೆಲ್ಲಾ ಬೆಳಕಿರಲಿ..
             ನಿನ್ನ ನಾಳೆಗಳೆಲ್ಲ
             ನಾ ನೆನೆಯೋ ಹಾಗಿರಲಿ..
ಗಂಡು : ನನ್ನಾಣೆಗು ನಿನ್ನ
             ಬಾಳೆಲ್ಲಾ ಬೆಳಕಿರಲಿ..
             ನಿನ್ನ ನಾಳೆಗಳೆಲ್ಲ
             ನಾ ನೆನೆಯೋ ಹಾಗಿರಲಿ..
ಹೆಣ್ಣು : ಬಾ ಕ್ಷಮಿಸು ಬಾ
             ಇಂದೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ….

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ..
             ನೂರಾರು ಮುಳ್ಳುಗಳಾ
             ನಡುವೆ ಹೂವಿದೆ
             ನೂರಾರು ನೋವುಗಳಾ
             ನಡುವೆ ಒಲವಿದೆ..
ಹೆಣ್ಣು : ನಿನಗಾಗಿ ಎದೆಯಲ್ಲಿ
             ಒಂದು ಹಾಡಿದೆ
             ತಿಳಿ ತಿಳಿದು ಏಕಿರುವೆ
             ಮಾತನಾಡದೆ..
ಗಂಡು : ಕ್ಷಮಿಸು ಬಾ
             ಒಮ್ಮೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ

ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ..
ಹೆಣ್ಣು : ನಿನ್ನ ಒಂದು ಸ್ಪರ್ಶ
             ನಂಗೆ ನೂರು ವರುಷ
             ನಿನ್ನ ನೆರಳಿಗಾಗಿ ಸೋತೆ..

ಗಂಡು : ನೂರಾರು ಮುಳ್ಳುಗಳಾ
             ನಡುವೆ ಹೂವಿದೆ
             ನೂರಾರು ನೋವುಗಳಾ
             ನಡುವೆ ಒಲವಿದೆ..
ಹೆಣ್ಣು : ನಿನಗಾಗಿ ಎದೆಯಲ್ಲಿ
             ಒಂದು ಹಾಡಿದೆ..
             ತಿಳಿ ತಿಳಿದು ಏಕಿರುವೆ
             ಮಾತನಾಡದೆ..
ಗಂಡು : ಕ್ಷಮಿಸು ಬಾ…
             ಒಮ್ಮೆ ಕ್ಷಮಿಸು ಬಾ
             ನೀ ತಾನೆ ನನ್ನ ಜೀವ

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

ಗಂಡು : ಆ ಮೋಡದಿಂದ ಮಳೆಗೆ
             ಒಂದು ಸ್ಪೂರ್ತಿ ಇದೆ
             ತಂಗಾಳಿಯಿಂದ ಹೂವಿಗೊಂದು
             ಕೀರ್ತಿ ಇದೆ
ಹೆಣ್ಣು : ನನ್ನ ಹೃದಯದಾಣೆ
             ಹೃದಯದಲ್ಲಿ ಪ್ರೀತಿ ಇದೆ
             ಆ ಕತೆಗಳೆಲ್ಲ ಕಣ್ಣ
             ತುಂಬಿ ನೀರಾಗಿದೆ
ಗಂಡು : ಇದು ಮರೆಯದ ಹಾಡು,
             ಮೌನಗಳೇ ಸಾಕ್ಷಿಗಳು
             ಇದು ಮುಗಿಯದ ನೆನಪು,
             ವಿರಹಗಳೇ ಗುರುತುಗಳು
ಹೆಣ್ಣು : ಇದು ಮರೆಯದ ಹಾಡು,
             ಮೌನಗಳೇ ಸಾಕ್ಷಿಗಳು
             ಇದು ಮುಗಿಯದ ನೆನಪು,
             ವಿರಹಗಳೇ ಗುರುತುಗಳು
ಗಂಡು : ಕ್ಷಮಿಸು ಬಾ
             ಒಮ್ಮೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

ಹೆಣ್ಣು : ಒಂದು ಪ್ರೇಮಿಗಾಗಿ
             ಪ್ರೇಮಿಯೊಬ್ಬ ಇರದಾ ಕ್ಷಣ
             ಈ ತಿರುಗೊ ಭೂಮಿ
             ತಿರುಗದೆಂದು ಒಂದೂ ಕ್ಷಣ
ಗಂಡು : ಇಲ್ಲಿ ಸನಿಹವುಂಟು
             ವಿರಹವುಂಟು  ಪ್ರತಿ.. ದಿನ
             ಪ್ರತಿ ಹೆಜ್ಜೆಯಲ್ಲು ಕಾಯಬೇಕು
             ಮನಾ….ಮನ..
ಹೆಣ್ಣು : ನನ್ನಾಣೆಗು ನಿನ್ನ
             ಬಾಳೆಲ್ಲಾ ಬೆಳಕಿರಲಿ..
             ನಿನ್ನ ನಾಳೆಗಳೆಲ್ಲ
             ನಾ ನೆನೆಯೋ ಹಾಗಿರಲಿ..
ಗಂಡು : ನನ್ನಾಣೆಗು ನಿನ್ನ
             ಬಾಳೆಲ್ಲಾ ಬೆಳಕಿರಲಿ..
             ನಿನ್ನ ನಾಳೆಗಳೆಲ್ಲ
             ನಾ ನೆನೆಯೋ ಹಾಗಿರಲಿ..
ಹೆಣ್ಣು : ಬಾ ಕ್ಷಮಿಸು ಬಾ
             ಇಂದೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ….

|| ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ..
             ನೂರಾರು ಮುಳ್ಳುಗಳಾ
             ನಡುವೆ ಹೂವಿದೆ
             ನೂರಾರು ನೋವುಗಳಾ
             ನಡುವೆ ಒಲವಿದೆ..
ಹೆಣ್ಣು : ನಿನಗಾಗಿ ಎದೆಯಲ್ಲಿ
             ಒಂದು ಹಾಡಿದೆ
             ತಿಳಿ ತಿಳಿದು ಏಕಿರುವೆ
             ಮಾತನಾಡದೆ..
ಗಂಡು : ಕ್ಷಮಿಸು ಬಾ
             ಒಮ್ಮೆ ಕ್ಷಮಿಸುಬಾ
             ನೀ ತಾನೆ ನನ್ನ ಜೀವ

ಗಂಡು : ಎಂದೊ ಕಂಡ ಕನಸು
             ಅದು ನಿನ್ನ ಮನಸು
             ನಿನ್ನ ಮನಸಿಗಾಗಿ ಸೋತೆ….||

Endo Kanda Kanasu song lyrics from Kannada Movie Lankesh Pathrike starring Darshan, Vasundhara Das, Adithi Gowthrikar, Lyrics penned by K Kalyan Sung by Rajesh, Kavitha Krishnamurthy, Music Composed by Babji Sandeep, film is Directed by Indrajith Lankesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ