-
ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ
ನೀನೇನೆ ನೀನೇನೆ ನೀನೆ ತಾನೆ
ಈ ಜೀವದ ಪ್ರೇರಣೆ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
ಹಾಯಾಗಿದ್ದೆ ನೋಡಿನೂ ಏಳ್ ಅದ್ಭುತ
ಹಾಳಾಗೋದೆ ನಿನ್ನನ್ನು ನಾ ನೋಡುತ
ನಿಂಗೊತ್ತೆ ಯಾರಿಲ್ಲ ನಿನ್ನಂತೆ
ಎಲ್ಲೂ ಓ ದೇವತೆ
ಮತ್ತೆ ಮತ್ತೆ ನೀ ನನ್ನೆ ಮುದ್ದಾಡುತ
ಸತ್ತೆ ಸತ್ತೆ ನನ್ನಾಣೆ ಒದ್ದಾಡುತ
ಹೇಗಿದ್ದೆ ನೋಡೀಗ ಹೇಗಾದೆ
ಮೋಡಿ ನೀ ಮಾಡಿದೆ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
ನನ್ನೆ ಒತ್ತೆ ಇಟ್ಟಾಯ್ತು ನಾನೆ ಸ್ವತ
ನಿನ್ನ ಸ್ವತ್ತೆ ಇನ್ನಂತು ಈ ಜೀವಿತ
ಸೋಲುತ್ತನಿನ್ನತ್ತ ಸಾಗುತ್ತ
ಆಹಾ ಆಹಾ ಎಂಥ ಹಿತ
ಗೊತ್ತ ಗೊತ್ತ ನಾನೆಂತ ಸಂಭಾವಿತ
ಸುತ್ತಮುತ್ತ ನೀ ಸಂತ ಓಡಾಡುತ
ಉನ್ಮತ್ತ ನಾನೀಗ ಉನ್ಮತ್ತ
ನಿಂತೆ ಮತ್ತೇರುತ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
||ನೀನೇನೆ ನೀನೇನೆ ನೀನೆ ತಾನೆ
ಈ ಜೀವದ ಪ್ರೇರಣೆ||
-
ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ
ನೀನೇನೆ ನೀನೇನೆ ನೀನೆ ತಾನೆ
ಈ ಜೀವದ ಪ್ರೇರಣೆ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
ಹಾಯಾಗಿದ್ದೆ ನೋಡಿನೂ ಏಳ್ ಅದ್ಭುತ
ಹಾಳಾಗೋದೆ ನಿನ್ನನ್ನು ನಾ ನೋಡುತ
ನಿಂಗೊತ್ತೆ ಯಾರಿಲ್ಲ ನಿನ್ನಂತೆ
ಎಲ್ಲೂ ಓ ದೇವತೆ
ಮತ್ತೆ ಮತ್ತೆ ನೀ ನನ್ನೆ ಮುದ್ದಾಡುತ
ಸತ್ತೆ ಸತ್ತೆ ನನ್ನಾಣೆ ಒದ್ದಾಡುತ
ಹೇಗಿದ್ದೆ ನೋಡೀಗ ಹೇಗಾದೆ
ಮೋಡಿ ನೀ ಮಾಡಿದೆ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
ನನ್ನೆ ಒತ್ತೆ ಇಟ್ಟಾಯ್ತು ನಾನೆ ಸ್ವತ
ನಿನ್ನ ಸ್ವತ್ತೆ ಇನ್ನಂತು ಈ ಜೀವಿತ
ಸೋಲುತ್ತನಿನ್ನತ್ತ ಸಾಗುತ್ತ
ಆಹಾ ಆಹಾ ಎಂಥ ಹಿತ
ಗೊತ್ತ ಗೊತ್ತ ನಾನೆಂತ ಸಂಭಾವಿತ
ಸುತ್ತಮುತ್ತ ನೀ ಸಂತ ಓಡಾಡುತ
ಉನ್ಮತ್ತ ನಾನೀಗ ಉನ್ಮತ್ತ
ನಿಂತೆ ಮತ್ತೇರುತ
ನನ್ನ ಉಸಿರಾಣೆ ನನ್ನ ಜಗ ನೀನೇ
ಎಂದಿಗೂ ಇಂದಿಗೂ ನೀ ನಂಗೇನೆ
||ನೀನೇನೆ ನೀನೇನೆ ನೀನೆ ತಾನೆ
ಈ ಜನ್ಮದ ಕಲ್ಪನೆ||
||ನೀನೇನೆ ನೀನೇನೆ ನೀನೆ ತಾನೆ
ಈ ಜೀವದ ಪ್ರೇರಣೆ||
Neenene Neenene Neene Thaane song lyrics from Kannada Movie Lakshmi starring Shivarajkumar, Priyamani, Saloni, Lyrics penned by Kaviraj Sung by Udit Narayan, Anuradha Bhat, Music Composed by Gurukiran, film is Directed by Raghav Loki and film is released on 2013