Dan Dan Dan Dankanaka Lyrics

ಡಣ್‌ ಡಣ್‌ ಡಣ್‌ ಡಂಕನಕ Lyrics

in Kwatle Sathisa

in ಕ್ವಾಟ್ಲೆ ಸತಿಸ

LYRIC

Song Details Page after Lyrice

ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ
ಬೇರೆಲ್ಲ ಮನೆತನಕ ಫ್ರೆಂಡೊಬ್ನೆ ಗುಣಿತನಕ
ಫ್ರೆಂಡಿರದ ಜೀವ್ನ ಸೌಂಡಿರದ ಸ್ಪೀಕರು
ನಾಲ್ಕು ಮಂದಿ ಇದ್ದೋರೆ ನಿಜವಾದ ಸೌಕಾರರು
ಬಾಳಲ್ಲಿ ಬರುತಾವೆ ನೂರೆಂಟು ಚ್ಯಾಪ್ಟರು
ಬೇರೆಲ್ಲ ವೇಸ್ಟೇಜು ಫ್ರೆಂಡ್ಶಿಪ್ಪೆ ಸೂಪರು
ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ
 
ಸ್ಕೂಲು ಗ್ರೌಂಡಿನಲಿ ಮೇಷ್ಟ್ರು ಜೇಬೊಳಗೆ
ಕಪ್ಪೆನ ಬಿಟ್ಟೋರ್ಯಾರು
ರಾಣಿ ಆಂಟಿಗೆ ಇದ್ದೊಬ್ಬ ಮಗಳಿಗೆ
ರಿಬ್ಬನ್ನು ಕೊಟ್ಟೋರ್ಯಾರು
ಕ್ಯಾಂಪಸಲ್‌ ಸತ್ತ ನಮ್‌ ಲವ್‌ ಸ್ಟೋರಿ
ಯಾರತ್ರ ಹೇಳೋದ್‌ ಹೇಳಿ
ಕಾಸು ಬಿಚ್ಚದ ನಮ್ಮಪ್ಪಂದ್ರನ್ನ
ಯಾರತ್ರ ಬೈಯ್ಯೋದ್‌ ಹೇಳಿ
ಫ್ರೆಂಡಿರದ ಜೀವ್ನ ಗುಂಡಿರದ ಬಂದೂಕು
ಎಲೌನೆ ಕೇಳು ಫೋನೆ ಮಾಡಿ ಬೈದಾಕು
 
||ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ||
 
ಯಾರೇನೆ ಹಾಕೊಂಡ್ರು ಪರ್ವಾಗಿಲ್ಲ
ನಾವ್‌ ಹಾಕೋಣ ಬೈಟು ಚಡ್ಡಿ
ದಡ್‌ ನನ್ ಮಕ್ಳಂದ್ರೆ ನಾವೆ ಅಲ್ವ ಗುರು
ನಮಗ್ಯಾಕೆ ಒಳ್ಳೆ ಬುದ್ದಿ
ವಯಸ್ಸಲ್ಲಿ ಮಿಸ್ಟೇಕು ಮಾಡಬೇಕು ಒಂಚೂರು ಲವ್‌ ಮಾಡೋಣ
ಒಂದೆರೆಡ ತಿಂಗಳ ಗ್ಯಾಪಿನಲ್ಲಿ ಹುಡುಗೀರ್ನ ಕಳ್ಕೊಳ್ಳೋಣ
ಗರ್ಲ್‌ ಫ್ರೆಂಡ್ಸು ತಾಳಿನ ಕಟ್ಟುವವರೆಗೆ
ಸ್ನೇಹಿತರೆ ಚಟ್ಟನ ಎತ್ಬೇಕು ಕೊನೆಗೆ

ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ
ಬೇರೆಲ್ಲ ಮನೆತನಕ ಫ್ರೆಂಡೊಬ್ನೆ ಗುಣಿತನಕ
ಫ್ರೆಂಡಿರದ ಜೀವ್ನ ಸೌಂಡಿರದ ಸ್ಪೀಕರು
ನಾಲ್ಕು ಮಂದಿ ಇದ್ದೋರೆ ನಿಜವಾದ ಸೌಕಾರರು
ಬಾಳಲ್ಲಿ ಬರುತಾವೆ ನೂರೆಂಟು ಚ್ಯಾಪ್ಟರು
ಬೇರೆಲ್ಲ ವೇಸ್ಟೇಜು ಫ್ರೆಂಡ್ಶಿಪ್ಪೆ ಸೂಪರು
ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ
 
ಸ್ಕೂಲು ಗ್ರೌಂಡಿನಲಿ ಮೇಷ್ಟ್ರು ಜೇಬೊಳಗೆ
ಕಪ್ಪೆನ ಬಿಟ್ಟೋರ್ಯಾರು
ರಾಣಿ ಆಂಟಿಗೆ ಇದ್ದೊಬ್ಬ ಮಗಳಿಗೆ
ರಿಬ್ಬನ್ನು ಕೊಟ್ಟೋರ್ಯಾರು
ಕ್ಯಾಂಪಸಲ್‌ ಸತ್ತ ನಮ್‌ ಲವ್‌ ಸ್ಟೋರಿ
ಯಾರತ್ರ ಹೇಳೋದ್‌ ಹೇಳಿ
ಕಾಸು ಬಿಚ್ಚದ ನಮ್ಮಪ್ಪಂದ್ರನ್ನ
ಯಾರತ್ರ ಬೈಯ್ಯೋದ್‌ ಹೇಳಿ
ಫ್ರೆಂಡಿರದ ಜೀವ್ನ ಗುಂಡಿರದ ಬಂದೂಕು
ಎಲೌನೆ ಕೇಳು ಫೋನೆ ಮಾಡಿ ಬೈದಾಕು
 
||ಡಣ್‌ ಡಣ್‌ ಡಣ್‌ ಡಂಕನಕ ಫ್ರೆಂಡ್‌ ಒಬ್ನೆ ಕೊನೆತನಕ||
 
ಯಾರೇನೆ ಹಾಕೊಂಡ್ರು ಪರ್ವಾಗಿಲ್ಲ
ನಾವ್‌ ಹಾಕೋಣ ಬೈಟು ಚಡ್ಡಿ
ದಡ್‌ ನನ್ ಮಕ್ಳಂದ್ರೆ ನಾವೆ ಅಲ್ವ ಗುರು
ನಮಗ್ಯಾಕೆ ಒಳ್ಳೆ ಬುದ್ದಿ
ವಯಸ್ಸಲ್ಲಿ ಮಿಸ್ಟೇಕು ಮಾಡಬೇಕು ಒಂಚೂರು ಲವ್‌ ಮಾಡೋಣ
ಒಂದೆರೆಡ ತಿಂಗಳ ಗ್ಯಾಪಿನಲ್ಲಿ ಹುಡುಗೀರ್ನ ಕಳ್ಕೊಳ್ಳೋಣ
ಗರ್ಲ್‌ ಫ್ರೆಂಡ್ಸು ತಾಳಿನ ಕಟ್ಟುವವರೆಗೆ
ಸ್ನೇಹಿತರೆ ಚಟ್ಟನ ಎತ್ಬೇಕು ಕೊನೆಗೆ

Dan Dan Dan Dankanaka song lyrics from Kannada Movie Kwatle Sathisa starring Ninasam Sathish, Soniya Gowda, Chikkanna, Lyrics penned by Yogaraj Bhat Sung by Shashank, Music Composed by V Harikrishna, film is Directed by Mahesh Rao and film is released on 2014

Song Details Page Title
Lyricist:

Yogaraj Bhat

ಗೀತರಚನೆಕಾರ:

ಯೋಗರಾಜ್ ಭಟ್

Singers:

Shashank

0
ಗಾಯಕರು:

ಶಶಾಂಕ್

Director:

Mahesh Rao

ನಿರ್ದೇಶಕ:

ಮಹೇಶ್ ರಾವ್

Music Director:

V Harikrishna

ಸಂಗೀತ ನಿರ್ದೇಶಕ:

ವಿ.ಹರಿಕೃಷ್ಣ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ