ಸಲುಗೆ ಸಲುಗೆಯಲಿ ಏನೊ ಆದೆ ನಾ
ಸಲುಗೆ ಸಲುಗೆಯಲಿ ಕಳೆದುಹೋದೆ ನಾ
ಸಲುಗೆ ಸಲುಗೆಯಲಿ ನನ್ನೆ ಮರೆತೆ ನಾ
ಸಲುಗೆ ಸಲುಗೆಯಲಿ ನಿನ್ನ ಬೆರೆತೆ ನಾ
ನೀನು ನನ್ನ ನೋಡುವಾಗ ಬಂತು ತೇಲಿ ಅನುರಾಗ
ನೀನು ನನ್ನ ಸೇರಿದಾಗ ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ನೀ ಹೀಗೆ ಅರೆಬರೆ ಆಡೊ ಮಾತಲ್ಲಿ
ನೀ ಹಾಗೆ ಪದೆಪದೆ ನೋಡೊ ಹೊತ್ತಲ್ಲಿ
ನನ್ನಲ್ಲಿ ಶುರು ಶುರು ಆದ ಈ ಪ್ರೇಮ
ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಮನ ಹೀಗೊಮ್ಮೆ ಹಾಗೊಮ್ಮೆ ತೇಲುತ್ತ
ಸಲುಗೆ ನನ್ನ ನಿನ್ನಲ್ಲೆ ಸಾಗುತ್ತ
ಹೀಗೆ ನೀನೊಮ್ಮೆ ನಾನೊಮ್ಮೆ ನೋಡುತ
ಸಲುಗೆ ಹೆಚ್ಚು ಹೆಚ್ಚಾಗುತ
ಇದು ಹೇಳದೆ ಕೇಳದೆ ಶುರುವಾದ ಸಲುಗೆ
ಎಂದು ಹೇಳಿ ಕೇಳಿ ಬರದಂತ ಮೌನ ಸಲುಗೆ
ನೀನು ನನ್ನ ನೋಡುವಾಗ ಬಂತು ತೇಲಿ ಅನುರಾಗ
ನೀನು ನನ್ನ ಸೇರಿದಾಗ ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸಲುಗೆ ಸಲುಗೆ ಸಲುಗೆ ಸಲುಗೆ
ಸಲುಗೆ ಸಲುಗೆಯಲಿ ಏನೊ ಆದೆ ನಾ
ಸಲುಗೆ ಸಲುಗೆಯಲಿ ಕಳೆದುಹೋದೆ ನಾ
ಸಲುಗೆ ಸಲುಗೆಯಲಿ ನನ್ನೆ ಮರೆತೆ ನಾ
ಸಲುಗೆ ಸಲುಗೆಯಲಿ ನಿನ್ನ ಬೆರೆತೆ ನಾ
ನೀನು ನನ್ನ ನೋಡುವಾಗ ಬಂತು ತೇಲಿ ಅನುರಾಗ
ನೀನು ನನ್ನ ಸೇರಿದಾಗ ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ನೀ ಹೀಗೆ ಅರೆಬರೆ ಆಡೊ ಮಾತಲ್ಲಿ
ನೀ ಹಾಗೆ ಪದೆಪದೆ ನೋಡೊ ಹೊತ್ತಲ್ಲಿ
ನನ್ನಲ್ಲಿ ಶುರು ಶುರು ಆದ ಈ ಪ್ರೇಮ
ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಮನ ಹೀಗೊಮ್ಮೆ ಹಾಗೊಮ್ಮೆ ತೇಲುತ್ತ
ಸಲುಗೆ ನನ್ನ ನಿನ್ನಲ್ಲೆ ಸಾಗುತ್ತ
ಹೀಗೆ ನೀನೊಮ್ಮೆ ನಾನೊಮ್ಮೆ ನೋಡುತ
ಸಲುಗೆ ಹೆಚ್ಚು ಹೆಚ್ಚಾಗುತ
ಇದು ಹೇಳದೆ ಕೇಳದೆ ಶುರುವಾದ ಸಲುಗೆ
ಎಂದು ಹೇಳಿ ಕೇಳಿ ಬರದಂತ ಮೌನ ಸಲುಗೆ
ನೀನು ನನ್ನ ನೋಡುವಾಗ ಬಂತು ತೇಲಿ ಅನುರಾಗ
ನೀನು ನನ್ನ ಸೇರಿದಾಗ ನನ್ನಲಿ ನಿನ್ನ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸ್ಟಾರ್ಟ್ ಆಗಿದೆ ಈಗ ಸಿಂಪಲ್ ಸಲುಗೆ
ಸುಮ್ನೆ ಆಗಿದೆ ಹೀಗೆ ಸಿಂಪಲ್ ಸಲುಗೆ
ಸಲುಗೆ ಸಲುಗೆ ಸಲುಗೆ ಸಲುಗೆ