LYRIC

Song Details Page after Lyrice

-
ಗ: ಮನೆಯು ಎರಡಾಯ್ತು ಕರುಳು ಕುರುಡಾಯ್ತು
     ಮಮತೆಯ ತೋಟದಲ್ಲಿ ಸಿಡಿಲು ಬಡಿದಾಯ್ತು
     ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ
     ಜೀವನ ಕಲಿಸಿದ ಅನುಭವ ಹೇಳಿದ
     ಬಹು ಕಹಿಯಾದ ಸತ್ಯ ನೋಡಿದೆ
     ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ
 
ಗ:  ಜನ್ಮ ಕೊಟ್ಟ ತಾಯಿ ಅಳಲಿ
     ಜೀವತೇಯ್ದ ತಂದೆ ಇರಲಿ
     ಸ್ವಾರ್ಥ ಹೃದಯ ತುಂಬಿದಾಗ ಏನು ಕಾಣದು
     ಹಾಲು ಕೊಟ್ಟ ಎದೆಯಲ್ಲೀಗ
     ರಕ್ತ ಸುರಿದು ಹೋದರೇನು
     ಪಾಲು ಕೇಳುವಂತ ಮನಕೆ ಏನೂ ಕೇಳದು..
     ಪ್ರೀತಿಯ ಹೂವದು ಕಾಲಡಿ ಬಿದ್ದಿದೆ ಇಲ್ಲಿ
     ಹೆತ್ತವರಾಸೆಯೂ ಆಗಿದೆ ಪೂಜಿಯು ಅಲ್ಲಿ
 
||ಗ:ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ ||

 
 
 

-
ಗ: ಮನೆಯು ಎರಡಾಯ್ತು ಕರುಳು ಕುರುಡಾಯ್ತು
     ಮಮತೆಯ ತೋಟದಲ್ಲಿ ಸಿಡಿಲು ಬಡಿದಾಯ್ತು
     ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ
     ಜೀವನ ಕಲಿಸಿದ ಅನುಭವ ಹೇಳಿದ
     ಬಹು ಕಹಿಯಾದ ಸತ್ಯ ನೋಡಿದೆ
     ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ
 
ಗ:  ಜನ್ಮ ಕೊಟ್ಟ ತಾಯಿ ಅಳಲಿ
     ಜೀವತೇಯ್ದ ತಂದೆ ಇರಲಿ
     ಸ್ವಾರ್ಥ ಹೃದಯ ತುಂಬಿದಾಗ ಏನು ಕಾಣದು
     ಹಾಲು ಕೊಟ್ಟ ಎದೆಯಲ್ಲೀಗ
     ರಕ್ತ ಸುರಿದು ಹೋದರೇನು
     ಪಾಲು ಕೇಳುವಂತ ಮನಕೆ ಏನೂ ಕೇಳದು..
     ಪ್ರೀತಿಯ ಹೂವದು ಕಾಲಡಿ ಬಿದ್ದಿದೆ ಇಲ್ಲಿ
     ಹೆತ್ತವರಾಸೆಯೂ ಆಗಿದೆ ಪೂಜಿಯು ಅಲ್ಲಿ
 
||ಗ:ತೆಂಗು ನೆಟ್ಟು ನೋಡು ಎಳನೀರು  ಕೊಡುತೈತೆ
     ಮಕ್ಕಳ ಹೆತ್ತು ನೋಡು ಕಣ್ಣೀರು ಸಿಗುತೈತೆ ||

 
 
 

Thengu Nettu Nodu song lyrics from Kannada Movie Kuridoddi Kurukshethra starring Aarathi, Sundar Krishna Urs, Sundar Raj, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by B Vijay Gujjar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ