Minuguva Belakali Lyrics

ಮಿನುಗುವ ಬೆಳಕಲಿ Lyrics

in Kulfi

in ಕುಲ್ಫಿ

LYRIC

ಮಿನುಗುವ ಬೆಳಕಲಿ ಮೈ ಚಳಿಯ ರಿಂಗಣ
ವಿರಹದ ಜನನಕ್ಕೆ ಪ್ರಾಯವೆ ಕಾರಣ
ಮಿನುಗುವ ಬೆಳಕಲಿ ಮೈ ಚಳಿಯ ರಿಂಗಣ
ವಿರಹದ ಜನನಕ್ಕೆ ಪ್ರಾಯವೆ ಕಾರಣ
 
ಯಾಕೆ ಈ ತರ ಸರಿಯೇನು ಒಂತರ
ಸಿಹಿಮುತ್ತು ನೀಡುತ್ತ ತುಸುಬಿಡಿಸಿ ಈ ಜ್ವರ
ಕಾಮನಬಾಣವು ನಾನೆ ಇಲ್ಲಿ ಬಿಟ್ಟಾಕಿ ಮೈಚಳಿ
ಪ್ರಾಯಕ್ಕೆ ಬಂದಿರೊ ಜಿಂಕೆಯ ಕೈಲಿ ಆದಂತೆ ನೀವು ಬಲಿ
ಆ ಮಧುಚಂದಿರ ರಮಿಸುವ ಸಂಜೆಗೆ ಜೊತೆ ನೀವೇನೆ ನನ್ನ ಜೀವಕ್ಕೆ
ರತಿ ಊರ್ವಶಿ ರಂಭೆ ಮೇನಕೆ ಸಾಟಿ ಯಾರು ನನ್ನ ಅಂದಕ್ಕೆ
 
ಬೆಂಕಿ ಹತ್ತಿರ ನಿಮ್ಮ ಸರಸ ಸಲ್ಲದು
ಈ ಜಗವನೆ ಸುಡುವ ಮಿಂಚಿದು ನನ್ನದು
ಈ ಮಾಯಜಿಂಕೆಯ ಮುಟ್ಟು ಛಾಯ ಬಿಟ್ಟಾಕು ನೀ ನಲ್ಲ
ಮೋಹದ ಮಾಯದ ಜ್ವಾಲೆಯಲ್ಲಿ ಬೀಳೋದು ಸರಿಯಿಲ್ಲ
ಮೋಹ ಮತ್ತೇರಿಸಿ ದೇಹ ತಳುಕುಬ್ಬಿಸಿ ನನ್ನ ಒಳಗೊಳಗೆ ರಂಗೇರಿದೆ
ದಾಹ ಧೂಳೆಬ್ಬಿಸಿ ಆಹ ಏನೊ ಖುಷಿ ದೇಹದ ಹಿಡಿತ ಕೈ ತಪ್ಪಿದೆ
ಐ ವಾನ್ಡ್‌ ಯು
ಐ ವಾನ್ಡ್‌ ಯು  
ಐ ಲವ್‌ ಯು
ಐ ಲವ್‌ ಯು

ಮಿನುಗುವ ಬೆಳಕಲಿ ಮೈ ಚಳಿಯ ರಿಂಗಣ
ವಿರಹದ ಜನನಕ್ಕೆ ಪ್ರಾಯವೆ ಕಾರಣ
ಮಿನುಗುವ ಬೆಳಕಲಿ ಮೈ ಚಳಿಯ ರಿಂಗಣ
ವಿರಹದ ಜನನಕ್ಕೆ ಪ್ರಾಯವೆ ಕಾರಣ
 
ಯಾಕೆ ಈ ತರ ಸರಿಯೇನು ಒಂತರ
ಸಿಹಿಮುತ್ತು ನೀಡುತ್ತ ತುಸುಬಿಡಿಸಿ ಈ ಜ್ವರ
ಕಾಮನಬಾಣವು ನಾನೆ ಇಲ್ಲಿ ಬಿಟ್ಟಾಕಿ ಮೈಚಳಿ
ಪ್ರಾಯಕ್ಕೆ ಬಂದಿರೊ ಜಿಂಕೆಯ ಕೈಲಿ ಆದಂತೆ ನೀವು ಬಲಿ
ಆ ಮಧುಚಂದಿರ ರಮಿಸುವ ಸಂಜೆಗೆ ಜೊತೆ ನೀವೇನೆ ನನ್ನ ಜೀವಕ್ಕೆ
ರತಿ ಊರ್ವಶಿ ರಂಭೆ ಮೇನಕೆ ಸಾಟಿ ಯಾರು ನನ್ನ ಅಂದಕ್ಕೆ
 
ಬೆಂಕಿ ಹತ್ತಿರ ನಿಮ್ಮ ಸರಸ ಸಲ್ಲದು
ಈ ಜಗವನೆ ಸುಡುವ ಮಿಂಚಿದು ನನ್ನದು
ಈ ಮಾಯಜಿಂಕೆಯ ಮುಟ್ಟು ಛಾಯ ಬಿಟ್ಟಾಕು ನೀ ನಲ್ಲ
ಮೋಹದ ಮಾಯದ ಜ್ವಾಲೆಯಲ್ಲಿ ಬೀಳೋದು ಸರಿಯಿಲ್ಲ
ಮೋಹ ಮತ್ತೇರಿಸಿ ದೇಹ ತಳುಕುಬ್ಬಿಸಿ ನನ್ನ ಒಳಗೊಳಗೆ ರಂಗೇರಿದೆ
ದಾಹ ಧೂಳೆಬ್ಬಿಸಿ ಆಹ ಏನೊ ಖುಷಿ ದೇಹದ ಹಿಡಿತ ಕೈ ತಪ್ಪಿದೆ
ಐ ವಾನ್ಡ್‌ ಯು
ಐ ವಾನ್ಡ್‌ ಯು  
ಐ ಲವ್‌ ಯು
ಐ ಲವ್‌ ಯು

Minuguva Belakali song lyrics from Kannada Movie Kulfi starring Sinol, Dilip,, Lyrics penned by Arun Thej Sung by Shwetha Chandrashekar, Music Composed by Abhishek D Raghunath, film is Directed by Manju Hasana and film is released on 2018
Lyricist:

Arun Thej

ಗೀತರಚನೆಕಾರ:

ಅರುಣ್ ತೇಜ್

Director:

Manju Hasana

ನಿರ್ದೇಶಕ:

ಮಂಜು ಹಾಸನ

Music Director:

Abhishek D Raghunath

ಸಂಗೀತ ನಿರ್ದೇಶಕ:

ಅಭಿಷೇಕ್ ಡಿ ರಘುನಾಥ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ