ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸಿರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಪಲ್ಲಕ್ಕಿಯೊಳಗ ಕುಂತು ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
ಕಾದ ಹಂಚ ಆದ ಜೀವ ಜೋಡಿಹಕ್ಕಿ ಆಗತಾವ
ಸೇರಬೇಕ ನಾಳಿಗಾಗಿ ಗುಬ್ಬಿಗೂಡ
||ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ||
ಮನಸಿನ ಓಣ್ಯಾಗ ಹೊಂಟೈತಿ ಖುಷಿ ತೇರ
ಹಿಗ್ಗಿದು ಮಾಳಿಗಿ ಜಿಗದೈತೇನ
ಕ್ಯಾದಗಿ ಹೂವ ನೀ ಮುಡಿದೀನಿ ಮನದಾಗ
ಘಮ್ಮ ನೀ ವಾಸನಿ ಹರವಿಯೇನ
ಪದ ಪದ ಪೋಣಿಸಿದ ಬಾಳ ಚಲೊ ಹೆಸರಿಡಬೇಕ
ಚಂದ ಚಂದ ಒಡಪೇಳಿ ಕ್ಯಾಕಿ ಹೊಡಿಯಾಕ
ಪಲ್ಲಕ್ಕಿಯೊಳಗ ಕುಂತು ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
ಹಳ್ಳಿ ಊರ ಹಬ್ಬ ಜೋರ ಹಿಡಿಯಬೇಕ ಮುಟಿಗಿ ಪೂರ
ಕೂಡಿ ನಾವ ಹಾಡಬೇಕಿ ಸುಗ್ಗಿ ಹಾಡ
||ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ||
ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸಿರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ
ಪಲ್ಲಕ್ಕಿಯೊಳಗ ಕುಂತು ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
ಕಾದ ಹಂಚ ಆದ ಜೀವ ಜೋಡಿಹಕ್ಕಿ ಆಗತಾವ
ಸೇರಬೇಕ ನಾಳಿಗಾಗಿ ಗುಬ್ಬಿಗೂಡ
||ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ||
ಮನಸಿನ ಓಣ್ಯಾಗ ಹೊಂಟೈತಿ ಖುಷಿ ತೇರ
ಹಿಗ್ಗಿದು ಮಾಳಿಗಿ ಜಿಗದೈತೇನ
ಕ್ಯಾದಗಿ ಹೂವ ನೀ ಮುಡಿದೀನಿ ಮನದಾಗ
ಘಮ್ಮ ನೀ ವಾಸನಿ ಹರವಿಯೇನ
ಪದ ಪದ ಪೋಣಿಸಿದ ಬಾಳ ಚಲೊ ಹೆಸರಿಡಬೇಕ
ಚಂದ ಚಂದ ಒಡಪೇಳಿ ಕ್ಯಾಕಿ ಹೊಡಿಯಾಕ
ಪಲ್ಲಕ್ಕಿಯೊಳಗ ಕುಂತು ಬಂದಳ ದೇವತಿ
ಮೆರವಣಿಗೆ ಮಾಡಿ ಎತ್ತಿ ಆರತಿ
ಮನದಾಗ ಸುರುವಾತೇನ ಸಣ್ಣಕ ಜಾತರಿ
ಇನ ಮುಂದ ಆಗಬೇಕ ಖಾತರಿ
ಹಳ್ಳಿ ಊರ ಹಬ್ಬ ಜೋರ ಹಿಡಿಯಬೇಕ ಮುಟಿಗಿ ಪೂರ
ಕೂಡಿ ನಾವ ಹಾಡಬೇಕಿ ಸುಗ್ಗಿ ಹಾಡ
||ಹಸರ ಕುಪ್ಪಳಿ ಸೀರಿ
ಎಸಳ ನೀರಿಗಿ ಹೊಯ್ದು
ಹಸರ ಬಳಿಯ ಇಡಿಸ್ಯಾರ
ಸುವಂದರ ಜ್ಯಾಣ್ಯರೆಲ್ಲ||
Pallakki song lyrics from Kannada Movie Kshetrapathi starring Naveen Shankar, Archana Jois, Achyutkumar, Lyrics penned by Kinnal Raj Sung by Santhosh Venky, Music Composed by , film is Directed by Shrikant Katagi and film is released on 2023