Kshana Kshana Lyrics

ಕ್ಷಣ ಕ್ಷಣ Lyrics

in Kshana Kshana

in ಕ್ಷಣ ಕ್ಷಣ

LYRIC

Song Details Page after Lyrice

ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
 
ಧಿಂತನಕ್‌ ತರ
ಧೊಂತನಕ್‌ ತರ  ಕ್ಷಣಕ್ಷಣ
ಅರಿಯದ ಮರ್ಮ  
ಕಾಲದ ಧರ್ಮ  ಕ್ಷಣ ಕ್ಷಣ
ಕಾಲವೇ ಸೂತ್ರ ಕ್ಷಣಕ್ಷಣ
ಇಲ್ಲೆಲರು ಪಾತ್ರ ಕ್ಷಣಕ್ಷಣ
ನೆನೆಯೊದೊಂದು ನಡೆಯೊದೊಂದು
ಕಾಲದ ನಿಯಮನೋ
ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಪ್ರತಿಕ್ಷಣ ಕ್ಷಣಕ್ಷಣ
ಕ್ಷಣ ಕ್ಷಣ ಕ್ಷಣ ಕ್ಷಣ ಪ್ರತಿಕ್ಷಣ ಕ್ಷಣ ಕ್ಷಣ
 
ಹೇ ಮನ್ಮೌ ಮನ್ಮೌ ಮನ್ಮೌ
ಎವರಿ ಸೆಕೆಂಡ್ಸ್‌
 
ಕ್ಷಣ ಕ್ಷಣ ಕ್ಷಣ ಕ್ಷಣ
 
ಹೊ ಹೊ ಕ್ಷಣ ಕ್ಷಣ ಎವರಿ ಸೆಕೆಂಡ್ಸ್‌
ಎವರಿ ಸೆಕೆಂಡ್ಸ್‌
ಹೊ ಹೊ ಕ್ಷಣ ಕ್ಷಣ ಮೂಮೆಂಟ್‌
ಮೂಮೆಂಟ್‌
ಹೊ ಹೊ ಕ್ಷಣ ಕ್ಷಣ
ಹೇಯ್ ಹೇಯ್‌ ಹೊ ಹೊ ಕ್ಷಣ ಕ್ಷಣ
 
ತಕಧಿಮಿಧಿಮಿತ
ಕಾಲದ ಕುಣಿತ ಕ್ಷಣ ಕ್ಷಣ
ಹೆಜ್ಜೆಹೆಜ್ಜೆಗು ಎಚ್ಚರ ಎಚ್ಚರ
 ಕ್ಷಣ ಕ್ಷಣ
ಕಾಲದ ಚಕ್ರ ಕ್ಷಣ ಕ್ಷಣ
ನಿಲ್ಲದ ಯಂತ್ರ ಕ್ಷಣ ಕ್ಷಣ
ಇದರ ತಂತ್ರ ತಿಳಿಯೋ ಮಿತ್ರ
ಸಮಯದ ವಿಸ್ಮಯವ…..
ಕ್ಷಣ ಕ್ಷಣ ಹೊಹೊಹೊ ಪ್ರತಿಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಕ್ಷಣ ಕ್ಷಣ  ಕ್ಷಣ ಕ್ಷಣ
 
ಯುಗಯುಗದಿಂದ
ಮುಗಿಯದ ಬಂಧ ಕ್ಷಣ ಕ್ಷಣ
ನೆನ್ನೆಯು ನೆನ್ನೆಗೆ
ನಾಳೆಯು ನಾಳೆಗೆ ಕ್ಷಣ ಕ್ಷಣ
ಈ ದಿನ ನಿನ್ನದೆ ಕ್ಷಣ ಕ್ಷಣ
ಈ ಕ್ಷಣ ಮೆರೆಯೋ ಕ್ಷಣ ಕ್ಷಣ
ಕಾಲ ನಿನ್ನ ಆಳಾಗಿರಲಿ
ಕಾಲವೇ ನೀನಾಳೊ
ಕ್ಷಣ ಕ್ಷಣ ಕ್ಷಣ ಕ್ಷಣ ಹೇ ಪ್ರತಿಕ್ಷಣ
ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ

ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
ಹೊ ಹೊ ಕ್ಷಣ ಕ್ಷಣ
 
ಧಿಂತನಕ್‌ ತರ
ಧೊಂತನಕ್‌ ತರ  ಕ್ಷಣಕ್ಷಣ
ಅರಿಯದ ಮರ್ಮ  
ಕಾಲದ ಧರ್ಮ  ಕ್ಷಣ ಕ್ಷಣ
ಕಾಲವೇ ಸೂತ್ರ ಕ್ಷಣಕ್ಷಣ
ಇಲ್ಲೆಲರು ಪಾತ್ರ ಕ್ಷಣಕ್ಷಣ
ನೆನೆಯೊದೊಂದು ನಡೆಯೊದೊಂದು
ಕಾಲದ ನಿಯಮನೋ
ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಪ್ರತಿಕ್ಷಣ ಕ್ಷಣಕ್ಷಣ
ಕ್ಷಣ ಕ್ಷಣ ಕ್ಷಣ ಕ್ಷಣ ಪ್ರತಿಕ್ಷಣ ಕ್ಷಣ ಕ್ಷಣ
 
ಹೇ ಮನ್ಮೌ ಮನ್ಮೌ ಮನ್ಮೌ
ಎವರಿ ಸೆಕೆಂಡ್ಸ್‌
 
ಕ್ಷಣ ಕ್ಷಣ ಕ್ಷಣ ಕ್ಷಣ
 
ಹೊ ಹೊ ಕ್ಷಣ ಕ್ಷಣ ಎವರಿ ಸೆಕೆಂಡ್ಸ್‌
ಎವರಿ ಸೆಕೆಂಡ್ಸ್‌
ಹೊ ಹೊ ಕ್ಷಣ ಕ್ಷಣ ಮೂಮೆಂಟ್‌
ಮೂಮೆಂಟ್‌
ಹೊ ಹೊ ಕ್ಷಣ ಕ್ಷಣ
ಹೇಯ್ ಹೇಯ್‌ ಹೊ ಹೊ ಕ್ಷಣ ಕ್ಷಣ
 
ತಕಧಿಮಿಧಿಮಿತ
ಕಾಲದ ಕುಣಿತ ಕ್ಷಣ ಕ್ಷಣ
ಹೆಜ್ಜೆಹೆಜ್ಜೆಗು ಎಚ್ಚರ ಎಚ್ಚರ
 ಕ್ಷಣ ಕ್ಷಣ
ಕಾಲದ ಚಕ್ರ ಕ್ಷಣ ಕ್ಷಣ
ನಿಲ್ಲದ ಯಂತ್ರ ಕ್ಷಣ ಕ್ಷಣ
ಇದರ ತಂತ್ರ ತಿಳಿಯೋ ಮಿತ್ರ
ಸಮಯದ ವಿಸ್ಮಯವ…..
ಕ್ಷಣ ಕ್ಷಣ ಹೊಹೊಹೊ ಪ್ರತಿಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಕ್ಷಣ ಕ್ಷಣ  ಕ್ಷಣ ಕ್ಷಣ
 
ಯುಗಯುಗದಿಂದ
ಮುಗಿಯದ ಬಂಧ ಕ್ಷಣ ಕ್ಷಣ
ನೆನ್ನೆಯು ನೆನ್ನೆಗೆ
ನಾಳೆಯು ನಾಳೆಗೆ ಕ್ಷಣ ಕ್ಷಣ
ಈ ದಿನ ನಿನ್ನದೆ ಕ್ಷಣ ಕ್ಷಣ
ಈ ಕ್ಷಣ ಮೆರೆಯೋ ಕ್ಷಣ ಕ್ಷಣ
ಕಾಲ ನಿನ್ನ ಆಳಾಗಿರಲಿ
ಕಾಲವೇ ನೀನಾಳೊ
ಕ್ಷಣ ಕ್ಷಣ ಕ್ಷಣ ಕ್ಷಣ ಹೇ ಪ್ರತಿಕ್ಷಣ
ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ
ಪ್ರತಿಕ್ಷಣ ಕ್ಷಣ ಕ್ಷಣ ಕ್ಷಣ ಕ್ಷಣ

Kshana Kshnana song lyrics from Kannada Movie Kshana Kshana starring Vishnuvardhan, Adithya, Prema, Lyrics penned by V Nagendra Prasad Sung by Usha Uthup, Music Composed by R P Patnayak, film is Directed by Sunil Kumar Desai and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ