-
ಗುಡಿಯ ಕಟ್ಟುವೆ ಎದೆಯೊಳಗೆ ಗುತ್ತಿಗೆ ಕೊಡುವೆಯ ಹೃದಯವ
ಉಸಿರು ಇರುವ ಕೊನೆವರೆಗೆ ಪೂಜೆಯ ಮಾಡುವೆ ಬಿಡುವೆಯ
ಗುಲಾಮನಂತೆ ಸಲಾಂ ಹೊಡೆಯುವೆ ಈ ಪ್ರೀತಿಗೆ ಪ್ರೀತಿಗೆ
ಮುತ್ತಿನ ಸಂಬಳ ಕೊಡುವೆಯ ಸುಮ್ಮನೆ ಗಮ್ಮನೆ ನಗುವೆಯ ನಗುವೆಯ

ಹೃದಯವ ನಿನ್ನ ಹೃದಯವ
ಹೃದಯದ ಈ ತೋಟಕ್ಕೆ ನೀರೆರೆಯಲು ನೀನು ಬಂದೆಯ
ಕಂಗಳ ಈ ನೋಟಕ್ಕೆ ಹಬ್ಬವ ನೀನು ತಂದೆಯ
ಸವಿಯ ಮಾತಿನಲಿ ಸಿಹಿಯ ನುಡಿಸುವ ನೊರೆಬೆಲ್ಲದಂತೆ ನೀನು
ನನ್ನೆದೆಯ ಗೂಡಲಿ ಮೊದಲಬಾರಿಗೆ ಬರೆದಂತ ಕವಿತೆ ನೀನು
ಚಪ್ಪರಿಸೊ ಜೇನಹನಿಯಾದೆ ಎದೆಗಿಳಿದ ಮೊದಲ ಮಳೆಯಾದೆ
ನಾ ನೀನಾದೆ ನಿನೊಳಗೋದೆ ನಾ ನೀನಾದೆ ನಿನ್ನೊಳಗೋದೆ
||ಗುಡಿಯ ಕಟ್ಟುವೆ ಎದೆಯೊಳಗೆ ಗುತ್ತಿಗೆ ಕೊಡುವೆಯ ಹೃದಯವ
ಹೃದಯವ ನಿನ್ನ ಹೃದಯವ||
ಬದುಕಿನ ಪ್ರತಿ ಹಂತಕು ನೀ ನೀಡಿದೆ ಚೆಂದ ಯೋಜನೆ
ಸರಸಕು ವಿರಸಕು ಪ್ರತಿಯೊಂದಕು ಮುಗ್ಧ ಭಾವನೆ
ಏಳೇಳು ಜನುಮಕ್ಕು ನಿನ್ನೆ ಪಡೆಯುವ ಮಹದಾಸೆ ಮಾತ್ರ ನಂದು
ಹೃದಯ ಬಡಿತದಲ್ಲಿ ನಾಡಿ ಮಿಡಿತದಲ್ಲಿ ತುಡಿವ ಹೆಸರೆ ನಿಂದು
ಸಂಭ್ರಮದ ಸಮಯ ಜೊತೆಯಾಯ್ತು ಒಂದೊಳ್ಳೆ ಕನಸ್ಸು ನನಸ್ಸಾಯಿತು

Gudiya Kattuve song lyrics from Kannada Movie Krutha starring Vijayendra, Meghna Gowda, Rashika, Lyrics penned by Manju Charan Sung by Chethan Naik, Eesha Suchi, Music Composed by Manju Charan, film is Directed by Uppari Ramesh and film is released on 2020