Moole Mamsada Dehake Lyrics

ಮೂಳೆ ಮಾಂಸದ ದೇಹಕ್ಕೆ Lyrics

in Kotlallapo Kai

in ಕೊಟ್ಲಲ್ಲಪೊ ಕೈ

LYRIC

Song Details Page after Lyrice

-
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
 
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ
 
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಚಿನ್ನಕ್ಕಾಗಿ ನೀ ಸಾಯುವೆ ಏತಕೆ
ಅನ್ನ ಸಾಕು ನಿನ್ನ ಜೀವಕ್ಕೆ
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ||
 
ತುಂಡು ಬಟ್ಟೆಗೆ ಗೇಣು ಹೊಟ್ಟೆಗೆ
ಯಾತಕೆ ನೂರು ವೇಷವು
ಎಷ್ಟೇ ಇದ್ದರು ಇಷ್ಟೇ ತಿನ್ನೋದು
ಆದರು ಯಾತಕೆ ಮೋಸವು
ಭೂಮಿಗೆ ಬೆರೆಯುವ ನಶ್ವರ ದೇಹವು
ಯಾತಕೆ ಮುತ್ತಿನ ಹಾರವು
ಶಿವನ ಪಾದವ ಸೇರುವ ಆತ್ಮಕ್ಕೆ
ಬೇಕು ಭಕ್ತಿಯ ಹಾರವು
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ||
 
ಕಾಮಕ್ರೋಧವ ತೊರೆದು ಬಾಳಲಿ
ಆಗಲೆ ಬದುಕು ಸಾರ್ಥಕವು
ದ್ವೇಷ ಮೋಸವ ಮಾಡಿ ಬಾಳಿದರೆ
ಧರೆಯಲ್ಲಿ ಕಾಣುವೆ ನರಕವು
ಧ್ಯಾನದಲ್ಲಿ ಮುಲುಗಿದ ಮನಜಗೆ
ದೇವರ ಜೊತೆಗೆ ಗೆಳೆತನ
ಅಹಂಕಾರದಲ್ಲಿ ಮುಳುಗಿದ ಮನುಜಗೆ
ಭೂತದ ಜೊತೆಯಲ್ಲಿ ಮಿಲನ
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ||
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಚಿನ್ನಕ್ಕಾಗಿ ನೀ ಸಾಯುವೆ ಏತಕೆ
ಅನ್ನ ಸಾಕು ನಿನ್ನ ಜೀವಕ್ಕೆ||
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ||

-
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
 
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ
 
ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಚಿನ್ನಕ್ಕಾಗಿ ನೀ ಸಾಯುವೆ ಏತಕೆ
ಅನ್ನ ಸಾಕು ನಿನ್ನ ಜೀವಕ್ಕೆ
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ||
 
ತುಂಡು ಬಟ್ಟೆಗೆ ಗೇಣು ಹೊಟ್ಟೆಗೆ
ಯಾತಕೆ ನೂರು ವೇಷವು
ಎಷ್ಟೇ ಇದ್ದರು ಇಷ್ಟೇ ತಿನ್ನೋದು
ಆದರು ಯಾತಕೆ ಮೋಸವು
ಭೂಮಿಗೆ ಬೆರೆಯುವ ನಶ್ವರ ದೇಹವು
ಯಾತಕೆ ಮುತ್ತಿನ ಹಾರವು
ಶಿವನ ಪಾದವ ಸೇರುವ ಆತ್ಮಕ್ಕೆ
ಬೇಕು ಭಕ್ತಿಯ ಹಾರವು
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ||
 
ಕಾಮಕ್ರೋಧವ ತೊರೆದು ಬಾಳಲಿ
ಆಗಲೆ ಬದುಕು ಸಾರ್ಥಕವು
ದ್ವೇಷ ಮೋಸವ ಮಾಡಿ ಬಾಳಿದರೆ
ಧರೆಯಲ್ಲಿ ಕಾಣುವೆ ನರಕವು
ಧ್ಯಾನದಲ್ಲಿ ಮುಲುಗಿದ ಮನಜಗೆ
ದೇವರ ಜೊತೆಗೆ ಗೆಳೆತನ
ಅಹಂಕಾರದಲ್ಲಿ ಮುಳುಗಿದ ಮನುಜಗೆ
ಭೂತದ ಜೊತೆಯಲ್ಲಿ ಮಿಲನ
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆ
ಮಹಡಿಯ ಮನೆ ಮತ್ಯಾತಕೆ||
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ
ಚಿನ್ನಕ್ಕಾಗಿ ನೀ ಸಾಯುವೆ ಏತಕೆ
ಅನ್ನ ಸಾಕು ನಿನ್ನ ಜೀವಕ್ಕೆ||
 
||ಮೂಳೆ ಮಾಂಸದ ದೇಹಕ್ಕೆ
ಚಿನ್ನದ ಲೇಪನ ಯಾತಕೆ||

Moole Mamsada Dehake song lyrics from Kannada Movie Kotlallapo Kai starring Dhanush, Nayana Krishna, Yathiraj, Lyrics penned by Rushi Sung by L N Shastry, Music Composed by Madhura, film is Directed by Rushi and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ