Pataki Poriyo Lyrics

ಪಾಟಾಕಿ ಪೋರಿಯೋ Lyrics

in Kotigobba 3

in ಕೋಟಿಗೊಬ್ಬ-3

LYRIC

ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ
ಬೈಕೋ ಬೇಡಿ ಸೋರಿ…
ಸೋರಿ……
ಲಲ್ಲೆಲ್ ಲಲ್ಲ ದೇಸಿ ಬೀಡಿ
ನಿನ್ನ ಅಂದ ಕಣ್ಣಲ್ಲೇ ಸೇದಿ
ಮರತೇ ಹೋಯ್ತು ನಮ್ಮ ಮನೆಯ
ದಾರಿ ….ದಾರಿ….
 
ನಾನು ಸಿಕ್ಕಾಪಟ್ಟೆ ಚುಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೂ
ನಕ್ರ, ಬಿಟ್ಟಾಕು
ನನ್ ಸುತ್ತ, ಸುತ್ತಾಕುಉಉ..
 
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ
 
ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ.. ಸೋರಿ…
 
ಹೇ ಚಂದ್ರನನ್ನೇ ಕೇಳು ನಿನ್ನ
ಕಾಲ ಕೆಳಗೆ ಇಡುವೆ
ನಿನ್ನ ಕಿಕ್ಕೇ ಸಾಕು
ಇನ್ನು ಎಣ್ಣೆ ಸೋಡಾ ಬಿಡುವೆ
 
ಒಹ್ ಹೊ….
ನಿಂಗೆ ಯಾಕೆ ಬೀಳಬೇಕು
ಇಷ್ಟು ಜನರ ನಡುವೆ
ನನ್ನ ಹುಡಿಕಿಕೊಂಡು
ನೀನು ಎಲ್ಲಿ ತನಕ ಬರುವೆ
 
ಬರುವೆ ಕನಸಲ್ಲಿಯೂ
ನಿನ್ನ ಮನಸ್ಸಲ್ಲಿಯೂ
ಊರೆಲ್ಲ ಉರ್ಕೋಳ್ಳೋ ಲಿಸ್ಟಲ್ಲೇ
ಬರ್ಕೊಳ್ಳೋ ಸ್ಟೋರಿಯೋ
 
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

ಸೋರಿ ..ಸೋರಿ..
 
ಚೋರಿ ಚೋರಿ
ಹೈ

ಬಾ ಚಕ್ಕೋರಿ
ಹೈ
ಬೇಡ ಬೇಡ
ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ
ಮುತ್ತಿಡ ಬೇಡವೇ
ನಮ್ಮ ಹಾರ್ಟಿಗೆ
ಜಾಡಿಸಿ ಒದ್ದು
ನೀ ಅವನ ಮೇಲೆ ಬಿದ್ದು
ಮುದ್ದಾಡ ಬೇಡವೇ
 
ಮೈಗೆ ಮೈ ಗುದ್ದಿ
ಕಬಡ್ಡಿ ಆಡೋ ಠಪೋರಿಯೊ
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ
ಬೈಕೋ ಬೇಡಿ ಸೋರಿ…
ಸೋರಿ……
ಲಲ್ಲೆಲ್ ಲಲ್ಲ ದೇಸಿ ಬೀಡಿ
ನಿನ್ನ ಅಂದ ಕಣ್ಣಲ್ಲೇ ಸೇದಿ
ಮರತೇ ಹೋಯ್ತು ನಮ್ಮ ಮನೆಯ
ದಾರಿ ….ದಾರಿ….
 
ನಾನು ಸಿಕ್ಕಾಪಟ್ಟೆ ಚುಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೂ
ನಕ್ರ, ಬಿಟ್ಟಾಕು
ನನ್ ಸುತ್ತ, ಸುತ್ತಾಕುಉಉ..
 
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ
 
ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ.. ಸೋರಿ…
 
ಹೇ ಚಂದ್ರನನ್ನೇ ಕೇಳು ನಿನ್ನ
ಕಾಲ ಕೆಳಗೆ ಇಡುವೆ
ನಿನ್ನ ಕಿಕ್ಕೇ ಸಾಕು
ಇನ್ನು ಎಣ್ಣೆ ಸೋಡಾ ಬಿಡುವೆ
 
ಒಹ್ ಹೊ….
ನಿಂಗೆ ಯಾಕೆ ಬೀಳಬೇಕು
ಇಷ್ಟು ಜನರ ನಡುವೆ
ನನ್ನ ಹುಡಿಕಿಕೊಂಡು
ನೀನು ಎಲ್ಲಿ ತನಕ ಬರುವೆ
 
ಬರುವೆ ಕನಸಲ್ಲಿಯೂ
ನಿನ್ನ ಮನಸ್ಸಲ್ಲಿಯೂ
ಊರೆಲ್ಲ ಉರ್ಕೋಳ್ಳೋ ಲಿಸ್ಟಲ್ಲೇ
ಬರ್ಕೊಳ್ಳೋ ಸ್ಟೋರಿಯೋ
 
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

ಸೋರಿ ..ಸೋರಿ..
 
ಚೋರಿ ಚೋರಿ
ಹೈ

ಬಾ ಚಕ್ಕೋರಿ
ಹೈ
ಬೇಡ ಬೇಡ
ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ
ಮುತ್ತಿಡ ಬೇಡವೇ
ನಮ್ಮ ಹಾರ್ಟಿಗೆ
ಜಾಡಿಸಿ ಒದ್ದು
ನೀ ಅವನ ಮೇಲೆ ಬಿದ್ದು
ಮುದ್ದಾಡ ಬೇಡವೇ
 
ಮೈಗೆ ಮೈ ಗುದ್ದಿ
ಕಬಡ್ಡಿ ಆಡೋ ಠಪೋರಿಯೊ
ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ