ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..
ಕಾವಿ ತೊಟ್ಟ ಮಾತ್ರಕ್ಕೆ
ಕಾಮ ಸತ್ತು ಹೋಗುತ್ತಾ…
ಕಾವಿ ತೊಟ್ಟ ಮಾತ್ರಕ್ಕೆ
ದೇಶ ಆಳೋಕಾಗುತ್ತಾ
ಇಲ್ಲಿ ಇರುವುದೇ ಹಿಂಗೆ ( ಆಹಾ ಆಹಾ)
ಬದಲಾದ್ರೆ ಹ್ಯೆಂಗೆ ( ಆಹಾ ಆಹಾ)
ಇಲ್ಲಿ ಇರುವುದೇ ಹಿಂಗೆ ಬದಲಾದ್ರೆ ಹ್ಯೆಂಗೆ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..||
ಮಂತ್ರಕ್ಕೊಂದು ಪಂಗಡ
ಶಾಸ್ತ್ರಕ್ಕೊಂದು ಪಂಗಡ
ಅರೆಬರೆ ಪಂಡಿತರು ಹೊಡೀತಾರೆ ಬೊಂಬಡಾ
ಬದುಕಲು ಇಲ್ಲಿ ಬಣ್ಣ ಹಚ್ಚಲೇಬೇಕು
ನ್ಯಾಯ ದೇವಿ ಕಣ್ಣು ಮುಚ್ಚಲೇಬೇಕು
ಕಲಿ ಬಂದಾಯಿತು ಬಳಿ ಎಂದಾಯಿತು
ತಲೆಗಿಳಿಗಿಲ್ಲಿ ಬೆಲೆ ಇಲ್ಲದಾಯಿತು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಹೇ..ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಸುಡಗಾಡು ಕಾಯೋನು ನಗಲೇಬೇಕು
ಜಗವಿರುವುದೇ ಹಿಂಗೆ (ಆಹಾ ಆಹಾ)
ನೀ ಜರಿದರೆ ಹೆಂಗೆ (ಆಹಾ ಆಹಾ)
ಜಗವರಿವುದು ಹಿಂಗೆ ಜರಿದರೆ ಹೆಂಗೆ…ಹೇ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..||
ಉಪದೇಶ ಹೇಳೋರೆಲ್ಲ
ಹುಳಿ ತಿನ್ನೋದ್ ಬಿಟ್ಟವ್ರ
ದೇಶ ಆಳ್ದೋರೆಲ್ಲಾ ಮನೆ ನೆಟ್ಟಗಿಟ್ಟವ್ರಾ
ಊರು ಎಂದ ಮೇಲೆ ಬಾರ್ ಇರಬೇಕು
ಗೌಡನೆಂದ ಮೇಲೆ ಗದ್ದಲವಿರಬೇಕು
ತಿರಬೋಕಿಯೊಬ್ಬ ಬಂದು ಕೈ ಮುಗಿದು ನಿಂತರೆ
ನೋಟಿಗಾಗಿ ಇಲ್ಲಿ ವೋಟ್ ಹಾಕಬೇಕು
ಕಾರಬಾರು ಮಾಡಿ ಎಷ್ಟೇ ಮೆರೆದರೇನು
ಕಾರಬಾರು ಮಾಡಿ ಎಷ್ಟೇ ಮೆರೆದರೇನು
ಮಾರಿಬೇಡ ಕೊನೆಗೆ ಆರು ಮೂರು
ಓ ಓ ಓ…ಓ ಓ ಓ…
ಜಗವಿರುವುದೇ ಹಿಂಗೆ (ಆಹಾ ಆಹಾ)
ನೀ ಜರಿದರೆ ಹೆಂಗೆ (ಆಹಾ ಆಹಾ)
ಜಗವರಿವುದು ಹಿಂಗೆ ಜರಿದರೆ ಹೆಂಗೆ…ಹೇ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ…||
ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..
ಕಾವಿ ತೊಟ್ಟ ಮಾತ್ರಕ್ಕೆ
ಕಾಮ ಸತ್ತು ಹೋಗುತ್ತಾ…
ಕಾವಿ ತೊಟ್ಟ ಮಾತ್ರಕ್ಕೆ
ದೇಶ ಆಳೋಕಾಗುತ್ತಾ
ಇಲ್ಲಿ ಇರುವುದೇ ಹಿಂಗೆ ( ಆಹಾ ಆಹಾ)
ಬದಲಾದ್ರೆ ಹ್ಯೆಂಗೆ ( ಆಹಾ ಆಹಾ)
ಇಲ್ಲಿ ಇರುವುದೇ ಹಿಂಗೆ ಬದಲಾದ್ರೆ ಹ್ಯೆಂಗೆ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..||
ಮಂತ್ರಕ್ಕೊಂದು ಪಂಗಡ
ಶಾಸ್ತ್ರಕ್ಕೊಂದು ಪಂಗಡ
ಅರೆಬರೆ ಪಂಡಿತರು ಹೊಡೀತಾರೆ ಬೊಂಬಡಾ
ಬದುಕಲು ಇಲ್ಲಿ ಬಣ್ಣ ಹಚ್ಚಲೇಬೇಕು
ನ್ಯಾಯ ದೇವಿ ಕಣ್ಣು ಮುಚ್ಚಲೇಬೇಕು
ಕಲಿ ಬಂದಾಯಿತು ಬಳಿ ಎಂದಾಯಿತು
ತಲೆಗಿಳಿಗಿಲ್ಲಿ ಬೆಲೆ ಇಲ್ಲದಾಯಿತು
ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಹೇ..ಪುಣ್ಯವಂತ ಒಬ್ಬ ಸತ್ತು ಊರತ್ತರೇನು
ಸುಡಗಾಡು ಕಾಯೋನು ನಗಲೇಬೇಕು
ಜಗವಿರುವುದೇ ಹಿಂಗೆ (ಆಹಾ ಆಹಾ)
ನೀ ಜರಿದರೆ ಹೆಂಗೆ (ಆಹಾ ಆಹಾ)
ಜಗವರಿವುದು ಹಿಂಗೆ ಜರಿದರೆ ಹೆಂಗೆ…ಹೇ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ..||
ಉಪದೇಶ ಹೇಳೋರೆಲ್ಲ
ಹುಳಿ ತಿನ್ನೋದ್ ಬಿಟ್ಟವ್ರ
ದೇಶ ಆಳ್ದೋರೆಲ್ಲಾ ಮನೆ ನೆಟ್ಟಗಿಟ್ಟವ್ರಾ
ಊರು ಎಂದ ಮೇಲೆ ಬಾರ್ ಇರಬೇಕು
ಗೌಡನೆಂದ ಮೇಲೆ ಗದ್ದಲವಿರಬೇಕು
ತಿರಬೋಕಿಯೊಬ್ಬ ಬಂದು ಕೈ ಮುಗಿದು ನಿಂತರೆ
ನೋಟಿಗಾಗಿ ಇಲ್ಲಿ ವೋಟ್ ಹಾಕಬೇಕು
ಕಾರಬಾರು ಮಾಡಿ ಎಷ್ಟೇ ಮೆರೆದರೇನು
ಕಾರಬಾರು ಮಾಡಿ ಎಷ್ಟೇ ಮೆರೆದರೇನು
ಮಾರಿಬೇಡ ಕೊನೆಗೆ ಆರು ಮೂರು
ಓ ಓ ಓ…ಓ ಓ ಓ…
ಜಗವಿರುವುದೇ ಹಿಂಗೆ (ಆಹಾ ಆಹಾ)
ನೀ ಜರಿದರೆ ಹೆಂಗೆ (ಆಹಾ ಆಹಾ)
ಜಗವರಿವುದು ಹಿಂಗೆ ಜರಿದರೆ ಹೆಂಗೆ…ಹೇ…
|| ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ
ತಿಪ್ಪೆ ಕೆದ್ರೋದ್ ಬಿಟ್ಟಿತ್ತಾ
ಬಿಟ್ಟಿತ್ತಾ.. ಬಿಟ್ಟಿತ್ತಾ…
ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೇ
ಮೂಳೆ ಕಡಿಯೋದ್ ಬಿಟ್ಟಿತ್ತಾ…||
Koli Kalige Gejje song lyrics from Kannada Movie Kode Muruga starring Muni Krishna, Subramanya Prasada, Kuri Prathap, Lyrics penned by Subrmanya Prasad Sung by Khailash Kher, Music Composed by M.S.Thyagaraja , film is Directed by Subramanya Prasada and film is released on 2021