ಕನಸ್ಸೊಳಗಿನ ಕದ ತೆರೆದಿದೆ ಮನ ಸೆಳೆದಿದೆ ಖುಷಿಯ ಕಡೆಗೆ
ಎದೆಯೊಳಗಿನ ದನಿ ನಗುತಿದೆ ಹೊರೆ ಇಳಿದಿದೆ ಎಂತ ಬೆಸುಗೆ
ಜೀವ ಕೊಂದು ಜೀವ ಬಂದು ಮಂದಹಾಸ ನೋಡು ಇಂದು
ಹಗಲೆ ಬಾನಿಂದ ನಕ್ಷತ್ರ ಧರೆಗಿಳಿದಿದೆ
ಸ್ಪಂದನ ಸ್ಪಂದನ ಬಿಡಿಸದಂತ ಬಂಧನ
ನಂದನ ನಂದನ ಮೂಡಿದಾಗ ಗೆಳೆತನ
ಕನಸ್ಸೊಳಗಿನ ಕದ ತೆರೆದಿದೆ ಮನ ಸೆಳೆದಿದೆ ಖುಷಿಯ ಕಡೆಗೆ
ಎದೆಯೊಳಗಿನ ದನಿ ನಗುತಿದೆ ಹೊರೆ ಇಳಿದಿದೆ ಎಂತ ಬೆಸುಗೆ
ಹೊಸಬೆಳಕು ಹೊಸಹೊಸ ಬಯಕೆಯ ತಂದು
ಹೃದಯದಲಿ ಹಾಕಿದೆ ಸಹಿ
ಹೊಸ ಬದುಕು ಹೊಸಜಗ ಸನಿಹಕ್ಕೆ ಬಂದು
ಹೊಸ ಹುರುಪು ಎಲ್ಲೆಡೆ ಸಿಹಿ
ಆಗಸಕ್ಕೆ ಏಣಿ ಇಡುವ ಮಧುರ ಕ್ಷಣ
ಪೂರ್ವಜನ್ಮದಲ್ಲಿ ಬೆಸೆದ ಅಮರ ಋಣ
ಸ್ನೇಹ ಪ್ರೀತಿಯಲಿ ಎಂತ ಸಂಚಲನ
ಹೀಗೆ ಸಾಗಿರಲಿ ಖುಷಿಯ ಈ ಪಯಣ
ಬಂತು ಬಾಳಲ್ಲಿ ಕೆನೆಹಾಲ ಬೆಳದಿಂಗಳು
ಸ್ಪಂದನ ಸ್ಪಂದನ ಬಿಡಿಸದಂತ ಬಂಧನ
ನಂದನ ನಂದನ ಮೂಡಿದಾಗ ಗೆಳೆತನ
||ಕನಸ್ಸೊಳಗಿನ ಕದ ತೆರೆದಿದೆ ಮನ ಸೆಳೆದಿದೆ ಖುಷಿಯ ಕಡೆಗೆ
ಎದೆಯೊಳಗಿನ ದನಿ ನಗುತಿದೆ ಹೊರೆ ಇಳಿದಿದೆ ಎಂತ ಬೆಸುಗೆ||