-
ಅಮ್ಮ ಎಂದು ಕೂಗಲು ಮೂಕನ ಮಾಡಿದಳು
ಕಂದ ಎಂದು ಕೇಳಲು ಕಣ್ಣನು ಮುಚ್ಚಿದಳು
ಅಮ್ಮ ಅಮ್ಮ ಅಮ್ಮ ತೀರಿಸಲಾರೆನು ಋಣವ
ಸಾಕಿ ಜನ್ಮ ಬ್ರಹ್ಮ ಸೇರುವೆ ತಾಯಿಯ ಮನವ ಓಓ
ಅಮ್ಮ ಎಂದು ಕೂಗಲು ಮೂಕನ ಮಾಡಿದಳು
ಕಂದ ಎಂದು ಕೇಳಲು ಕಣ್ಣನು ಮುಚ್ಚಿದಳು
ಹೊಟ್ಟೆಯಲ್ಲಿ ಒದ್ದರು ನಾ ಜೋಪಾನ ಮಾಡುವಳು
ತೊಟ್ಟಿಲಲ್ಲಿ ಅತ್ತರೆ ನಾ ಜೋಲಾಲಿ ಹಾಡುವಳು
ಕಣ್ಣಿನಲ್ಲಿ ಒಂದು ಹನಿ ಕಂಡರು ಕೊರಗುವಳು
ಮಣ್ಣಿನಲ್ಲಿ ಬಿದ್ದರೆ ನಾ ಕಂಬನಿ ಸುರಿಸುವಳು
ಅಮ್ಮ ಅಮ್ಮ ಅಮ್ಮ ತೀರಿಸಲಾರೆನು ಋಣವ
ಸಾಕಿ ಜನ್ಮ ಬ್ರಹ್ಮ ಸೇರುವೆ ತಾಯಿಯ ಮನವ ಓಓ
ಬಾನಿನಲ್ಲಿ ಚಂದ್ರನ ತೋರಿ ಕೈತುತ್ತು ತಿನ್ನಿಸಿದ ತಾಯಿ
ಕೆನ್ನೆ ಮುಟ್ಟಿ ಚುಕ್ಕಿ ಹಚ್ಚಿ ದೃಷ್ಟಿಯ ತೆಗೆದಳು ತಾಯಿ
ಒಂಭತ್ತು ತಿಂಗಳು ಭಾರ ಹೊತ್ತು ಬೇಡಳು ನನ್ನ ಬಿಟ್ಟು ಸಿರಿ ಸಂಪತ್ತು
ಒಂಭತ್ತು ತಿಂಗಳು ಭಾರ ಹೊತ್ತು ಬೇಡಳು ನನ್ನ ಬಿಟ್ಟು ಸಿರಿ ಸಂಪತ್ತು
ಬೆನ್ನಿಗೆ ಕೈಗಳ ಹೊತ್ತಿ ಎದೆಹಾಲು ಕುಡಿಸಿದ ತಾಯಿ
ಏಳೇಳು ಜನ್ಮಕ್ಕು ನಿನ್ನ ಮಡಿಲನ್ನೆ ಸೇರುವೆ ತಾಯಿ
||ಅಮ್ಮ ಎಂದು ಕೂಗಲು ಮೂಕನ ಮಾಡಿದಳು
ಕಂದ ಎಂದು ಕೇಳಲು ಕಣ್ಣನು ಮುಚ್ಚಿದಳು
ಅಮ್ಮ ಅಮ್ಮ ಅಮ್ಮ ತೀರಿಸಲಾರೆನು ಋಣವ
ಸಾಕಿ ಜನ್ಮ ಬ್ರಹ್ಮ ಸೇರುವೆ ತಾಯಿಯ ಮನವ ಓಓ||
||ಅಮ್ಮ ಎಂದು ಕೂಗಲು ಮೂಕನ ಮಾಡಿದಳು
ಕಂದ ಎಂದು ಕೇಳಲು ಕಣ್ಣನು ಮುಚ್ಚಿದಳು||

Amma Amma song lyrics from Kannada Movie Kharabath starring Ravindra, Shwetha Reddy,, Lyrics penned by Manju Kavi Sung by Harish Sajjakanta, Music Composed by Manju Kavi, film is Directed by M S Ravindra and film is released on 2017