-
ಕುಣಿಯಲೇನೊ (ಆಆಆಅ )
ಓಡಲೇನೊ (ಆಆಆಅ)
ಓಡಲೇನೊ ಕುಣಿಯಲೇನೊ
ಓಡಲೇನೊ ಹರೆಯದ ಹೊಸ ಒಲುಮೆಗೆ
ಕುಣಿಯಲೇನೊ
ಓಡಲೇನೊ ಹರೆಯದ ಹೊಸ ಒಲುಮೆಗೆ
ಕುಣಿಯಲೇನೊ
ಓಡಲೇನೊ (ಆಆಆ)
ನಿನ್ನ ಅಂಗಿ ನನ್ನ ತೂರಿ (ಆಆಆ)
ನಿನ್ನ ಅಂಗಿ ನನ್ನ ತೂರಿ
ಈ ಮೈಗಳ ಕರೆದರೆ
ಎಲ್ಲ ನೋವು ಬೆಂಕಿನಲ್ಲಿ
ಪೂರ್ಣವಾಗಿ ಉರಿದರೆ
ಎಲ್ಲ ನೋವು ಬೆಂಕಿನಲ್ಲಿ
ಪೂರ್ಣವಾಗಿ ಉರಿದರೆ
ನನಗೆ ನಿನಗೆ ಬೇಕೇನು
ನನಗೆ ನಿನಗೆ ಬೇಕೇನು
ಹರೆಯದ ಹೊಸ ಪ್ರೇಮದಿ
||ಕುಣಿಯಲೇನೊ ಓಡಲೇನೊ||
ನೀ ನನ್ನ ದೇಹದಿಂದ
ನೀ ನನ್ನ ದೇಹದಿಂದ
ಕೂಡಿ ಸೇರುವ ಕನಸಿದೆ
ನನ್ನ ನಿನ್ನ ಒಲುಮೆಯಿಂದ
ರೂಪುಗೊಂಡ ಭೂಮಿಗೆ
ನನ್ನ ನಿನ್ನ ಒಲುಮೆಯಿಂದ
ರೂಪುಗೊಂಡ ಭೂಮಿಗೆ
ನನಗೆ ನಿನಗೆ ಬೇಕೇನು
ನನಗೆ ನಿನಗೆ ಬೇಕೇನು
ಹರೆಯದ ಹೊಸ ಪ್ರೇಮದಿ
||ಕುಣಿಯಲೇನೊ ... ಓಡಲೇನೊ ...||
-
ಕುಣಿಯಲೇನೊ (ಆಆಆಅ )
ಓಡಲೇನೊ (ಆಆಆಅ)
ಓಡಲೇನೊ ಕುಣಿಯಲೇನೊ
ಓಡಲೇನೊ ಹರೆಯದ ಹೊಸ ಒಲುಮೆಗೆ
ಕುಣಿಯಲೇನೊ
ಓಡಲೇನೊ ಹರೆಯದ ಹೊಸ ಒಲುಮೆಗೆ
ಕುಣಿಯಲೇನೊ
ಓಡಲೇನೊ (ಆಆಆ)
ನಿನ್ನ ಅಂಗಿ ನನ್ನ ತೂರಿ (ಆಆಆ)
ನಿನ್ನ ಅಂಗಿ ನನ್ನ ತೂರಿ
ಈ ಮೈಗಳ ಕರೆದರೆ
ಎಲ್ಲ ನೋವು ಬೆಂಕಿನಲ್ಲಿ
ಪೂರ್ಣವಾಗಿ ಉರಿದರೆ
ಎಲ್ಲ ನೋವು ಬೆಂಕಿನಲ್ಲಿ
ಪೂರ್ಣವಾಗಿ ಉರಿದರೆ
ನನಗೆ ನಿನಗೆ ಬೇಕೇನು
ನನಗೆ ನಿನಗೆ ಬೇಕೇನು
ಹರೆಯದ ಹೊಸ ಪ್ರೇಮದಿ
||ಕುಣಿಯಲೇನೊ ಓಡಲೇನೊ||
ನೀ ನನ್ನ ದೇಹದಿಂದ
ನೀ ನನ್ನ ದೇಹದಿಂದ
ಕೂಡಿ ಸೇರುವ ಕನಸಿದೆ
ನನ್ನ ನಿನ್ನ ಒಲುಮೆಯಿಂದ
ರೂಪುಗೊಂಡ ಭೂಮಿಗೆ
ನನ್ನ ನಿನ್ನ ಒಲುಮೆಯಿಂದ
ರೂಪುಗೊಂಡ ಭೂಮಿಗೆ
ನನಗೆ ನಿನಗೆ ಬೇಕೇನು
ನನಗೆ ನಿನಗೆ ಬೇಕೇನು
ಹರೆಯದ ಹೊಸ ಪ್ರೇಮದಿ
||ಕುಣಿಯಲೇನೊ ... ಓಡಲೇನೊ ...||
Kuniyalenu Odalenu song lyrics from Kannada Movie Khandavideko Mamsavideko starring Roopa, Jayamala, Suresh Heblikar, Lyrics penned by P Lankesh Sung by S Janaki, Music Composed by Rajeev Tharanath, film is Directed by P Lankesh and film is released on 1979