ಯಾರೆ ನೀನು ಯಾರೆ ನೀನು
ನಿನ್ನ ನೋಡಿ ಮಾರು ಹೋದೆ ನಾ
ಯಾರೆ ನೀನು ಯಾರೆ ನೀನು
ನಿನ್ನ ನೋಡಿ ಜಾರಿ ಹೋದೆ
ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ
ಸಜನಾ ನೀನೆ ಎಂದಿದೆ
ನೀನು ತಂದ ಮೋಡಿಯಿಂದ
ಬಾಳು ಇನ್ನು ಚೆಂದ ಚಂದ
ಇದೇನು ಸಲುಗೆಯು ಇದೆನಾ ಪ್ರೀತಿಯು
ನಿನ್ನ ಜೊತೆ ಇದ್ದರೆ ಮಾತು ಕೇಳುತ್ತಿದ್ದರೆ
ನನ್ನ ಕಣ್ಣು ಎಂದು ಕೂಡ ಮೋಚು ನೋಡದು
ಬೈಕಿನಲ್ಲಿ ಕೂತರೆ ನಿನ್ನ ಸ್ಪರ್ಶವಿದ್ದರೆ
ಯಾಕೊ ನನ್ನ ಕಾಲು ಭೂಮಿ ಮೇಲೆ ನಿಲ್ಲದು
ಆಕಾಶದಿ ತೇಲಾಡಿದೆ
ವ್ಯಾಮೋಹವಿದು ಮೆರವಣಿಗೆ
ನಾ ಮೌನದ ಗೂಡಾಗುವೆ
ನೀ ನೋಡುತಿರೊ ಪ್ರತಿ ಘಳಿಗೆ
ನಮ್ಮ ಜೋಡಿ ನೋಡಿ
ಕಣ್ಣನ್ನು ಹಾಕಬೇಡಿ
ಅಂತ ನಾವು ಊರಿಗೆಲ್ಲ
ಮನವಿ ಮಾಡುವ
||ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ
ಬಾಳು ಇನ್ನು ಚೆಂದ ಚಂದ ||
ಇದೇನು ಸಲುಗೆಯು
ಇದೇನೆ ಪ್ರೀತಿಯು
ಯಾರೆ ನೀನು ಯಾರೆ ನೀನು
ನಿನ್ನ ನೋಡಿ ಮಾರು ಹೋದೆ ನಾ
ಯಾರೆ ನೀನು ಯಾರೆ ನೀನು
ನಿನ್ನ ನೋಡಿ ಜಾರಿ ಹೋದೆ
ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ
ಸಜನಾ ನೀನೆ ಎಂದಿದೆ
ನೀನು ತಂದ ಮೋಡಿಯಿಂದ
ಬಾಳು ಇನ್ನು ಚೆಂದ ಚಂದ
ಇದೇನು ಸಲುಗೆಯು ಇದೆನಾ ಪ್ರೀತಿಯು
ನಿನ್ನ ಜೊತೆ ಇದ್ದರೆ ಮಾತು ಕೇಳುತ್ತಿದ್ದರೆ
ನನ್ನ ಕಣ್ಣು ಎಂದು ಕೂಡ ಮೋಚು ನೋಡದು
ಬೈಕಿನಲ್ಲಿ ಕೂತರೆ ನಿನ್ನ ಸ್ಪರ್ಶವಿದ್ದರೆ
ಯಾಕೊ ನನ್ನ ಕಾಲು ಭೂಮಿ ಮೇಲೆ ನಿಲ್ಲದು
ಆಕಾಶದಿ ತೇಲಾಡಿದೆ
ವ್ಯಾಮೋಹವಿದು ಮೆರವಣಿಗೆ
ನಾ ಮೌನದ ಗೂಡಾಗುವೆ
ನೀ ನೋಡುತಿರೊ ಪ್ರತಿ ಘಳಿಗೆ
ನಮ್ಮ ಜೋಡಿ ನೋಡಿ
ಕಣ್ಣನ್ನು ಹಾಕಬೇಡಿ
ಅಂತ ನಾವು ಊರಿಗೆಲ್ಲ
ಮನವಿ ಮಾಡುವ
||ನಯನ ಬಿಡದೆ ನೋಡಿದೆ
ಕವನ ಕವಿತೆ ಹಾಡಿದೆ
ಸಜನಾ ನೀನೇ ಎಂದಿದೆ
ನೀನು ತಂದ ಮೋಡಿಯಿಂದ
ಬಾಳು ಇನ್ನು ಚೆಂದ ಚಂದ ||
ಇದೇನು ಸಲುಗೆಯು
ಇದೇನೆ ಪ್ರೀತಿಯು