ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ
ಯಾವ ಜನ್ಮದಲೂ ನಾವು ಬಂಧುಗಳು
ಎಲ್ಲಾ ಜನ್ಮದಲೂ ನಾವೇ ಪ್ರೇಮಿಗಳು
ನಾವೇ ಪ್ರಣಯಿಗಳು
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
ಯಾರಿಗ್ಯಾರು ನೀಡದ ಪ್ರೀತಿ ನಿಂಗೆ ನೀಡುವೆ
ಚರಿತೆಯಲ್ಲಿ ಇಲ್ಲದ ಪ್ರೇಮಿ ನಾನು ಆಗುವೆ
ನೀ ನೆನೆದರೆ ನಾನು ಎದುರಿರುವೆ
ನೀ ಮುನಿದರೆ ನಾನು ಹೆದರಿರುವೆ
ಸೂಜಿಗಣ್ಣ ಅಂಚಿನಲ್ಲಿ ಚುಚ್ಚು ಒಮ್ಮೆ ನನ್ನನು
ಧನ್ಯನಾಗಿ ಬಾಳುತೀನಿ ಬೇರೆ ಏನು ಬೇಡೆನು
ನಿಧಿ ನಿಧಿ ನೀನು ನಂಗೆ ತಿಳಿ ತಿಳಿ ಓ ಪ್ರಿಯೆ
ಹನಿ ಹನಿ ನೆತ್ತರಲ್ಲೂ ನಿನ್ನ ಮೇಲೆ ಪ್ರೀತಿಯೆ
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
ಕೆನ್ನೆಗೊಂದು ರಂಗಿದೆ
ತುಟಿಯಲ್ಲೊಂದು ರಂಗಿದೆ
ನಂಗು ನೀಡಬಾರದೆ ಎಂದು ಹೂವು ಕೇಳಿದೆ
ನೀ ಒಲವಿನ ಒಂದು ರಸ ಕೊಳಗ
ನಾ ಕೇಳಲು ಬಂದ ಹೊಸ ಹುಡುಗ
ಏನು ಅಂದುಕೊಳ್ಳಬೇಡ ನೀಡು ಕೊಂಚ ಪ್ರೀತಿಯ
ಏಳು ಜನ್ಮ ನಾನು ನಿನ್ನ ಪ್ರೀತಿಯಲ್ಲೆ ತನ್ಮಯ
ಕವಿ ಕವಿ ಆದೆ ನಾನು ಸವಿ ಸವಿ ಮಾತಲಿ
ನಿಜ ನಿಜ ಹೇಳುತೀನಿ ನೀನೇ ಬೇಕು ಬಾಳಲಿ
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ
ಯಾವ ಜನ್ಮದಲೂ ನಾವು ಬಂಧುಗಳು
ಎಲ್ಲಾ ಜನ್ಮದಲೂ ನಾವೇ ಪ್ರೇಮಿಗಳು
ನಾವೇ ಪ್ರಣಯಿಗಳು
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
ಯಾರಿಗ್ಯಾರು ನೀಡದ ಪ್ರೀತಿ ನಿಂಗೆ ನೀಡುವೆ
ಚರಿತೆಯಲ್ಲಿ ಇಲ್ಲದ ಪ್ರೇಮಿ ನಾನು ಆಗುವೆ
ನೀ ನೆನೆದರೆ ನಾನು ಎದುರಿರುವೆ
ನೀ ಮುನಿದರೆ ನಾನು ಹೆದರಿರುವೆ
ಸೂಜಿಗಣ್ಣ ಅಂಚಿನಲ್ಲಿ ಚುಚ್ಚು ಒಮ್ಮೆ ನನ್ನನು
ಧನ್ಯನಾಗಿ ಬಾಳುತೀನಿ ಬೇರೆ ಏನು ಬೇಡೆನು
ನಿಧಿ ನಿಧಿ ನೀನು ನಂಗೆ ತಿಳಿ ತಿಳಿ ಓ ಪ್ರಿಯೆ
ಹನಿ ಹನಿ ನೆತ್ತರಲ್ಲೂ ನಿನ್ನ ಮೇಲೆ ಪ್ರೀತಿಯೆ
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
ಕೆನ್ನೆಗೊಂದು ರಂಗಿದೆ
ತುಟಿಯಲ್ಲೊಂದು ರಂಗಿದೆ
ನಂಗು ನೀಡಬಾರದೆ ಎಂದು ಹೂವು ಕೇಳಿದೆ
ನೀ ಒಲವಿನ ಒಂದು ರಸ ಕೊಳಗ
ನಾ ಕೇಳಲು ಬಂದ ಹೊಸ ಹುಡುಗ
ಏನು ಅಂದುಕೊಳ್ಳಬೇಡ ನೀಡು ಕೊಂಚ ಪ್ರೀತಿಯ
ಏಳು ಜನ್ಮ ನಾನು ನಿನ್ನ ಪ್ರೀತಿಯಲ್ಲೆ ತನ್ಮಯ
ಕವಿ ಕವಿ ಆದೆ ನಾನು ಸವಿ ಸವಿ ಮಾತಲಿ
ನಿಜ ನಿಜ ಹೇಳುತೀನಿ ನೀನೇ ಬೇಕು ಬಾಳಲಿ
||ಹೃದಯ ಓ ಹೃದಯ
ವಿಷಯ ತಿಳಿದಿದೆಯ
ನೀನೆ ತುಂಬಿರುವ ಹೃದಯ ನೋಡಿದೆಯ||
Hrudaya Oh Hrudaya song lyrics from Kannada Movie Kencha starring Prajwal Devaraj, Pragna, Sharath Lohithashwa, Lyrics penned by V Nagendra Prasad Sung by Kumar Sanu, Music Composed by Rajesh Ramanath, film is Directed by P N Sathya and film is released on 2009