-
ಹೊಸತರ ಸಲುಗೆಯ ನಯವಾಗಿ ಕಲಿಸು ನೀನು
ಅದೇ ಖುಷಿ ನೆಪದಲ್ಲಿ ಮನಸ್ಸಾರೆ ರಮಿಸಲೇನು
ಉಸಿರೆ ನನ್ನುಸಿರ ಸೇರು ಸದ್ದಿಲ್ಲದೆ
ಸೇರಲೆ ನಿನ್ನೊಳಗೆ ನನ್ನ ಬೇರೆನು ಬೇಡ ಅನ್ನುವಂತೆ
ಹೊಸತರ ಸಲುಗೆಯ ನಯವಾಗಿ ಕಲಿಸು ನೀನು
ಕನವರಿಕೆಯ ಕನಸ್ಸಿದು ನಿನ್ನತ್ತ ಸ್ವರವಾಗುವೆ ನಿನ್ನನೆ ನೋಡುತ್ತ
ಮನಸ ಅದರೊಳಗಿನ ನೆನಪನು ನೆನೆಯುತ ನಿನ್ನನೆ ಕಾಯುತ್ತ
ತಿಳಿಸೇಳುವೆ ಆದರೆ ನಿಧಾನ ಹಾಯಾಗಿದೆ ಬಳಕಿಸೊ ವಿಧಾನ
ಬರುವೆ ಬಳಿ ಬಳಸುತ ನಿನ್ ಹೆಸರೇಳುತ ಸಹಿಸಿಕೊ ಸರಿನ
ಎಲ್ಲ ಮಾತು ಸುಂದರ ಇನ್ನು ಯಾಕೆ ಅಂತರ
ಬಂದು ಬಂಧಿಯಾಗೊ ನನ್ನಲ್ಲೆ ಕಾಯೊದಲ್ಲೆ ಕಾತುರ
ನೀಡಿ ಎಲ್ಲ ಉತ್ತರ ಎಲ್ಲ ಹೇಳೊ ಆಸೆ ಈಗ
||ಉಸಿರೆ ನನ್ನುಸಿರ ಸೇರು ಸದ್ದಿಲ್ಲದೆ
ಸೇರಲೆ ನಿನ್ನೊಳಗೆ ನನ್ನ ಬೇರೆನು ಬೇಡ ಅನ್ನುವಂತೆ
ಹೊಸತರ ಸಲುಗೆಯ ನಯವಾಗಿ ಕಲಿಸು ನೀನು
ಅದೇ ಖುಷಿ ನೆಪದಲ್ಲಿ ಮನಸ್ಸಾರೆ ರಮಿಸಲೇನು||
||ಉಸಿರೆ ನನ್ನುಸಿರ ಸೇರು ಸದ್ದಿಲ್ಲದೆ
ಸೇರಲೆ ನಿನ್ನೊಳಗೆ ನನ್ನ ಬೇರೆನು ಬೇಡ ಅನ್ನುವಂತೆ||

Usire song lyrics from Kannada Movie Kempegowda 2 starring Komal Kumar, Rishika Sharma, Srishanth, Lyrics penned by Dhananjay Sung by Varun Unni, Supriya Lohith, Music Composed by Varun Unni, film is Directed by Shankar Gowda and film is released on 2019