Video:
VIDEO
ಸಂಗೀತ ವೀಡಿಯೊ:
VIDEO
LYRIC
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ಅವನು ಇರುವನು ಹೆದರದಿರು |
ಅವನು ಇರುವನು ಹೆದರದಿರು
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ಅವನು ಇರುವನು ಹೆದರದಿರು |
ಅವನು ಇರುವನು ಹೆದರದಿರು
ಬರುವ ನೋವು ಎಲ್ಲ
ಬರಲಿಬಿಡು
ಮನದ ಮೂಲೆಯಲ್ಲಿ
ಇರಲಿಬಿಡು
ಜಗದ ಭಾರಾನೆಲ್ಲ
ಸಹಿಸೋ ಭೂಮಿ ಮುಂದೆ
ಮನದ ಭಾರಾ ಎಲ್ಲ
ಕರಗೋ ಮಂಜು ಎಂದೆ
ನಡೆಯೋ ನೀ ಮುಂದೆ
ಹಿಂದೆ ನೋಡದೆ
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ರವಿಯ ರಾತ್ರಿಯಲ್ಲಿ
ಹುಡುಕದಿರು
ಸಿಗದೇ ಹೋದ ಅಂತ
ದುಡುಕದಿರು
ಇರುಳ ಗೋರಿ ಮೇಲೆ
ಹಗಲ ದೀಪ ಅಂತೆ
ಒಲವ ದಾರಿಯಲ್ಲಿ
ಸಹನೆ ಮುಖ್ಯ ಅಂತೆ
ಬೆಸೆವ ಭಗವಂತ
ಬೇರೆ ಮಾಡನು
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
ಬರಲಿಬಿಡು ಬರಲಿಬಿಡು
ಏನಾದರು
ಇರಲಿಬಿಡು ನೋವುಗಳು
ನೂರಿದ್ದರು
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
Please log in to see the full lyrics of this song.
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ಅವನು ಇರುವನು ಹೆದರದಿರು |
ಅವನು ಇರುವನು ಹೆದರದಿರು
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ಅವನು ಇರುವನು ಹೆದರದಿರು |
ಅವನು ಇರುವನು ಹೆದರದಿರು
ಬರುವ ನೋವು ಎಲ್ಲ
ಬರಲಿಬಿಡು
ಮನದ ಮೂಲೆಯಲ್ಲಿ
ಇರಲಿಬಿಡು
ಜಗದ ಭಾರಾನೆಲ್ಲ
ಸಹಿಸೋ ಭೂಮಿ ಮುಂದೆ
ಮನದ ಭಾರಾ ಎಲ್ಲ
ಕರಗೋ ಮಂಜು ಎಂದೆ
ನಡೆಯೋ ನೀ ಮುಂದೆ
ಹಿಂದೆ ನೋಡದೆ
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
ಸುರಿದುಬಿಡು ಸುರಿದುಬಿಡು
ಓ ಕಂಬನಿ
ತೊಳೆದುಬಿಡು ತೊಳೆದುಬಿಡು
ನೋವೆಲ್ಲ ನೀ
ರವಿಯ ರಾತ್ರಿಯಲ್ಲಿ
ಹುಡುಕದಿರು
ಸಿಗದೇ ಹೋದ ಅಂತ
ದುಡುಕದಿರು
ಇರುಳ ಗೋರಿ ಮೇಲೆ
ಹಗಲ ದೀಪ ಅಂತೆ
ಒಲವ ದಾರಿಯಲ್ಲಿ
ಸಹನೆ ಮುಖ್ಯ ಅಂತೆ
ಬೆಸೆವ ಭಗವಂತ
ಬೇರೆ ಮಾಡನು
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
ಬರಲಿಬಿಡು ಬರಲಿಬಿಡು
ಏನಾದರು
ಇರಲಿಬಿಡು ನೋವುಗಳು
ನೂರಿದ್ದರು
ಅವನು ಇರುವನು ಹೆದರದಿರು
ಅವನು ಇರುವನು ಹೆದರದಿರು
Suridu Bidu Suridu Bidu song lyrics from Kannada Movie Kempa starring Santhosh, Thanushika, Avinash, Lyrics penned by Hrudaya Shiva Sung by Vijay Yesudas, Music Composed by Gurukiran, film is Directed by Jagadish and film is released on 2009