ಶ್ರೀ ಚಂದನ ನಮ್ಮೀ ಕಾನನ
ಶ್ರೀ ಚಂದನ ನಮ್ಮೀ ಕಾನನ
ಕರುನಾಡ ಕಸ್ತೂರಿ ಉಸಿರು
ಆಮಂತ್ರಣ ಹಸಿರ ತೋರಣ
ಆಮಂತ್ರಣ ಹಸಿರ ತೋರಣ
ವರನೀಡು ಕಾವೇರಿ ತವರು
ಕೈಯೊಳಗೆ ತುತ್ತನಿಟ್ಟು
ಕಾಯುತಿಹ ಈ ಸಂಪತ್ತು
ನೋಡುತಿರೊ ಭಾಗ್ಯವಂತ ನಾನು ಇವತ್ತು
ಈ ಇಳೆಗೆ ಮಳೆಯ ಸೇತ್ತು
ಹಾಕಿಸಲು ಕಾಡೆ ಬೇಕು
ಜೀವನವೆ ಮನವಿರಲು ತಾನೆ ಜಗತ್ತು
ಮಾನವ ಕೂಡ ನಾಚುವಂತ
ಗುಣವಿರೊ ಪ್ರಾಣಿಯ ನೋಡೊ
ಆನೆಯ ದನಿ ಕೋತಿಯ ಸಂದಣಿ
ತುಂಬಿರೊ ರೋಚಕ ಕಾಡು
ಮುಳ್ಳು ಇದೆ ಸುಳ್ಳು ಇಲ್ಲ
ಕೊಡುವುದೆ ಕೋಟೆಯೆಲ್ಲ
ಗಂಧೆಯಿದೆ ದಂಧೆಯಿಲ್ಲ
ಸಂಚುಯಿದೆ ಲಂಚಿಯಿಲ್ಲ
ಕಾಸಿಗಾಗಿ ಆಸ್ತಿಗಾಗಿ ಹೊಡೆದಾಟ ಇಲ್ಲ
ಗಿಡಮರದಿ ಅಡಗಿರುತ ಹಾಡುವ ಕೋಗಿಲೆ ಗಾನ
ನಡುಕುಣಿಸಿ ಓಡುತಿಹ ಜಿಂಕೆಗಳಂದದ ಯಾನ
ಕಾಡು ಸುಮ ತುಂಬ ಘಮ
ತೊಡು ತೊರೆ ಅನುಪಮ
ಒದ್ದೆಯಾಗೊ ಅಂತ ಪ್ರೇಮ
ಸದ್ದಿರದ ಶಾಂತಿಧಾಮ
ಈ ಬಿದಿರೆ ಸರಿಗಮವಾದನ
||ಶ್ರೀ ಚಂದನ ನಮ್ಮೀ ಕಾನನ
ಶ್ರೀ ಚಂದನ ನಮ್ಮೀ ಕಾನನ
ಕರುನಾಡ ಕಸ್ತೂರಿ ಉಸಿರು
ಆಮಂತ್ರಣ ಹಸಿರ ತೋರಣ
ಆಮಂತ್ರಣ ಹಸಿರ ತೋರಣ
ವರನೀಡು ಕಾವೇರಿ ತವರು
ಕೈಯೊಳಗೆ ತುತ್ತನಿಟ್ಟು
ಕಾಯುತಿಹ ಈ ಸಂಪತ್ತು
ನೋಡುತಿರೊ ಭಾಗ್ಯವಂತ ನಾನು ಇವತ್ತು
ಈ ಇಳೆಗೆ ಮಳೆಯ ಸೇತ್ತು
ಹಾಕಿಸಲು ಕಾಡೆ ಬೇಕು
ಜೀವನವೆ ಮನವಿರಲು ತಾನೆ ಜಗತ್ತು||
ಶ್ರೀ ಚಂದನ ನಮ್ಮೀ ಕಾನನ
ಶ್ರೀ ಚಂದನ ನಮ್ಮೀ ಕಾನನ
ಕರುನಾಡ ಕಸ್ತೂರಿ ಉಸಿರು
ಆಮಂತ್ರಣ ಹಸಿರ ತೋರಣ
ಆಮಂತ್ರಣ ಹಸಿರ ತೋರಣ
ವರನೀಡು ಕಾವೇರಿ ತವರು
ಕೈಯೊಳಗೆ ತುತ್ತನಿಟ್ಟು
ಕಾಯುತಿಹ ಈ ಸಂಪತ್ತು
ನೋಡುತಿರೊ ಭಾಗ್ಯವಂತ ನಾನು ಇವತ್ತು
ಈ ಇಳೆಗೆ ಮಳೆಯ ಸೇತ್ತು
ಹಾಕಿಸಲು ಕಾಡೆ ಬೇಕು
ಜೀವನವೆ ಮನವಿರಲು ತಾನೆ ಜಗತ್ತು
ಮಾನವ ಕೂಡ ನಾಚುವಂತ
ಗುಣವಿರೊ ಪ್ರಾಣಿಯ ನೋಡೊ
ಆನೆಯ ದನಿ ಕೋತಿಯ ಸಂದಣಿ
ತುಂಬಿರೊ ರೋಚಕ ಕಾಡು
ಮುಳ್ಳು ಇದೆ ಸುಳ್ಳು ಇಲ್ಲ
ಕೊಡುವುದೆ ಕೋಟೆಯೆಲ್ಲ
ಗಂಧೆಯಿದೆ ದಂಧೆಯಿಲ್ಲ
ಸಂಚುಯಿದೆ ಲಂಚಿಯಿಲ್ಲ
ಕಾಸಿಗಾಗಿ ಆಸ್ತಿಗಾಗಿ ಹೊಡೆದಾಟ ಇಲ್ಲ
ಗಿಡಮರದಿ ಅಡಗಿರುತ ಹಾಡುವ ಕೋಗಿಲೆ ಗಾನ
ನಡುಕುಣಿಸಿ ಓಡುತಿಹ ಜಿಂಕೆಗಳಂದದ ಯಾನ
ಕಾಡು ಸುಮ ತುಂಬ ಘಮ
ತೊಡು ತೊರೆ ಅನುಪಮ
ಒದ್ದೆಯಾಗೊ ಅಂತ ಪ್ರೇಮ
ಸದ್ದಿರದ ಶಾಂತಿಧಾಮ
ಈ ಬಿದಿರೆ ಸರಿಗಮವಾದನ
||ಶ್ರೀ ಚಂದನ ನಮ್ಮೀ ಕಾನನ
ಶ್ರೀ ಚಂದನ ನಮ್ಮೀ ಕಾನನ
ಕರುನಾಡ ಕಸ್ತೂರಿ ಉಸಿರು
ಆಮಂತ್ರಣ ಹಸಿರ ತೋರಣ
ಆಮಂತ್ರಣ ಹಸಿರ ತೋರಣ
ವರನೀಡು ಕಾವೇರಿ ತವರು
ಕೈಯೊಳಗೆ ತುತ್ತನಿಟ್ಟು
ಕಾಯುತಿಹ ಈ ಸಂಪತ್ತು
ನೋಡುತಿರೊ ಭಾಗ್ಯವಂತ ನಾನು ಇವತ್ತು
ಈ ಇಳೆಗೆ ಮಳೆಯ ಸೇತ್ತು
ಹಾಕಿಸಲು ಕಾಡೆ ಬೇಕು
ಜೀವನವೆ ಮನವಿರಲು ತಾನೆ ಜಗತ್ತು||
Shree Chandana song lyrics from Kannada Movie Kathle Kaadu starring Shivaji nagara Lal, Sanjeev, Kiran, Lyrics penned by Shashikara Pathur Sung by Sagar Niyaz, Music Composed by Arav Rishik, film is Directed by Raju Devasandra and film is released on 2021