ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನೆನಪು ಜನುಮಾಂತರ ಅದರ ಭಾಷಾಂತರ
ಸರಳ ಏನಲ್ಲ ಬರಿದಷ್ಟು ಭಾರ
ನನ್ನಾಸೆ ಇನ್ನೆಷ್ಟು ದೂರ
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ಪ್ರಾಣಿಗಳ ದನಿಯೆ ನಾ ಬರುವಾಗ ನಾದ
ಡವ ಡವ ಎಲ್ಲವೂ ನಾ ಇಡುವಾಗ ಪಾದವ
ಬಿರುಗಾಳಿಯೆ ನನ್ನ ಒಡನಾಡಿಯೆ
ತಲೆಮಾರಿನ ಆಚೆ ದ್ವೇಷಾಗ್ನಿಯು
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
||ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು||
ಅಂದುಕೊಂಡ ಕ್ಷಣವೆ ನಾ ಧರಿಸುವೆ ಹೊಸರೂಪ
ನನ್ನ ಕಥೆಯೊಳಗೆ ನಾ ಏಕಾಂಗಿ ದ್ವೀಪ
ಸುಡುವಾಗ್ನಿ ನನ್ನ ಸುಡಲಾಗದು
ಮಳೆಗಾಳಿ ಬಿಸಿಲೇನು ನನ್ನ ತಾಗದು
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
||ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನೆನಪು ಜನುಮಾಂತರ ಅದರ ಭಾಷಾಂತರ
ಸರಳ ಏನಲ್ಲ ಬರಿದಷ್ಟು ಭಾರ
ನನ್ನಾಸೆ ಇನ್ನೆಷ್ಟು ದೂರ||
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನೆನಪು ಜನುಮಾಂತರ ಅದರ ಭಾಷಾಂತರ
ಸರಳ ಏನಲ್ಲ ಬರಿದಷ್ಟು ಭಾರ
ನನ್ನಾಸೆ ಇನ್ನೆಷ್ಟು ದೂರ
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ಪ್ರಾಣಿಗಳ ದನಿಯೆ ನಾ ಬರುವಾಗ ನಾದ
ಡವ ಡವ ಎಲ್ಲವೂ ನಾ ಇಡುವಾಗ ಪಾದವ
ಬಿರುಗಾಳಿಯೆ ನನ್ನ ಒಡನಾಡಿಯೆ
ತಲೆಮಾರಿನ ಆಚೆ ದ್ವೇಷಾಗ್ನಿಯು
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
||ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು||
ಅಂದುಕೊಂಡ ಕ್ಷಣವೆ ನಾ ಧರಿಸುವೆ ಹೊಸರೂಪ
ನನ್ನ ಕಥೆಯೊಳಗೆ ನಾ ಏಕಾಂಗಿ ದ್ವೀಪ
ಸುಡುವಾಗ್ನಿ ನನ್ನ ಸುಡಲಾಗದು
ಮಳೆಗಾಳಿ ಬಿಸಿಲೇನು ನನ್ನ ತಾಗದು
ಓಓಓ ಓಓಓ ಓಓಓ ಓಓ
ಆಆ ಆಆ ಆಆ…
||ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನಾ ಯಾರೊ ನನಗೆ ಯಾರೊ
ಕಣ್ಣೀರ ಕವಿತೆ ನೂರು
ನೆನಪು ಜನುಮಾಂತರ ಅದರ ಭಾಷಾಂತರ
ಸರಳ ಏನಲ್ಲ ಬರಿದಷ್ಟು ಭಾರ
ನನ್ನಾಸೆ ಇನ್ನೆಷ್ಟು ದೂರ||
Naa Yaro Nange Yaro song lyrics from Kannada Movie Kasthuri Mahal starring Shanvi Srivastava, Skanda Ashok, Shruthi Prakash, Lyrics penned by V Nagendra Prasad Sung by Anuradha Bhat, Music Composed by Ramesh Krishna, film is Directed by Dinesh Babooand film is released on 2022