Marada Mareyali Lyrics

ಮರದ ಮರೆಯಲ್ಲಿಯೇ.. Lyrics

in Karinaga

in ಕರಿನಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ
ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
 
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
 
|| ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ…||
 
ಮುಂಜಾನೆ ಮಬ್ಬಿನಲಿ...
ಮುಂಜಾನೆ ಮಬ್ಬಿನಲಿ
ಒಬ್ಬಳೆಯೆ ಬರುವಾಗ
ಮಲ್ಲಿಗೆಯ ಮೊಗ್ಗೆಂದೆ
ಮಾಮರದ ಗಿಳಿಯೆಂದೆ
ಮಲ್ಲಿಗೆಯ ಮೊಗ್ಗೆಂದೆ
ಮಾಮರದ ಗಿಳಿಯೆಂದೆ
ಮಲ್ಲಿಗೆಯ ಹೂವಂತೆ..
ಏ…ಏ…ಹೇ….ಹೇ…
ಮಲ್ಲಿಗೆಯ ಹೂವಂತೆ
ಕಂಪನ್ನು ತಂದವಳೇ
ಕೋಗಿಲೆಯ ಮರಿಯಂತೆ
ಇಂಪನ್ನು ಇತ್ತವಳೇ
ಕೋಗಿಲೆಯ ಮರಿಯಂತೆ
ಇಂಪನ್ನು ಇತ್ತವಳೆ…
 
|| ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ನೆಲಸಿ ನನ್ನಲ್ಲಿಯೇ
ನನ್ನ ಮನಸನ್ನೇ ಗೆದ್ದವಳೇ….||
 
ಸುತ್ತಿ ಸುತ್ತಿ ಕುಣಿದವನೇ...
ಸುತ್ತಿ ಸುತ್ತಿ ಕುಣಿದವನೆ
ಹತ್ತಿರಕೆ ಬಂದವನೇ
ಮೆತ್ತನೆಯ ಮೈಯೆಂದು
ಒಪ್ಪಾಗಿ ನಿಂದವನೇ
ಮೆತ್ತನೆಯ ಮೈಯೆಂದು
ಒಪ್ಪಾಗಿ ನಿಂದವನೇ
ಕೆತ್ತನೆಯ ಶಿಲೆಯಂತ...
ಚಿತ್ತಾರ ತಂದವಳೇ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೇ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೇ
 
|| ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
 
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ….
 
ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ….||

ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ
ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
 
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
 
|| ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ…||
 
ಮುಂಜಾನೆ ಮಬ್ಬಿನಲಿ...
ಮುಂಜಾನೆ ಮಬ್ಬಿನಲಿ
ಒಬ್ಬಳೆಯೆ ಬರುವಾಗ
ಮಲ್ಲಿಗೆಯ ಮೊಗ್ಗೆಂದೆ
ಮಾಮರದ ಗಿಳಿಯೆಂದೆ
ಮಲ್ಲಿಗೆಯ ಮೊಗ್ಗೆಂದೆ
ಮಾಮರದ ಗಿಳಿಯೆಂದೆ
ಮಲ್ಲಿಗೆಯ ಹೂವಂತೆ..
ಏ…ಏ…ಹೇ….ಹೇ…
ಮಲ್ಲಿಗೆಯ ಹೂವಂತೆ
ಕಂಪನ್ನು ತಂದವಳೇ
ಕೋಗಿಲೆಯ ಮರಿಯಂತೆ
ಇಂಪನ್ನು ಇತ್ತವಳೇ
ಕೋಗಿಲೆಯ ಮರಿಯಂತೆ
ಇಂಪನ್ನು ಇತ್ತವಳೆ…
 
|| ಮರದ ಮರೆಯಲ್ಲಿಯೇ..
ನನ್ನ ಕೈ ಬೀಸಿ ಕರೆದವನೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ನೆಲಸಿ ನನ್ನಲ್ಲಿಯೇ
ನನ್ನ ಮನಸನ್ನೇ ಗೆದ್ದವಳೇ….||
 
ಸುತ್ತಿ ಸುತ್ತಿ ಕುಣಿದವನೇ...
ಸುತ್ತಿ ಸುತ್ತಿ ಕುಣಿದವನೆ
ಹತ್ತಿರಕೆ ಬಂದವನೇ
ಮೆತ್ತನೆಯ ಮೈಯೆಂದು
ಒಪ್ಪಾಗಿ ನಿಂದವನೇ
ಮೆತ್ತನೆಯ ಮೈಯೆಂದು
ಒಪ್ಪಾಗಿ ನಿಂದವನೇ
ಕೆತ್ತನೆಯ ಶಿಲೆಯಂತ...
ಚಿತ್ತಾರ ತಂದವಳೇ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೇ
ಚಿತ್ತಾವ ಕೆಣಕಿದ ಬಿತ್ತಾರಿ ನನ್ನವಳೇ
 
|| ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
ಕಣ್ಣಿನಲಿ ಕಣ್ಣಿಟ್ಟು
ಮನಸಿಗೊಂದು ಬಾಣ ಬಿಟ್ಟು
 
ನೆಲಸಿ ನನ್ನಲ್ಲಿಯೇ…
ನನ್ನ ಮನಸನ್ನೇ ಗೆದ್ದವಳೇ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ
ಗುಡಿಯಲಿ ದೇವಿಯಂತೆ
ಜಡೆಯಲಿ ಗಂಗೆಯಂತೆ….
 
ಮರದ ಮರೆಯಲ್ಲಿಯೇ
ನನ್ನ ಕೈ ಬೀಸಿ ಕರೆದವನೇ….||

Marada Mareyali song lyrics from Kannada Movie Karinaga starring Shankarnag, Venniradai Nirmala,, Lyrics penned by Basavaraj Kesthur Sung by M Vasudevan, Vani Jaiaram, Music Composed by Shankar-Ganesh, film is Directed by Basavaraj Kestur and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ