My Name Is Kari Chirathe Lyrics

ಮೈ ನೇಮ್‌ ಈಸ್‌ ಕರಿಚಿರತೆ Lyrics

in Kari Chirathe

in ಕರಿ ಚರಿತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡ್ಬೀರಿ ಗಂಡ್ಬೀರಿ ಹೇಳ್ಕೊಡೆ ಒಂದ್ಸಾರಿ
ಲವ್‌ ಮಾಡೋದ್‌ ಹೆಂಗೆ ಹೆಂಗೆ ಹೆಂಗೆ
ಜಿಮ್‌ ಬಾಡಿ ಜಿಮ್‌ ಬಾಡಿ ಕೇಳ್ತೀಯಲ್ಲೊ ಬೇಡಿ
ನನ್‌ ಪ್ರೀತಿ ನಿಂಗೆ ನಿಂಗೆ ನಿಂಗೆ
ತಬ್ಕೊಳ್ಲ ನನ್‌ ವಯಸ್ಸಿಗೀಗ ನೀನೆ ಓನರ್
ಮುತ್ತಿಡ್ಲ ನನ್‌ ತುಟಿಗೆ ನಿನ್ ತುಟಿನೆ ಪಾರ್ಟ್ನರ್‌
ಹಾಡೇಳ್ಲ ನನ್‌ ಅಂದ ಹೊಗಳೋಕ್‌ ನೀನೆ ಸೂಪರ್
ಹೇ ಸೈನ್‌ ಹಾಕ್ಲ ನನ್‌ ಹಾರ್ಟ್ ಮೇಲೆ ಕೆತ್ತೊ ನಿನ್‌ ಹೆಸರ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
 
ಜಮಾನದ ಆ ಮಧುಬಾಲ ಮೊನಿಷಾ ಎಂಬ ಕೊಯ್ರಾಲ
ಕೊಲಾಜ್‌ ಆದ್ರೆ ಆವಾಗ ನೀನ್‌ ಹುಟ್ತಿಯ
ಅಯ್ಯಯ್ಯೊ ನೀನು ಕವಿಯಾದೆ ಸುಳ್ಳನ್ನು ಹೇಳೋಕ್‌ ಶುರು ಮಾಡ್ದೆ
ಇನ್ಯಾರ ಹಂಗು ಭಯವಿಲ್ದೆ ಲವ್‌ ಮಾಡ್ತೀಯ
ಹೇ ಪ್ರಾಣನಿಲ್ಲೆ ಕೊಡ್ಲ ಹೃದಯನ ಕಿತ್ತು ಇಡ್ಲ
ನಿನ್‌ ಪ್ರೀತಿ ಸಾಕ್ಷಿಗೀಗ ಒಂದ್‌ ತಾಜ್‌ ಮಹಲ್‌ ಕಟ್ಲ
ಓ ಅಂತ ಸೀನು ಲೇದುಓ  ಓವರ್‌ ಆಯ್ತು ನಿಂದು
ನೀನ್‌ ಅಂತ ಪ್ರೇಮಿಯಾದ್ರೆ ಒಂದ್‌ ಬಾತ್ರೂಮ್‌ ಕಟ್ಸು ಸಾಕು
ಮನೆ ಅಂದ್ಮೇಲೆ ಬಾತ್ರೂಮ್‌ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
ಮನೆ ಅಂದ್ಮೇಲೆ ಬಾತ್ರೂಮ್‌ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
 
ಬಜಾರಿ ನೀನು ಬಾಯ್ಬಿಟ್ರೆ ಕರೆಂಟ್‌ ಶಾಕ್‌ ಮುಟ್ಬಿಟ್ರೆ
ಅದ್ಯಾಕೊ ಏನೊ ಇಷ್ಟಾದ್ರು ನೀನೆ ಇಷ್ಟ
ಮಿಠಾಯಿ ಫ್ಯಾಕ್ಟ್ರಿ ನನ್‌ ಮೈಯ್ಯಿ
ಗುಲಾಬಿ ತೋಟ ನನ್‌ ಮನ್ಸು
ಇದಿಷ್ಟು ಇದ್ರೆ ಪ್ರೀತ್ಸೋಕೆ ಏನೊ ಕಷ್ಟ
ಹೇ ಪ್ರೀತಿ ಪ್ರೇಮ ಪ್ರಣಯ ಬೇಕೀಗ ಅನ್ನೊ ಪ್ರಾಯ
ಅರೆ ಕೇಳ್ತು ಇನ್ನೊಂದ್‌ ವಿಷಯ ಈಗ್‌ ನೀನೇನ್‌ ಅಂತಿಯ
ಮೊದಲು ಬೆರಳು ಕೇಳ್ದೆ ಆಮೇಲೆ ಹಸ್ತ ನುಂಗ್ದೆ
ನಿನ್‌ ನಂಬಿ ಬಮದ್ರೆ ಹಿಂದೆ ನಾನ್‌ ತಾಯಿ ನೀನೆ ತಂದೆ
ಲೈಫಲ್ಲಿ ಇದೆಲ್ಲ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
ಲೈಫಲ್ಲಿ ಇದೆಲ್ಲ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
 
||ಗಂಡ್ಬೀರಿ ಗಂಡ್ಬೀರಿ ಹೇಳ್ಕೊಡೆ ಒಂದ್ಸಾರಿ
ಲವ್‌ ಮಾಡೋದ್‌ ಹೆಂಗೆ ಹೆಂಗೆ ಹೆಂಗೆ
ಜಿಮ್‌ ಬಾಡಿ ಜಿಮ್‌ ಬಾಡಿ ಕೇಳ್ತೀಯಲ್ಲೊ ಬೇಡಿ
ನನ್‌ ಪ್ರೀತಿ ನಿಂಗೆ ನಿಂಗೆ ನಿಂಗೆ
ತಬ್ಕೊಳ್ಲ ನನ್‌ ವಯಸ್ಸಿಗೀಗ ನೀನೆ ಓನರ್
ಮುತ್ತಿಡ್ಲ ನನ್‌ ತುಟಿಗೆ ನಿನ್ ತುಟಿನೆ ಪಾರ್ಟ್ನರ್‌
ಹಾಡೇಳ್ಲ ನನ್‌ ಅಂದ ಹೊಗಳೋಕ್‌ ನೀನೆ ಸೂಪರ್
ಹೇ ಸೈನ್‌ ಹಾಕ್ಲ ನನ್‌ ಹಾರ್ಟ್ ಮೇಲೆ ಕೆತ್ತೊ ನಿನ್‌ ಹೆಸರ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ||

-
ಗಂಡ್ಬೀರಿ ಗಂಡ್ಬೀರಿ ಹೇಳ್ಕೊಡೆ ಒಂದ್ಸಾರಿ
ಲವ್‌ ಮಾಡೋದ್‌ ಹೆಂಗೆ ಹೆಂಗೆ ಹೆಂಗೆ
ಜಿಮ್‌ ಬಾಡಿ ಜಿಮ್‌ ಬಾಡಿ ಕೇಳ್ತೀಯಲ್ಲೊ ಬೇಡಿ
ನನ್‌ ಪ್ರೀತಿ ನಿಂಗೆ ನಿಂಗೆ ನಿಂಗೆ
ತಬ್ಕೊಳ್ಲ ನನ್‌ ವಯಸ್ಸಿಗೀಗ ನೀನೆ ಓನರ್
ಮುತ್ತಿಡ್ಲ ನನ್‌ ತುಟಿಗೆ ನಿನ್ ತುಟಿನೆ ಪಾರ್ಟ್ನರ್‌
ಹಾಡೇಳ್ಲ ನನ್‌ ಅಂದ ಹೊಗಳೋಕ್‌ ನೀನೆ ಸೂಪರ್
ಹೇ ಸೈನ್‌ ಹಾಕ್ಲ ನನ್‌ ಹಾರ್ಟ್ ಮೇಲೆ ಕೆತ್ತೊ ನಿನ್‌ ಹೆಸರ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
 
ಜಮಾನದ ಆ ಮಧುಬಾಲ ಮೊನಿಷಾ ಎಂಬ ಕೊಯ್ರಾಲ
ಕೊಲಾಜ್‌ ಆದ್ರೆ ಆವಾಗ ನೀನ್‌ ಹುಟ್ತಿಯ
ಅಯ್ಯಯ್ಯೊ ನೀನು ಕವಿಯಾದೆ ಸುಳ್ಳನ್ನು ಹೇಳೋಕ್‌ ಶುರು ಮಾಡ್ದೆ
ಇನ್ಯಾರ ಹಂಗು ಭಯವಿಲ್ದೆ ಲವ್‌ ಮಾಡ್ತೀಯ
ಹೇ ಪ್ರಾಣನಿಲ್ಲೆ ಕೊಡ್ಲ ಹೃದಯನ ಕಿತ್ತು ಇಡ್ಲ
ನಿನ್‌ ಪ್ರೀತಿ ಸಾಕ್ಷಿಗೀಗ ಒಂದ್‌ ತಾಜ್‌ ಮಹಲ್‌ ಕಟ್ಲ
ಓ ಅಂತ ಸೀನು ಲೇದುಓ  ಓವರ್‌ ಆಯ್ತು ನಿಂದು
ನೀನ್‌ ಅಂತ ಪ್ರೇಮಿಯಾದ್ರೆ ಒಂದ್‌ ಬಾತ್ರೂಮ್‌ ಕಟ್ಸು ಸಾಕು
ಮನೆ ಅಂದ್ಮೇಲೆ ಬಾತ್ರೂಮ್‌ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
ಮನೆ ಅಂದ್ಮೇಲೆ ಬಾತ್ರೂಮ್‌ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
 
ಬಜಾರಿ ನೀನು ಬಾಯ್ಬಿಟ್ರೆ ಕರೆಂಟ್‌ ಶಾಕ್‌ ಮುಟ್ಬಿಟ್ರೆ
ಅದ್ಯಾಕೊ ಏನೊ ಇಷ್ಟಾದ್ರು ನೀನೆ ಇಷ್ಟ
ಮಿಠಾಯಿ ಫ್ಯಾಕ್ಟ್ರಿ ನನ್‌ ಮೈಯ್ಯಿ
ಗುಲಾಬಿ ತೋಟ ನನ್‌ ಮನ್ಸು
ಇದಿಷ್ಟು ಇದ್ರೆ ಪ್ರೀತ್ಸೋಕೆ ಏನೊ ಕಷ್ಟ
ಹೇ ಪ್ರೀತಿ ಪ್ರೇಮ ಪ್ರಣಯ ಬೇಕೀಗ ಅನ್ನೊ ಪ್ರಾಯ
ಅರೆ ಕೇಳ್ತು ಇನ್ನೊಂದ್‌ ವಿಷಯ ಈಗ್‌ ನೀನೇನ್‌ ಅಂತಿಯ
ಮೊದಲು ಬೆರಳು ಕೇಳ್ದೆ ಆಮೇಲೆ ಹಸ್ತ ನುಂಗ್ದೆ
ನಿನ್‌ ನಂಬಿ ಬಮದ್ರೆ ಹಿಂದೆ ನಾನ್‌ ತಾಯಿ ನೀನೆ ತಂದೆ
ಲೈಫಲ್ಲಿ ಇದೆಲ್ಲ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
ಲೈಫಲ್ಲಿ ಇದೆಲ್ಲ ಇರತ್ತೆ
ಮೈ ನೇಮ್‌ ಈಸ್‌ ಕರಿಚಿರತೆ
 
||ಗಂಡ್ಬೀರಿ ಗಂಡ್ಬೀರಿ ಹೇಳ್ಕೊಡೆ ಒಂದ್ಸಾರಿ
ಲವ್‌ ಮಾಡೋದ್‌ ಹೆಂಗೆ ಹೆಂಗೆ ಹೆಂಗೆ
ಜಿಮ್‌ ಬಾಡಿ ಜಿಮ್‌ ಬಾಡಿ ಕೇಳ್ತೀಯಲ್ಲೊ ಬೇಡಿ
ನನ್‌ ಪ್ರೀತಿ ನಿಂಗೆ ನಿಂಗೆ ನಿಂಗೆ
ತಬ್ಕೊಳ್ಲ ನನ್‌ ವಯಸ್ಸಿಗೀಗ ನೀನೆ ಓನರ್
ಮುತ್ತಿಡ್ಲ ನನ್‌ ತುಟಿಗೆ ನಿನ್ ತುಟಿನೆ ಪಾರ್ಟ್ನರ್‌
ಹಾಡೇಳ್ಲ ನನ್‌ ಅಂದ ಹೊಗಳೋಕ್‌ ನೀನೆ ಸೂಪರ್
ಹೇ ಸೈನ್‌ ಹಾಕ್ಲ ನನ್‌ ಹಾರ್ಟ್ ಮೇಲೆ ಕೆತ್ತೊ ನಿನ್‌ ಹೆಸರ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ
ಮೈ ನೇಮ್‌ ಈಸ್‌ ಕರಿಚಿರತೆ||

My Name Is Kari Chirathe song lyrics from Kannada Movie Kari Chirathe starring Duniya Vijay, Sharmila Mandre, Yagna Shetty, Lyrics penned by Thushar Ranganath Sung by Tippu, Chaithra, Music Composed by Sadhu Kokila, film is Directed by K Madesh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ