LYRIC
ಬೆಳಕಲ್ಲೇ ಭಯವ ತರಿಸೊ
ಕಣ್ಣಲ್ಲೇ ಬೆಂಕಿ ಸುರಿಸೊ
ಒದ್ದಾಡೊ ಆತ್ಮಗಳಿಗೆ
ಗುದ್ದಾಡಿ ಮುಕ್ತಿ ಕೊಡಿಸೊ
ತಂಪಲ್ಲು ಧಗೆಯ ತರಿಸೊ
ನೀರಲ್ಲೂ ಜಳವ ಕುದಿಸೊ
ಮಹಾದಹಿಸೊ ಸ್ವಾರ್ಥಗಳಿಗೆ
ಬಡಿದಾಡಿ ಸದ್ ಅಡಗಿಸೊ
ದೇಹವೆಲ್ಲ ಛಿದ್ರವಾಗಿ
ಬಡಿದುಬಂದ ಭದ್ರ
ಬರುವ ಮುಂಚೆ ಮಾರ್ದನಿಸಿ
ಇಡುವ ಹೆಜ್ಜೆ ಘೋರ
ಸೇಡಿನ ಪ್ರೇತಾತ್ಮವಾಗಿ
ಕಾದು ನಿಂತ ವೀರ
ಹಸಿಹಸಿದ ನೆತ್ತರನ್ನು
ಹೀರುತ ಜೀರುತ
ಆಕ್ರಂದವ ತೋರುತ
ಬಾ ಬಾ ಬಾ
ಕಪಾಲ
ಬಾ ಬಾ ಬಾ
ಬಾ ಬಾ ಬಾ
ಕಪಾಲ
ಬಾ
Please log in to see the full lyrics of this song.
ಬೆಳಕಲ್ಲೇ ಭಯವ ತರಿಸೊ
ಕಣ್ಣಲ್ಲೇ ಬೆಂಕಿ ಸುರಿಸೊ
ಒದ್ದಾಡೊ ಆತ್ಮಗಳಿಗೆ
ಗುದ್ದಾಡಿ ಮುಕ್ತಿ ಕೊಡಿಸೊ
ತಂಪಲ್ಲು ಧಗೆಯ ತರಿಸೊ
ನೀರಲ್ಲೂ ಜಳವ ಕುದಿಸೊ
ಮಹಾದಹಿಸೊ ಸ್ವಾರ್ಥಗಳಿಗೆ
ಬಡಿದಾಡಿ ಸದ್ ಅಡಗಿಸೊ
ದೇಹವೆಲ್ಲ ಛಿದ್ರವಾಗಿ
ಬಡಿದುಬಂದ ಭದ್ರ
ಬರುವ ಮುಂಚೆ ಮಾರ್ದನಿಸಿ
ಇಡುವ ಹೆಜ್ಜೆ ಘೋರ
ಸೇಡಿನ ಪ್ರೇತಾತ್ಮವಾಗಿ
ಕಾದು ನಿಂತ ವೀರ
ಹಸಿಹಸಿದ ನೆತ್ತರನ್ನು
ಹೀರುತ ಜೀರುತ
ಆಕ್ರಂದವ ತೋರುತ
ಬಾ ಬಾ ಬಾ
ಕಪಾಲ
ಬಾ ಬಾ ಬಾ
ಬಾ ಬಾ ಬಾ
ಕಪಾಲ
ಬಾ
Baa Kapala Baa-female song lyrics from Kannada Movie Kapala starring Abhimanyu Prajwal, Pratiksha Gowda, Aryan Chaudhary, Lyrics penned by Naveen Kumar G K Sung by Sahana Somashekhar, Music Composed by Sachin basrur, film is Directed by Vinay Yadunandan and film is released on 2022