ನರವೀರ ಕನೇಶ್ವರ
ರಾಮನೆಂಬ ಕಡುಶೂರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧಾರವಾಡ ಪ್ರಾಂತ ಹಾನಗಲ್ಲ
ತಾಲೂಕನ ಊರಾ
ಐಶ್ವರ್ಯದಿ ಮೆರೆಯುವುದು
ಕನ್ನೇಶ್ವರ ಎಂಬುದು ಶಹರ
ಅದೇ ಶಹರದೊಳಗಿದ್ದ
ಮಾಡಿಕೊಂಡು ಮನೆ ಮಾರ
ಅವ ಹರುಷದಿ ಸಾಗಿಸಿದ
ಕೂಡಿಕೊಂಡು ಸಂಸಾರ
ಬಲ ಕಲಿ ಗಟ್ಟಿ ಬಹಳ
ಬಲ ಕಲಿ ಗಟ್ಟಿ ಬಹಳ
ನಡೆಸಿ ನಿರ್ಮಲ ಮುಕ್ತಿ ಸರಳ
ದಬ್ಬಾಳಿಕೆ ಮುರಿದ ಸಿಡಿ ಗುಂಡು
ಆದ ಸಮೀರಾ
ದಬ್ಬಾಳಿಕೆ ಮುರಿದ ಸಿಡಿ ಗುಂಡು
ಆದ (ಸಮೀರಾ ...ಆ ಆ ಆ ಆ....)
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ….
ತಾ ಪ್ರಾಣ ಕೊಟ್ಟ ಸರದಾರ ….||
ಬೆನ್ನಟ್ಟಿದ ಗಣ ಶನಿ
ಬಂದಿತು ಕಾಡುವ ಕಾಲ
ಸಣ್ಣ ಬೇಲಿಯ ಕಾರಣ
ಹುಟ್ಟಿತು ಬಲು ಕಡು ಜಗಳ
ಸುರ ಪಟೇಲ ಬೈದನು
ನಿಂತು ಕಟ್ಟೆಯಾ ಮ್ಯಾಲ
ಅವಮಾನವ ಸಹಿಸದೆ
ರಾಮಣ್ಣ ರೇಗಿದನಲ್ಲಾ
ಸಿಟ್ಟಿಗೆದ್ದ ರಾಮ ಕೊಟ್ಟ ಪೆಟ್ಟಾ
ಸಿಟ್ಟಿಗೆದ್ದ ರಾಮ ಕೊಟ್ಟ ಪೆಟ್ಟಾ
ತೆಗೆಯಿತು ಭಲಾ ಪಟೇಲನ ದಿಟ
ಕಾಳಿಂಗನಾದ ಕೆಣಕಿದ್ದ
ರಾಮ ಅತೀ ಘೋರ
ಕಾಳಿಂಗನಾದ ಕೆಣಕಿದ್ದ
ರಾಮ ಅತೀ (ಘೋರ) ....ಆಆ ಆ
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಬಲು ಸೀಮೆ ಪಾಟೀದಂತೆ
ರಾಮಣ್ಣನ ಹಿಡಿಯಾಕೆ
ಕಲ್ಲೆದೆಯ ಕನ್ನೇಶ್ವರ ರಾಮ
ಹೆದರಲಿಲ್ಲ ಮನಕೆ
ಹಿಡಿ ಹೊಯ್ದು ಹಾನಗಲ್ಲ
ಜೈಲಿನೊಳಗೆ ಇಟ್ಟರವಗೆ
ಮತ್ತೆ ಜೈಲಿನೊಳಗೆ ಇಟ್ಟರವಗೆ....
ಅಕ್ಕಯ್ಯನ ಸ್ನೇಹವ ಬೆಳೆಸಿದ
ನಾ ಜೈಲ ಒಳಗೆ
ಅವನಿಟ್ಟ ಸಂದೇಶಕೆ
ಜೈಲ್ ಹಾರಿ ಹಾರಿ ನಾಗ
ಹಿಂಬಾಲಿಕ ಪೋಲೀಸರ
ದಂಡ ಬಂತು ಸುತ್ತಮುತ್ತ
ನಾಕ ತಳ್ಳ ಬಂತು ಸುತ್ತಮುತ್ತ
ತಕ ತಳ್ಳ ಗುಂಡಿನ ತೋಳಿ ಹೊಕ್ಕ
ತಕ ತಳ್ಳ ಗುಂಡಿನ ತೋಳಿ
ಹೊಕ್ಕ ಗಳಿಸಿದ ಹಕ್ಕ
ಪ್ರೀತಿ ಬಂತು ದಿಟ
ಕಸುಬಿನಲಿ ಪಟ
ಚಿಕ್ಕರೊಳಗೆ ಚಿಮಿಣಿನಿ ಆಡಿತು
ವಿಧಿ ತನ್ನ ದಾರಿ....
ವಿಧಿ ತನ್ನ ದಾರಿ...
ದೇಶ ಭಕ್ತರು ಜೈ ಎಂದ ಸಲ್ಲಾ
ದೇಶ ಭಕ್ತರು ಜೈ ಎಂದ
ಸಲ್ಲಾ ಬಿಡಿಸದೇ ಎದೆ ಝಲ್ಲಾ
ಆಯಿತು ನಾಡು ತನ್ನೊಳ
ಮತ್ತೇ ಇಂಥ ಹೋರಾಟಕೇ
ರಾಮನಾದ ಶಾಮೀಲಾ
ಮತ್ತೇ ಇಂಥ ಹೋರಾಟಕೆ
ರಾಮನಾದ (ಶಾಮೀಲಾ..... )
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಬಲು ಗೋಜಲಿ ರಾಮಣ್ಣ
ಮಲ್ಲಿಯ ಕೂಡಿದನಲ್ಲಾ
ನನ್ನ ಜೀವ ನೀನೆಂದಳು
ಮಲ್ಲಿ ಗುಂಜ ಪಟ ಮ್ಯಾಲ
ಕೂಡಿತ್ತು ಕನಸು ಕವಲ
ಒಡೆದು (ಆಆಆ... ಆಆಆ.)
ಮೈ ಸಂಗಕ್ಕೆ ಹೆದರಿ
ಕುಗ್ಗಿತು ದಿನ ರಾತ್ರಿ
ಪ್ರೇಮ ದುಃಖಡಕ್ಕೆ
ಬಂದು ನಿಂತಿತು ಕಾಮನ ಯಾತ್ರಿ
ಬಲಿ ಪ್ರೇಮಕೆ ಎದೆಯನ
ಹರವಿ ಆದ ರಾಮ ಸಾಟಿ
ಮತ್ತೇ ಹರವಿ ಆದ ರಾಮ ಸಾಟಿ
ಬಡತನ ಅಂದ್ರೆ
ರಾಮಣ್ಣನಿಗಿತ್ತೋ ಕನಿಕಾರ
ಮತ್ತೇ ಮಾಡುತ್ತಿದ್ದ ಅವ್
ದಾನ ಧರ್ಮ ಹಿಡಿಯಾರಾ..
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಸರಕಾರವು ಬಿಟ್ಟಿತು ಭಾರಿ
ಫೌಜಿ ಯೋಜನೆ ಯಾಕೇ
ಸಂದಿಗೊಯ್ದರೂ ಜನರನು ಒದ್ದು
ನಮ್ಮ ರಾಮನ ಹಳ್ಳಿಗೆ
ಫಲಿತವಾಯಿತು ಹೀರಿ ಮಹಾ
ಅಲ್ಲಿ ಸ್ವಾಮಿಗೆ ಬಡವರ
ಬಾಳೆಂದರೇ ಹುಡುಗಾಟ
ಬರಿ ದುಡ್ಡು ಹೆಣ್ಣಿಗಾಗಿ
ಮುರಿದ ಸ್ವಾಮಿ ಮನೆ ಮಾರ
ಕ್ಷಣದಾಗೇ ಮುರಿದ ರಾಮಣ್ಣ
ಅವನ ಬಲ ವೀರ
ಕ್ಷಣದಾಗೇ ಮುರಿದ ರಾಮಣ್ಣ
ಅವನ ಬಲ ವೀರ
|| ನರವೀರ ಕನೇಶ್ವರ
ರಾಮನೆಂಬ ಕಡುಶೂರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ….||
ನರವೀರ ಕನೇಶ್ವರ
ರಾಮನೆಂಬ ಕಡುಶೂರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧಾರವಾಡ ಪ್ರಾಂತ ಹಾನಗಲ್ಲ
ತಾಲೂಕನ ಊರಾ
ಐಶ್ವರ್ಯದಿ ಮೆರೆಯುವುದು
ಕನ್ನೇಶ್ವರ ಎಂಬುದು ಶಹರ
ಅದೇ ಶಹರದೊಳಗಿದ್ದ
ಮಾಡಿಕೊಂಡು ಮನೆ ಮಾರ
ಅವ ಹರುಷದಿ ಸಾಗಿಸಿದ
ಕೂಡಿಕೊಂಡು ಸಂಸಾರ
ಬಲ ಕಲಿ ಗಟ್ಟಿ ಬಹಳ
ಬಲ ಕಲಿ ಗಟ್ಟಿ ಬಹಳ
ನಡೆಸಿ ನಿರ್ಮಲ ಮುಕ್ತಿ ಸರಳ
ದಬ್ಬಾಳಿಕೆ ಮುರಿದ ಸಿಡಿ ಗುಂಡು
ಆದ ಸಮೀರಾ
ದಬ್ಬಾಳಿಕೆ ಮುರಿದ ಸಿಡಿ ಗುಂಡು
ಆದ (ಸಮೀರಾ ...ಆ ಆ ಆ ಆ....)
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ….
ತಾ ಪ್ರಾಣ ಕೊಟ್ಟ ಸರದಾರ ….||
ಬೆನ್ನಟ್ಟಿದ ಗಣ ಶನಿ
ಬಂದಿತು ಕಾಡುವ ಕಾಲ
ಸಣ್ಣ ಬೇಲಿಯ ಕಾರಣ
ಹುಟ್ಟಿತು ಬಲು ಕಡು ಜಗಳ
ಸುರ ಪಟೇಲ ಬೈದನು
ನಿಂತು ಕಟ್ಟೆಯಾ ಮ್ಯಾಲ
ಅವಮಾನವ ಸಹಿಸದೆ
ರಾಮಣ್ಣ ರೇಗಿದನಲ್ಲಾ
ಸಿಟ್ಟಿಗೆದ್ದ ರಾಮ ಕೊಟ್ಟ ಪೆಟ್ಟಾ
ಸಿಟ್ಟಿಗೆದ್ದ ರಾಮ ಕೊಟ್ಟ ಪೆಟ್ಟಾ
ತೆಗೆಯಿತು ಭಲಾ ಪಟೇಲನ ದಿಟ
ಕಾಳಿಂಗನಾದ ಕೆಣಕಿದ್ದ
ರಾಮ ಅತೀ ಘೋರ
ಕಾಳಿಂಗನಾದ ಕೆಣಕಿದ್ದ
ರಾಮ ಅತೀ (ಘೋರ) ....ಆಆ ಆ
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಬಲು ಸೀಮೆ ಪಾಟೀದಂತೆ
ರಾಮಣ್ಣನ ಹಿಡಿಯಾಕೆ
ಕಲ್ಲೆದೆಯ ಕನ್ನೇಶ್ವರ ರಾಮ
ಹೆದರಲಿಲ್ಲ ಮನಕೆ
ಹಿಡಿ ಹೊಯ್ದು ಹಾನಗಲ್ಲ
ಜೈಲಿನೊಳಗೆ ಇಟ್ಟರವಗೆ
ಮತ್ತೆ ಜೈಲಿನೊಳಗೆ ಇಟ್ಟರವಗೆ....
ಅಕ್ಕಯ್ಯನ ಸ್ನೇಹವ ಬೆಳೆಸಿದ
ನಾ ಜೈಲ ಒಳಗೆ
ಅವನಿಟ್ಟ ಸಂದೇಶಕೆ
ಜೈಲ್ ಹಾರಿ ಹಾರಿ ನಾಗ
ಹಿಂಬಾಲಿಕ ಪೋಲೀಸರ
ದಂಡ ಬಂತು ಸುತ್ತಮುತ್ತ
ನಾಕ ತಳ್ಳ ಬಂತು ಸುತ್ತಮುತ್ತ
ತಕ ತಳ್ಳ ಗುಂಡಿನ ತೋಳಿ ಹೊಕ್ಕ
ತಕ ತಳ್ಳ ಗುಂಡಿನ ತೋಳಿ
ಹೊಕ್ಕ ಗಳಿಸಿದ ಹಕ್ಕ
ಪ್ರೀತಿ ಬಂತು ದಿಟ
ಕಸುಬಿನಲಿ ಪಟ
ಚಿಕ್ಕರೊಳಗೆ ಚಿಮಿಣಿನಿ ಆಡಿತು
ವಿಧಿ ತನ್ನ ದಾರಿ....
ವಿಧಿ ತನ್ನ ದಾರಿ...
ದೇಶ ಭಕ್ತರು ಜೈ ಎಂದ ಸಲ್ಲಾ
ದೇಶ ಭಕ್ತರು ಜೈ ಎಂದ
ಸಲ್ಲಾ ಬಿಡಿಸದೇ ಎದೆ ಝಲ್ಲಾ
ಆಯಿತು ನಾಡು ತನ್ನೊಳ
ಮತ್ತೇ ಇಂಥ ಹೋರಾಟಕೇ
ರಾಮನಾದ ಶಾಮೀಲಾ
ಮತ್ತೇ ಇಂಥ ಹೋರಾಟಕೆ
ರಾಮನಾದ (ಶಾಮೀಲಾ..... )
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಬಲು ಗೋಜಲಿ ರಾಮಣ್ಣ
ಮಲ್ಲಿಯ ಕೂಡಿದನಲ್ಲಾ
ನನ್ನ ಜೀವ ನೀನೆಂದಳು
ಮಲ್ಲಿ ಗುಂಜ ಪಟ ಮ್ಯಾಲ
ಕೂಡಿತ್ತು ಕನಸು ಕವಲ
ಒಡೆದು (ಆಆಆ... ಆಆಆ.)
ಮೈ ಸಂಗಕ್ಕೆ ಹೆದರಿ
ಕುಗ್ಗಿತು ದಿನ ರಾತ್ರಿ
ಪ್ರೇಮ ದುಃಖಡಕ್ಕೆ
ಬಂದು ನಿಂತಿತು ಕಾಮನ ಯಾತ್ರಿ
ಬಲಿ ಪ್ರೇಮಕೆ ಎದೆಯನ
ಹರವಿ ಆದ ರಾಮ ಸಾಟಿ
ಮತ್ತೇ ಹರವಿ ಆದ ರಾಮ ಸಾಟಿ
ಬಡತನ ಅಂದ್ರೆ
ರಾಮಣ್ಣನಿಗಿತ್ತೋ ಕನಿಕಾರ
ಮತ್ತೇ ಮಾಡುತ್ತಿದ್ದ ಅವ್
ದಾನ ಧರ್ಮ ಹಿಡಿಯಾರಾ..
|| ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ಧೀರತನವ ತೋರುತಾ
ಪ್ರಾಣ ಕೊಟ್ಟ ಸರದಾರ
ತಾ ಪ್ರಾಣ ಕೊಟ್ಟ ಸರದಾರ….||
ಸರಕಾರವು ಬಿಟ್ಟಿತು ಭಾರಿ
ಫೌಜಿ ಯೋಜನೆ ಯಾಕೇ
ಸಂದಿಗೊಯ್ದರೂ ಜನರನು ಒದ್ದು
ನಮ್ಮ ರಾಮನ ಹಳ್ಳಿಗೆ
ಫಲಿತವಾಯಿತು ಹೀರಿ ಮಹಾ
ಅಲ್ಲಿ ಸ್ವಾಮಿಗೆ ಬಡವರ
ಬಾಳೆಂದರೇ ಹುಡುಗಾಟ
ಬರಿ ದುಡ್ಡು ಹೆಣ್ಣಿಗಾಗಿ
ಮುರಿದ ಸ್ವಾಮಿ ಮನೆ ಮಾರ
ಕ್ಷಣದಾಗೇ ಮುರಿದ ರಾಮಣ್ಣ
ಅವನ ಬಲ ವೀರ
ಕ್ಷಣದಾಗೇ ಮುರಿದ ರಾಮಣ್ಣ
ಅವನ ಬಲ ವೀರ
|| ನರವೀರ ಕನೇಶ್ವರ
ರಾಮನೆಂಬ ಕಡುಶೂರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ
ನರವೀರ ಕನೇಶ್ವರ
ರಾಮನೆಂಬ ಕಡುಶೂರ….||
Naraveera Kanneshwra Rama song lyrics from Kannada Movie Kanneshwara Rama starring Ananthnag, Shabana Azmi, Amol Palekar, Lyrics penned by N Kulkarni Sung by P B Srinivas, Music Composed by B V Karanth, film is Directed by M S Sathyu and film is released on 1977