ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ
ಏನೋ ಏನೋ ಆನಂದ ತಂದಿದೆ ಅನುಬಂಧ
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ||
||ಏನೋ ಏನೋ ಆನಂದ ತಂದಿದೆ ಅನುಬಂಧ||
ಮಧುಮಾಸವೇ ಓಡಿ ಬಾ
ಮಧುರಸವ ನೀಡು ಬಾ
ಮಧುರವಾಗಿ ಕೋಗಿಲೆ ಹಾಡು ಬಾ
ಮಧುಮಾಸವೇ ಓಡಿ ಬಾ
ಮಧುರಸವ ನೀಡು ಬಾ
ಮಧುರವಾಗಿ ಕೋಗಿಲೆ ಹಾಡು ಬಾ
ನವಿಲೆ ನಲಿದಾಡು ಬಾ
ಗಿಣಿಯೆ ಮಾತಾಡು ಬಾ
ಇನಿಯನ ಸ್ವಾಗತಿಸಲು ಜೊತೆಗೆ ಸೇರು ಬಾ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ ||
||ಏನೋ ಏನೋ ಆನಂದ ತಂದಿದೆ ಅನುಬಂಧ||
ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ
ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ
ತಂಪಾದ ಪರಿಮಳವ ಚೆಲ್ಲು ಬಾ
ಆ ಆಆಆಆಆ
ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ
ತಂಪಾದ ಪರಿಮಳವ ಚೆಲ್ಲು ಬಾ
ತಂಗಾಳಿಯೆ ಬೀಸು ಬಾ
ತನುಮನಗಳ ತಣಿಸು ಬಾ
ಸತಿಪತಿಯಾಗಿರೆಂದು ಹಾರೈಸು ಬಾ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ||
ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ
ಏನೋ ಏನೋ ಆನಂದ ತಂದಿದೆ ಅನುಬಂಧ
ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ||
||ಏನೋ ಏನೋ ಆನಂದ ತಂದಿದೆ ಅನುಬಂಧ||
ಮಧುಮಾಸವೇ ಓಡಿ ಬಾ
ಮಧುರಸವ ನೀಡು ಬಾ
ಮಧುರವಾಗಿ ಕೋಗಿಲೆ ಹಾಡು ಬಾ
ಮಧುಮಾಸವೇ ಓಡಿ ಬಾ
ಮಧುರಸವ ನೀಡು ಬಾ
ಮಧುರವಾಗಿ ಕೋಗಿಲೆ ಹಾಡು ಬಾ
ನವಿಲೆ ನಲಿದಾಡು ಬಾ
ಗಿಣಿಯೆ ಮಾತಾಡು ಬಾ
ಇನಿಯನ ಸ್ವಾಗತಿಸಲು ಜೊತೆಗೆ ಸೇರು ಬಾ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ ||
||ಏನೋ ಏನೋ ಆನಂದ ತಂದಿದೆ ಅನುಬಂಧ||
ಲಲಲಲಾ ಆಆಹಹಾ ಲಲಲಲಾ ಆಆಹಹಾ ಆಆಹಹಾ
ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ
ತಂಪಾದ ಪರಿಮಳವ ಚೆಲ್ಲು ಬಾ
ಆ ಆಆಆಆಆ
ಸೊಂಪಾದ ಮಲ್ಲಿಗೆ ಕೆಂಪಾದ ಸಂಪಿಗೆ
ತಂಪಾದ ಪರಿಮಳವ ಚೆಲ್ಲು ಬಾ
ತಂಗಾಳಿಯೆ ಬೀಸು ಬಾ
ತನುಮನಗಳ ತಣಿಸು ಬಾ
ಸತಿಪತಿಯಾಗಿರೆಂದು ಹಾರೈಸು ಬಾ
||ಏನೋ ಏನೋ ಆನಂದ ತಂದಿದೆ ಅನುಬಂಧ
ನಿನ್ನಯ ಅರವಿಂದ ಪ್ರೀತಿಯ ಮನದಿಂದ
ನಿನಗಾಗಿ ಬರುವನೇ ಊರಿಂದ||
Yeno Yeno Ananda Thandide Anubandha song lyrics from Kannada Movie Kanneeru starring Jayanthi, B M Venkatesh,, Lyrics penned by B M Shankar Sung by S Janaki, Music Composed by Rajan-Nagendra, film is Directed by B M Shankar and film is released on 1970