Sirigannadam Gelge Lyrics

ಸಿರಿಗನ್ನಡಂ.. ಗೆಲ್ಗೆ Lyrics

in Kannadada Kanda

in ಕನ್ನಡದ ಕಂದ

LYRIC

Song Details Page after Lyrice

ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
ಎಷ್ಟು ಕೊಂಡಾಡಿದರೂ ಸಾಲದು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಅನ್ನೋದೇ ನಮ್ಮ ಮಂತ್ರ

ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ ಬಾಷೆ ನಮ್ ಜೀವ ನಮ್ ಉಸಿರು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ನಾಡು 
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು 
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ ಬಾಷೆ ನಮ್ ಜೀವ ನಮ್ ಉಸಿರು
 
ಕೃಷ್ಣದೇವರಾಯನೆಂದು ಸಾಮ್ರಾಜ್ಯ
ಬೆಳಗಿದಂತಹ ಕಥೆಯನ್ನು ನೀ ಕೇಳು ಬಾ 
ಮೈಸೂರು ಹೆಸರುಳಿಸಿ ರಾಜ್ಯಭಾರ ಮಾಡಿದರು 
ಜಯಚಾಮರಾಜೇಂದ್ರರು 
ಕಾರಂತ ಕುವೆಂಪು ಕವಿವರ್ಯ ಕೀರುತಿಯ 
ನನಗಿಷ್ಟ ಸಾಹಿತ್ಯದ ಅಭಿಮಾನಿ ನೀನಾಗು 
ಎಂದೆಂದೂ ಬೆಳೆವಂತಹ ಕರುನಾಡ ವೈಭವವ ನೀ ತೋರು 
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು
 
ಗಂಗ ಹೊಯ್ಸಳ ಕದಂಬರು ಆಳಿದ ನಾಡು
ಕಿತ್ತೂರು ಚನ್ನಮ್ಮನ ಕೆಚ್ಚೆದಿ ನಾಡು
ಪಣ ತೋಡು ಪಣ ತೋಡು ಬಾ ಕನ್ನಡವ ನೀ ಉಳಿಸು
ವಚನ ನೀಡು ವಚನ ನೀಡು ಕನ್ನಡವ ನೀ ಬೆಳೆಸು

ನಾಡ ಹಿತಕ್ಕಾಗಿ ವಿಶ್ವೇಶ್ವರಯ್ಯನವರು
ಕಟ್ಟಿದರು ಕನ್ನಂಬಾಡಿಯ
ಬೆಂಗಳೂರು ನಮ್ಮದೆಂದು
ಕೆಂಪೇಗೌಡರಂದು ನಾಡಭಕ್ತ ತಾವಾದರೂ
ಗೋಕಾಕಿನ ಚಳುವಳಿಯ ಮಾಡಿದರು ರಾಜಣ್ಣ
ತಾವಿಲ್ಲಿ ಹುಟ್ಟಿರುವ ಋಣವನ್ನು ತೀರಿಸಲು
ಇವರಂತೆ ಕಲಿ ನೀನು ನಿಮ್ ತಾಯಿ
ಹೆಸರುಳಿಸು ಹೋರಾಡು
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು

ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ನಾಡು 
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು

ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
ಎಷ್ಟು ಕೊಂಡಾಡಿದರೂ ಸಾಲದು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಅನ್ನೋದೇ ನಮ್ಮ ಮಂತ್ರ

ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ ಬಾಷೆ ನಮ್ ಜೀವ ನಮ್ ಉಸಿರು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ನಾಡು 
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು 
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ ಬಾಷೆ ನಮ್ ಜೀವ ನಮ್ ಉಸಿರು
 
ಕೃಷ್ಣದೇವರಾಯನೆಂದು ಸಾಮ್ರಾಜ್ಯ
ಬೆಳಗಿದಂತಹ ಕಥೆಯನ್ನು ನೀ ಕೇಳು ಬಾ 
ಮೈಸೂರು ಹೆಸರುಳಿಸಿ ರಾಜ್ಯಭಾರ ಮಾಡಿದರು 
ಜಯಚಾಮರಾಜೇಂದ್ರರು 
ಕಾರಂತ ಕುವೆಂಪು ಕವಿವರ್ಯ ಕೀರುತಿಯ 
ನನಗಿಷ್ಟ ಸಾಹಿತ್ಯದ ಅಭಿಮಾನಿ ನೀನಾಗು 
ಎಂದೆಂದೂ ಬೆಳೆವಂತಹ ಕರುನಾಡ ವೈಭವವ ನೀ ತೋರು 
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು
 
ಗಂಗ ಹೊಯ್ಸಳ ಕದಂಬರು ಆಳಿದ ನಾಡು
ಕಿತ್ತೂರು ಚನ್ನಮ್ಮನ ಕೆಚ್ಚೆದಿ ನಾಡು
ಪಣ ತೋಡು ಪಣ ತೋಡು ಬಾ ಕನ್ನಡವ ನೀ ಉಳಿಸು
ವಚನ ನೀಡು ವಚನ ನೀಡು ಕನ್ನಡವ ನೀ ಬೆಳೆಸು

ನಾಡ ಹಿತಕ್ಕಾಗಿ ವಿಶ್ವೇಶ್ವರಯ್ಯನವರು
ಕಟ್ಟಿದರು ಕನ್ನಂಬಾಡಿಯ
ಬೆಂಗಳೂರು ನಮ್ಮದೆಂದು
ಕೆಂಪೇಗೌಡರಂದು ನಾಡಭಕ್ತ ತಾವಾದರೂ
ಗೋಕಾಕಿನ ಚಳುವಳಿಯ ಮಾಡಿದರು ರಾಜಣ್ಣ
ತಾವಿಲ್ಲಿ ಹುಟ್ಟಿರುವ ಋಣವನ್ನು ತೀರಿಸಲು
ಇವರಂತೆ ಕಲಿ ನೀನು ನಿಮ್ ತಾಯಿ
ಹೆಸರುಳಿಸು ಹೋರಾಡು
 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು

ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ನಾಡು 
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು 
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ 
 
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ 
ನಮ್ ಬಾಷೆ ನಮ್ ಜೀವ ನಮ್ ಉಸಿರು

Sirigannadam Gelge song lyrics from Kannada Movie Kannadada Kanda starring M Leelavathi, Vinod Raj, Daksha, Lyrics penned by C V Shivashankar Sung by Vinod Raj, Music Composed by H Gurunath, film is Directed by B N Vijayakumar and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ