Yestondu Chendave Thayi Lyrics

ಎಷ್ಟೊಂದು ಚೆಂದವೆ ತಾಯಿ Lyrics

in Kannada Kuvara

in ಕನ್ನಡ ಕುವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಷ್ಟೊಂದು ಚೆಂದವೆ ತಾಯಿ ಜನ್ಮಕೊಟ್ಟ ಕನ್ನಡ ತಾಯಿ

ಹಸಿರಾದ ಬನಸಿರಿಯೆಲ್ಲ ನಿನ್ನ ಉಡುಗೆ ತೊಡುಗೆಗಳು
ಸರ್ವಧರ್ಮ ಸಾರಿದಂತ ದೈವ ತಾಣ ಧರ್ಮಸ್ಥಳವು
ಭವ್ಯವಾದ ದೇಗುಲ ಶಿಲ್ಪ ನಿನ್ನ ನಿಲುವಿನ ಆಭರಣಗಳು
ಆಳಿದಂತ ಅರಸರ ಕೀರ್ತಿ ನಿನ್ನ ಹಿರಿಮೆ ರತ್ನ ಮಕುಟ
 
||ಎಷ್ಟೊಂದು ಚೆಂದವೆ ತಾಯಿ ಜನ್ಮಕೊಟ್ಟ ಕನ್ನಡ ತಾಯಿ||

ಕಸ್ತೂರಿ ಕನ್ನಡ ನುಡಿಯು ನಿನ್ನ ಕಂಠ ಮಾಂಗಲ್ಯ
ಕಾವ್ಯ ಸೃಷ್ಟಿ ಕವಿಕುಲವೆಲ್ಲ ನಿನ್ನ ಕೊರಳ ಪುಷ್ಪಮಾಲೆ
ವೀರವನಿತೆಯರ ಚಾತ್ರಚರಿತೆ ನಿನಗೆ ಶ್ವೇತಚತ್ರಿಯಂತೆ
ಧೀರರಾದ ಕಲಿಮಲ್ಲರೆಲ್ಲ ನಿನ್ನ ಕರದ ಖಡ್ಗವಂತೆ
ಎಷ್ಟೊಂದು ಭಕ್ತಿಯೊ ನಿನಗೆ ನನ್ನ ಗರ್ಭ ಸಂಜಾತ
ಎಷ್ಟೊಂದು ಭಕ್ತಿಯೊ ನಿನಗೆ ನನ್ನ ಗರ್ಭ ಸಂಜಾತ
 
ನೀನು ನುಡಿದ ಪ್ರತಿನುಡಿಯು ನನ್ನ ಹೆಸರ ನುಡಿಯುತ್ತಿದೆ
ನಿನ್ನಂತ ಮಕ್ಕಳು ಎಲ್ಲ ನನ್ನ ವರದ ಪುಷ್ಪಗಳು
ನನ್ನ ನಗೆಯ ಪ್ರತಿಕ್ಷಣದಲ್ಲು ನಿನ್ನ ಸಿರಿಯ ಕಾವ್ಯಗಳು
ನಾಡಿಗಾಗಿ ಬಾಳುತಿರುವ ನಿನ್ನ ಬದುಕೆ ಚೆಂದವು
 
Yestondu Chendave Thayi song lyrics from Kannada Movie Kannada Kuvara starring Shashi Kumar,Mohini,, Lyrics penned by C V Shivashankar Sung by S P Balasubrahmanyam, Manjula Gururaj, Music Composed by Vaman Rao, film is Directed by Vamanrao and film is released on 1993

Song Details Page Title
Video:
ಸಂಗೀತ ವೀಡಿಯೊ:
Lyricist:

C V Shivashankar

ಗೀತರಚನೆಕಾರ:

ಸಿ.ವಿ.ಶಿವಶಂಕರ್

Director:

Vamanrao

ನಿರ್ದೇಶಕ:

ವಾಮನ್ ರಾವ್

Music Director:

Vaman Rao

ಸಂಗೀತ ನಿರ್ದೇಶಕ:

ವಾಮನ್ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ