LYRIC

Song Details Page after Lyrice

ನಮ್ಮೂರಿಗ್ ಬಂದು
ಷ್ಟೆ ವರ್ಷ ಆದ್ರೂ
ಹೇಳ್ತರಲ್ಲಾ ನಾಚ್ಕೆ ಇಲ್ದೇ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಸೀಮೇಗಿಲ್ಲದ ಶೋಕೀ
ಯಾರಿಗೇ ಬೇಕೂ ಹೇಳ್ ಗುರೂ  
ಮಾತಿಗ್ ಮಂಚೇ ಹೇಳ್ತೀರಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
 
ಪ್ರೀತಿ ಶಾಂತಿಗೇ ಹೆಸರೂ ಮ್ಮದು
ಣಕದೆ ಕನ್ನಡ ಕಲಿತು ಮಾತಾಡಿ 
ಬೇಡ ಲೇವಡಿ ಯಾಕೇ ಸುಮ್ನೇ ರಾವಡಿ 
ಕೇಳ್ರಿ ಒಳ್ಳೆ ಮಾತಲ್ ದಯಮಾಡಿ 
ಇನ್ಮೇಲಂತೂ ಮುಲಾಜಿಲ್ಲ
ಯಾವತ್ತಿಗೂ ಹೇಳಬೇಡಿ
 
||ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ಕನ್ನಡ್ ಗೊತ್ತಿಲ್ಲಹೇ..ಹೇ..ಹೇಏ
ಕನ್ನಡ್ ಗೊತ್ತಿಲ್ಲಹೇ..ಹೇ..ಹೇಏ||
 
ಕನಸು ಕೊಟ್ಟಿದ್ದು
ಇದೆ ತಾನೇ ನಮ್ಮೂರೂ 
ಕೆಲಸ ಕೊಟ್ಟಿದು
ಇಲ್ಲೇ ತಾನೇ ಮ್ಮವ್ರು 
ಆದ್ರೇ... 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ನಮ್ಮೂರು ನೀರು
ಮಲಗೋಕೆ ಸೂರು ಕೊಟ್ಟ ಮೇಲೆ 
ಹೇಳಿದ್ರೂ ಮುಂಚೆ ಬುದ್ದಿ
ಬರೋದೇ ಕೆಟ್ಟ ಮೇಲೆ 
ಆದ್ರೇ... 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ಕರುನಾಡಿನಲ್ಲಿ ಎಂದು
ಕನ್ನಡಿಗನೇ ಸಾರ್ವಭೌಮ 
ಕಣ ಕಣಕೂ ಕನ್ನಡವೇ ಬುನಾದಿ 
ಧುಮುಕಿ ಹರಿಯೋ ನದಿಯು
ಸುಳಿದಾಡೋ ಗಾಳಿ ಕೂಡ 
ನಲಿದಾಡುತಿವೆ ಕನ್ನಡ ಮಾತಾಡಿ 
 
ಬೆರಳು ತೋರಲು ಹಸ್ತ ನುಂಗುವ
ಬುದ್ಧಿ ಎಂದಿಗು ಸರಿಯಲ್ಲ 
ತಾಯಿ ಹೋಲುವ ಸ್ವಚ್ಛ ಭಾಷೆ ನಮ್ದು
ಧಕ್ಕೆ ಆದ್ರೇ ಸಹಿಸೋಲ್ಲ 
ಉಪ್ಪು ತಿಂದು ಎರಡು ಬಗೆದು
ಯಾವತ್ತಿಗೂ ಹೇಳ್ಲೇಬೇಡಿ 
 
||ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಓಓಓಓ ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ ||

ನಮ್ಮೂರಿಗ್ ಬಂದು
ಷ್ಟೆ ವರ್ಷ ಆದ್ರೂ
ಹೇಳ್ತರಲ್ಲಾ ನಾಚ್ಕೆ ಇಲ್ದೇ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಸೀಮೇಗಿಲ್ಲದ ಶೋಕೀ
ಯಾರಿಗೇ ಬೇಕೂ ಹೇಳ್ ಗುರೂ  
ಮಾತಿಗ್ ಮಂಚೇ ಹೇಳ್ತೀರಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
 
ಪ್ರೀತಿ ಶಾಂತಿಗೇ ಹೆಸರೂ ಮ್ಮದು
ಣಕದೆ ಕನ್ನಡ ಕಲಿತು ಮಾತಾಡಿ 
ಬೇಡ ಲೇವಡಿ ಯಾಕೇ ಸುಮ್ನೇ ರಾವಡಿ 
ಕೇಳ್ರಿ ಒಳ್ಳೆ ಮಾತಲ್ ದಯಮಾಡಿ 
ಇನ್ಮೇಲಂತೂ ಮುಲಾಜಿಲ್ಲ
ಯಾವತ್ತಿಗೂ ಹೇಳಬೇಡಿ
 
||ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ಕನ್ನಡ್ ಗೊತ್ತಿಲ್ಲಹೇ..ಹೇ..ಹೇಏ
ಕನ್ನಡ್ ಗೊತ್ತಿಲ್ಲಹೇ..ಹೇ..ಹೇಏ||
 
ಕನಸು ಕೊಟ್ಟಿದ್ದು
ಇದೆ ತಾನೇ ನಮ್ಮೂರೂ 
ಕೆಲಸ ಕೊಟ್ಟಿದು
ಇಲ್ಲೇ ತಾನೇ ಮ್ಮವ್ರು 
ಆದ್ರೇ... 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ನಮ್ಮೂರು ನೀರು
ಮಲಗೋಕೆ ಸೂರು ಕೊಟ್ಟ ಮೇಲೆ 
ಹೇಳಿದ್ರೂ ಮುಂಚೆ ಬುದ್ದಿ
ಬರೋದೇ ಕೆಟ್ಟ ಮೇಲೆ 
ಆದ್ರೇ... 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
 
ಕರುನಾಡಿನಲ್ಲಿ ಎಂದು
ಕನ್ನಡಿಗನೇ ಸಾರ್ವಭೌಮ 
ಕಣ ಕಣಕೂ ಕನ್ನಡವೇ ಬುನಾದಿ 
ಧುಮುಕಿ ಹರಿಯೋ ನದಿಯು
ಸುಳಿದಾಡೋ ಗಾಳಿ ಕೂಡ 
ನಲಿದಾಡುತಿವೆ ಕನ್ನಡ ಮಾತಾಡಿ 
 
ಬೆರಳು ತೋರಲು ಹಸ್ತ ನುಂಗುವ
ಬುದ್ಧಿ ಎಂದಿಗು ಸರಿಯಲ್ಲ 
ತಾಯಿ ಹೋಲುವ ಸ್ವಚ್ಛ ಭಾಷೆ ನಮ್ದು
ಧಕ್ಕೆ ಆದ್ರೇ ಸಹಿಸೋಲ್ಲ 
ಉಪ್ಪು ತಿಂದು ಎರಡು ಬಗೆದು
ಯಾವತ್ತಿಗೂ ಹೇಳ್ಲೇಬೇಡಿ 
 
||ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ 
ಓಓಓಓ ಕನ್ನಡ್ ಗೊತ್ತಿಲ್ಲ ಕನ್ನಡ್ ಗೊತ್ತಿಲ್ಲ ||

Kannad Gotthilla song lyrics from Kannada Movie Kannad Gotthilla starring Haripriya, Sudharani, Pavan, Lyrics penned by Vasuki Vaibhav Sung by Nakul Abhyankar, Aishwarya Rangarajan, Aneesh Keshava Rao, Kalyan M, Yugadarshini, Music Composed by Nakul Abhayankar, film is Directed by Mayur Raghavendra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ