-
ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಕಾಣದ ಕೈಗಳು ಬರೆದ ಹಣೆಬರಹದ ಸಾಲುಗಳು
ಬದಲಿಸಲಾಗದು ಎಂಬ ಅಪನಂಬಿಕೆ ಮೂಲಗಳು
ವಿಧಿಯ ಮೇಲೆ ಗೂಬೆ ಕೂರಿಸೊ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಬಟ್ಟೆ ಇದ್ದರು ಮಾನ ಮುಚ್ಚದೆ ಬೀದಿಗಿಳಿಯುವವರೂ
ಮಾನ ಮುಚ್ಚಲು ಬಟ್ಟೆ ಇಲ್ಲದೆ ಬೀದಿ ಅಲೆಯುವವರೂ
ತಿಂದು ತೇಗುತ ತಿನ್ನೊ ಅನ್ನವ ತಿಪ್ಪೆಗೆಸೆಯುವವರೂ
ಒಂದು ಹೊತ್ತಿನ ತುತ್ತು ಕೂಳಿಗು ತಿಪ್ಪೆ ಹುಡುಕುವವರೂ
ಆಸರೆ ಅವರಿಗೆ ಇಲ್ಲ ಭರವಸೆ ನೀಡೋರು ಇಲ್ಲ
ಅಯ್ಯೊ ಕರ್ಮ ಎನ್ನುತ ಸಾಗುವ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಬರುವ ನಾಳೆಯ ಕನಸನ್ನೇರುತ ಬೇಲಿ ಹಾರುವವರೂ
ಇರುವ ಕನಸಿಗೆ ಬೇಲಿ ಹಾಕುತ್ತ ದಿನವ ಕಳೆಯುವವರೂ
ಸೂರು ಇದ್ದರು ಸೂರಿನ ಮೇಲೆ ಮಹಲು ಕಟ್ಟುವವರೂ
ಚಿಂದಿ ಹಾಯುತ ಸಂದು ಗೊಂದಲಿ ಬದುಕು ಕಟ್ಟುವವರೂ
ಕತ್ತಲ ಕೂಪವ ಕಳೆದು ಹೊಸಬೆಳಕಿನ ಮುನ್ನುಡಿ ಬರೆದು
ಕತ್ತಲ ಕೂಪವ ಕಳೆದು ಹೊಸಬೆಳಕಿನ ಮುನ್ನುಡಿ ಬರೆದು
ಕನಸಿನ ಕಣ್ಣು ತೆರೆಯಬೇಕಿದೆ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಕಾಣದ ಕೈಗಳು ಬರೆದ ಹಣೆಬರಹದ ಸಾಲುಗಳು
ಬದಲಿಸಲಾಗದು ಎಂಬ ಅಪನಂಬಿಕೆ ಮೂಲಗಳು
ವಿಧಿಯ ಮೇಲೆ ಗೂಬೆ ಕೂರಿಸೊ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
-
ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಕಾಣದ ಕೈಗಳು ಬರೆದ ಹಣೆಬರಹದ ಸಾಲುಗಳು
ಬದಲಿಸಲಾಗದು ಎಂಬ ಅಪನಂಬಿಕೆ ಮೂಲಗಳು
ವಿಧಿಯ ಮೇಲೆ ಗೂಬೆ ಕೂರಿಸೊ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಬಟ್ಟೆ ಇದ್ದರು ಮಾನ ಮುಚ್ಚದೆ ಬೀದಿಗಿಳಿಯುವವರೂ
ಮಾನ ಮುಚ್ಚಲು ಬಟ್ಟೆ ಇಲ್ಲದೆ ಬೀದಿ ಅಲೆಯುವವರೂ
ತಿಂದು ತೇಗುತ ತಿನ್ನೊ ಅನ್ನವ ತಿಪ್ಪೆಗೆಸೆಯುವವರೂ
ಒಂದು ಹೊತ್ತಿನ ತುತ್ತು ಕೂಳಿಗು ತಿಪ್ಪೆ ಹುಡುಕುವವರೂ
ಆಸರೆ ಅವರಿಗೆ ಇಲ್ಲ ಭರವಸೆ ನೀಡೋರು ಇಲ್ಲ
ಅಯ್ಯೊ ಕರ್ಮ ಎನ್ನುತ ಸಾಗುವ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಬರುವ ನಾಳೆಯ ಕನಸನ್ನೇರುತ ಬೇಲಿ ಹಾರುವವರೂ
ಇರುವ ಕನಸಿಗೆ ಬೇಲಿ ಹಾಕುತ್ತ ದಿನವ ಕಳೆಯುವವರೂ
ಸೂರು ಇದ್ದರು ಸೂರಿನ ಮೇಲೆ ಮಹಲು ಕಟ್ಟುವವರೂ
ಚಿಂದಿ ಹಾಯುತ ಸಂದು ಗೊಂದಲಿ ಬದುಕು ಕಟ್ಟುವವರೂ
ಕತ್ತಲ ಕೂಪವ ಕಳೆದು ಹೊಸಬೆಳಕಿನ ಮುನ್ನುಡಿ ಬರೆದು
ಕತ್ತಲ ಕೂಪವ ಕಳೆದು ಹೊಸಬೆಳಕಿನ ಮುನ್ನುಡಿ ಬರೆದು
ಕನಸಿನ ಕಣ್ಣು ತೆರೆಯಬೇಕಿದೆ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
ಕಾಣದ ಕೈಗಳು ಬರೆದ ಹಣೆಬರಹದ ಸಾಲುಗಳು
ಬದಲಿಸಲಾಗದು ಎಂಬ ಅಪನಂಬಿಕೆ ಮೂಲಗಳು
ವಿಧಿಯ ಮೇಲೆ ಗೂಬೆ ಕೂರಿಸೊ
ನಾವು ನೀವುಗಳು
ನಾವು ನೀವುಗಳು
||ಜನನ ಮರಣ ಎಲ್ಲರಿಗೊಂದೆ
ಲೋಕದ ಸಂತೆಯಲ್ಲಿ
ಬದುಕು ಬವಣೆ ಎಲ್ಲವು ಭಿನ್ನ
ಮುಗಿಯದ ಚಿಂತೆಯಲ್ಲಿ||
Janana Marana song lyrics from Kannada Movie Kanasu starring Gangadhara Bellare, Chidananda Kamath, Thammanna Shetty, Lyrics penned by Razak Putthur Sung by Ganasiri Kiran Kumar, Music Composed by Yashwanth Udupi, film is Directed by Santhosh Shetty Kateel and film is released on 2015