-
ಕಣ್ಣಲ್ಲಿ ಕೂತು ಹನಿಯೊಂದು ಕಾದಿದೆ
ನೆನಪುಗಳ ದಾರಿಯಲ್ಲಿ ದೂರ ಜಾರಿದೆ
ಕಣ್ಣಲ್ಲಿ ಕೂತು ಹನಿಯೊಂದು ಕಾದಿದೆ
ನೆನಪುಗಳ ದಾರಿಯಲ್ಲಿ ದೂರ ಜಾರಿದೆ
ಮನಸ್ಸಿಲ್ಲದೆ ಪಯಣ ಸಾಗಿದೆ ಹುಡುಕಾಟದಿ ಮೌನ ಕೂಗಿದೆ
ಉಸಿರಿಂದ ಉಸಿರಾಡೊ ಉಸಿರಾಟ ನೀನ
ಮಿಂಚಂತೆ ಮರೆಯಾಗೊ ನೆನಪೂನು ನೀನ
ನಂಬಿಕೆಯ ಬಾಗಿಲಿಗೆ ಭರವಸೆಯ ಬೆಳಕಾಗಿ
ಕನಸ್ಸೆಂಬ ಕಡಲಲ್ಲಿ ಮುನಿಸೆಂಬ ನಗು ಸಾಗಿ
ಜೀವನದ ಒಡನಾಟ ಎಂದೆಂದು ನಿನದೇನ
ಹೃದಯಕ್ಕೆ ಹೇಳದೆಯೆ ನಾ ಮಾಡುವೆ ಜೋಪಾನ
ಆ ಬೆಳಕಿಗೆ ಬದುಕಾಗು ನೀ
ಆ ಗೆಲುವಿಗೆ ನಗುವಾಗು ನೀ
ಮನಸ್ಸಿಂದ ಮರೆಯಾಯ್ತು ಮನಸ್ಸಾಯಿತವನ
ಕಣ್ಣಲ್ಲಿ ಕನಸ್ಸಾಗಿ ಉಳಿದೋಯ್ತೆ ಜೀವ್ನ
ಸ್ನೇಹಕ್ಕೆ ಕೊನೆಯಿಲ್ಲ ಸಂಬಂಧಕ್ಕೆ ಬೆಲೆಯಿಲ್ಲ
ತಿಳಿಸುವ ಜಗದಲ್ಲಿ ತಿದ್ದೋರು ಯಾರಿಲ್ಲ
ಬಲವಂತ ಎನ್ನುವುದು ಪ್ರೀತಿಯ ಹಳೆಯ ರೋಗ
ಅದಕ್ಕಾಗಿ ಮಾಡಿರುವೆ ನನ್ನದೊಂದು ಹೊಸ ರಾಗ
ಈ ರಾಗಕ್ಕೆ ದನಿಯಾಗು ನೀ ಸವಿನೆನಪಲೆ ನನ್ನ ಕಂಬನಿ
ಉಸಿರಿಂದ ಉಸಿರಾಡೊ ಉಸಿರಾಟ ನೀನ
ಮಿಂಚಂತೆ ಮರೆಯಾಗೊ ನೆನಪೂನು ನೀನ
-
ಕಣ್ಣಲ್ಲಿ ಕೂತು ಹನಿಯೊಂದು ಕಾದಿದೆ
ನೆನಪುಗಳ ದಾರಿಯಲ್ಲಿ ದೂರ ಜಾರಿದೆ
ಕಣ್ಣಲ್ಲಿ ಕೂತು ಹನಿಯೊಂದು ಕಾದಿದೆ
ನೆನಪುಗಳ ದಾರಿಯಲ್ಲಿ ದೂರ ಜಾರಿದೆ
ಮನಸ್ಸಿಲ್ಲದೆ ಪಯಣ ಸಾಗಿದೆ ಹುಡುಕಾಟದಿ ಮೌನ ಕೂಗಿದೆ
ಉಸಿರಿಂದ ಉಸಿರಾಡೊ ಉಸಿರಾಟ ನೀನ
ಮಿಂಚಂತೆ ಮರೆಯಾಗೊ ನೆನಪೂನು ನೀನ
ನಂಬಿಕೆಯ ಬಾಗಿಲಿಗೆ ಭರವಸೆಯ ಬೆಳಕಾಗಿ
ಕನಸ್ಸೆಂಬ ಕಡಲಲ್ಲಿ ಮುನಿಸೆಂಬ ನಗು ಸಾಗಿ
ಜೀವನದ ಒಡನಾಟ ಎಂದೆಂದು ನಿನದೇನ
ಹೃದಯಕ್ಕೆ ಹೇಳದೆಯೆ ನಾ ಮಾಡುವೆ ಜೋಪಾನ
ಆ ಬೆಳಕಿಗೆ ಬದುಕಾಗು ನೀ
ಆ ಗೆಲುವಿಗೆ ನಗುವಾಗು ನೀ
ಮನಸ್ಸಿಂದ ಮರೆಯಾಯ್ತು ಮನಸ್ಸಾಯಿತವನ
ಕಣ್ಣಲ್ಲಿ ಕನಸ್ಸಾಗಿ ಉಳಿದೋಯ್ತೆ ಜೀವ್ನ
ಸ್ನೇಹಕ್ಕೆ ಕೊನೆಯಿಲ್ಲ ಸಂಬಂಧಕ್ಕೆ ಬೆಲೆಯಿಲ್ಲ
ತಿಳಿಸುವ ಜಗದಲ್ಲಿ ತಿದ್ದೋರು ಯಾರಿಲ್ಲ
ಬಲವಂತ ಎನ್ನುವುದು ಪ್ರೀತಿಯ ಹಳೆಯ ರೋಗ
ಅದಕ್ಕಾಗಿ ಮಾಡಿರುವೆ ನನ್ನದೊಂದು ಹೊಸ ರಾಗ
ಈ ರಾಗಕ್ಕೆ ದನಿಯಾಗು ನೀ ಸವಿನೆನಪಲೆ ನನ್ನ ಕಂಬನಿ
ಉಸಿರಿಂದ ಉಸಿರಾಡೊ ಉಸಿರಾಟ ನೀನ
ಮಿಂಚಂತೆ ಮರೆಯಾಗೊ ನೆನಪೂನು ನೀನ
Kannalli Koothu (M) song lyrics from Kannada Movie Kamarottu Checkpost starring Sanath S, Uthpal Gowda, Swathi Konde, Lyrics penned by Mahesh Hasan Sung by Avinash Chebbi, Music Composed by A T Raveesh, film is Directed by A Paramesh and film is released on 2019