ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ..||
ನಿನ್ನ ಮೊಗವನ್ನು ಕಂಡಾಗ ನಾಚಿ
ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾಗಿ
ಕೃಷ್ಣ ಗುಡಿಯಲ್ಲಿ ಶಿಲೆಯಾದನು
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ಸವಿ ಜೇನ ಹನಿಯಂತೆ
ನನ್ನ ಮುದ್ದು ರಾಜ
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…||
ನಕ್ಕು ನಲಿವಾಗ ಬೆಳದಿಂಗಳಂತೆ
ನೀನು ಅತ್ತಾಗ ಸಂಗೀತವೂ
ಅಂದ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…||
ಚಂದಮಾಮನ್ ನೋಡ್ತೀಯ
ಚಂದಮಾಮನ್ನ ಹಾಲ್ ಕುಡಿತ್ಯಾ ?
ಬೆಣ್ಣೆ ತಿನ್ನಿಸ್ಲಾ ? ಬೇಡಾ ಅಂತೀಯಾ ?
ಏನಪ್ಪಾ ಮಾಡ್ಲಿ ನಾನ್ ಈವಾಗ ?
|| ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ..||
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ..||
ನಿನ್ನ ಮೊಗವನ್ನು ಕಂಡಾಗ ನಾಚಿ
ಶಶಿ ಮೋಡದಲಿ ಮರೆಯಾದನು
ನಿನ್ನ ತುಂಟಾಟ ನೋಡಿ ಬೆರಗಾಗಿ
ಕೃಷ್ಣ ಗುಡಿಯಲ್ಲಿ ಶಿಲೆಯಾದನು
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ
ಅರಗಿಣಿಯ ಮಾತಂತೆ
ಸವಿ ಜೇನ ಹನಿಯಂತೆ
ನನ್ನ ಮುದ್ದು ರಾಜ
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…||
ನಕ್ಕು ನಲಿವಾಗ ಬೆಳದಿಂಗಳಂತೆ
ನೀನು ಅತ್ತಾಗ ಸಂಗೀತವೂ
ಅಂದ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ
|| ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…
ನಿನ್ನ ಹವಳದಂಥ ತುಟಿಗೆ
ಇಂದು ಪ್ ಎಂದು ನಾನು
ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ…||
ಚಂದಮಾಮನ್ ನೋಡ್ತೀಯ
ಚಂದಮಾಮನ್ನ ಹಾಲ್ ಕುಡಿತ್ಯಾ ?
ಬೆಣ್ಣೆ ತಿನ್ನಿಸ್ಲಾ ? ಬೇಡಾ ಅಂತೀಯಾ ?
ಏನಪ್ಪಾ ಮಾಡ್ಲಿ ನಾನ್ ಈವಾಗ ?
|| ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕಂದನೆ
ನನ್ನ ಮುದ್ದು ರಾಜ..||
Baa Mutthu Koduve Kandane song lyrics from Kannada Movie Kamana Billu starring Dr Rajkumar, Ananthnag, Saritha, Lyrics penned by Chi Udayashankar Sung by Dr Rajkumar, Music Composed by Upendra Kumar, film is Directed by Chi Dattharaj and film is released on 1983