ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
|| ಒಂದೊಂದಾಗಿ ಜಾರಿದರೇ....||
ಕುಣಿಯಲ ವಯ್ಯಾರ
ಸೊಗಸಿನ ಬಂಢಾರ
ಅನಿಸುವೇ ಹಮ್ಮಿರ
ಹಲ ಬಗೆ ಸಿಂಗಾರ
ಹಲ ಬಗೆ ಸಿಂಗಾರ..
ಸಿಂಗಾರ..ಸಿಂಗಾರ..
|| ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ…||
ಒಣಪಿನ ಹೂ ಬಳ್ಳಿ
ಬಳುಕುತ ನಿಂತಲ್ಲಿ
ಹೊಳಪಿನ ಹೇರಾಗು
ಮಣಿಯುತ ಮೈ ಬಾಗು ..
ಮಣಿಯುತ ಮೈ ಬಾಗು...
ಮೈ ಬಾಗು..... ಮೈ ಬಾಗು...
|| ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ…||
ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
|| ಒಂದೊಂದಾಗಿ ಜಾರಿದರೇ....||
ಕುಣಿಯಲ ವಯ್ಯಾರ
ಸೊಗಸಿನ ಬಂಢಾರ
ಅನಿಸುವೇ ಹಮ್ಮಿರ
ಹಲ ಬಗೆ ಸಿಂಗಾರ
ಹಲ ಬಗೆ ಸಿಂಗಾರ..
ಸಿಂಗಾರ..ಸಿಂಗಾರ..
|| ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ…||
ಒಣಪಿನ ಹೂ ಬಳ್ಳಿ
ಬಳುಕುತ ನಿಂತಲ್ಲಿ
ಹೊಳಪಿನ ಹೇರಾಗು
ಮಣಿಯುತ ಮೈ ಬಾಗು ..
ಮಣಿಯುತ ಮೈ ಬಾಗು...
ಮೈ ಬಾಗು..... ಮೈ ಬಾಗು...
|| ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ
ಒಂದೊಂದಾಗಿ ಜಾರಿದರೇ
ಭಯದ ತೆರೆ ಕೂಡಿದರೆ
ನಲಿದಾಯಕರೇ
ನಲಿದಾಡು ದೊರೆ
ಒಲವಿಂದ ಬೆರೆ
ಮರೇ ಮರೇ ಮೈ ಮರೇ…||
Ondondagi Jaridare song lyrics from Kannada Movie Kalpavruksha starring Udayakumar, Leelavathi,, Lyrics penned by Ku Ra Seetharama Shastry Sung by Krishna Kalle, Music Composed by Jayadev (Mumbai), film is Directed by Ku Ra Seetharama Shastry and film is released on 1969