Nannalli Enkinthu Ananda Lyrics

ನನ್ನಲ್ಲಿ ಏಕಿಂತು ಆನಂದ Lyrics

in Kallu Sakkare

in ಕಲ್ಲು ಸಕ್ಕರೆ

LYRIC

-
ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||
 
ನಾ ಕಂಡ ಕನಸೆಲ್ಲ ನಿಜವಾದಾಗ
ಆ ನಲ್ಲ ಸಲ್ಲಾಪ ಸವಿ ತಂದಾಗ  
ನಾ ಕಂಡ ಕನಸೆಲ್ಲ ನಿಜವಾದಾಗ
ಆ ನಲ್ಲ ಸಲ್ಲಾಪ ಸವಿ ತಂದಾಗ  
ನಾ ನಾಚಿ ದೂರಾಗಲು ಅವನು
ನುಡಿಮುತ್ತು ಬಹುಮಾನವ ತರುವ
ಆ ಸುಖವ ನೀ ಬಲ್ಲೆಯಾ  ಮನಸೆ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು||
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||
 
ಈ ಜೋಡಿ ಭೇಷ್ ಎಂದು ಜನರೆಂದಾಗ
ನನ್ನಿನಿಯ ಬಾರೆಂದು ಬಳಿ ಕರೆದಾಗ  
ಈ ಜೋಡಿ ಭೇಷ್ ಎಂದು ಜನರೆಂದಾಗ
ನನ್ನಿನಿಯ ಬಾರೆಂದು ಬಳಿ ಕರೆದಾಗ  
ಏನೆಂದು ನಾ ಹೇಳಲಿ ತಿಳಿಯೆ
ಮೈ ಮರೆವ ಆ ರೀತಿಯೇ ಒಲವೆ
ಆ ಸುಖವ ನೀ ಬಲ್ಲೆಯಾ  ಮನಸೆ
ನನ್ನವನು ಬಂದಾನು 
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು||
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||

-
ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||
 
ನಾ ಕಂಡ ಕನಸೆಲ್ಲ ನಿಜವಾದಾಗ
ಆ ನಲ್ಲ ಸಲ್ಲಾಪ ಸವಿ ತಂದಾಗ  
ನಾ ಕಂಡ ಕನಸೆಲ್ಲ ನಿಜವಾದಾಗ
ಆ ನಲ್ಲ ಸಲ್ಲಾಪ ಸವಿ ತಂದಾಗ  
ನಾ ನಾಚಿ ದೂರಾಗಲು ಅವನು
ನುಡಿಮುತ್ತು ಬಹುಮಾನವ ತರುವ
ಆ ಸುಖವ ನೀ ಬಲ್ಲೆಯಾ  ಮನಸೆ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು||
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||
 
ಈ ಜೋಡಿ ಭೇಷ್ ಎಂದು ಜನರೆಂದಾಗ
ನನ್ನಿನಿಯ ಬಾರೆಂದು ಬಳಿ ಕರೆದಾಗ  
ಈ ಜೋಡಿ ಭೇಷ್ ಎಂದು ಜನರೆಂದಾಗ
ನನ್ನಿನಿಯ ಬಾರೆಂದು ಬಳಿ ಕರೆದಾಗ  
ಏನೆಂದು ನಾ ಹೇಳಲಿ ತಿಳಿಯೆ
ಮೈ ಮರೆವ ಆ ರೀತಿಯೇ ಒಲವೆ
ಆ ಸುಖವ ನೀ ಬಲ್ಲೆಯಾ  ಮನಸೆ
ನನ್ನವನು ಬಂದಾನು 
ಬಾ ಇಲ್ಲಿ ಎಂದು ಎನ್ನ ಕರೆದಾನು
 
||ನನ್ನಲ್ಲಿ ಏಕಿಂತು ಆನಂದ ಕಾಣೆ
ಮನಸೇ ನೀ ಬಲ್ಲೆಯಾ ಸುಖವ
ನನ್ನವನು ಬಂದಾನು
ಬಾ ಇಲ್ಲಿ ಎಂದು ಎನ್ನ ಕರೆದಾನು||
 
||ನನ್ನಲ್ಲಿ ಏಕಿಂತು ಆನಂದ ಕಾಣೆ ||

Nannalli Enkinthu Ananda song lyrics from Kannada Movie Kallu Sakkare starring Kalyan kumar, Revathi,, Lyrics penned by Vijaya Narasimha Sung by S Janaki, Music Composed by N S Thyagarajan, film is Directed by Kalyan kumar and film is released on 1967
Lyricist:

Vijaya Narasimha

ಗೀತರಚನೆಕಾರ:

ವಿಜಯ ನಾರಸಿಂಹ

Singers:

S Janaki

0
ಗಾಯಕರು:

ಎಸ್.ಜಾನಕಿ

Director:

Kalyan kumar

ನಿರ್ದೇಶಕ:

ಕಲ್ಯಾಣ್ ಕುಮಾರ್

Music Director:

N S Thyagarajan

ಸಂಗೀತ ನಿರ್ದೇಶಕ:

ಎನ್.ಎಸ್ ತ್ಯಾಗರಾಜನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ