Nodabyada Avananne Kanne Lyrics

ನೋಡಬ್ಯಾಡ ಅವನನ್ನೇ ಕಣ್ಣೇ Lyrics

in Kalla Malla Sulla

in ಕಳ್ಳ ಮಳ್ಳ ಸುಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಸೈನಾ  ಓ ಸೈನಾ  ಓ ಸೈನಾ  ಓ ಸೈನಾ 
ಓ ಸೈನಾ  ಓ ಸೈನಾ  ಓ ಸೈನಾ  ಓ ಸೈನಾ 
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ  ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ತುಂಬಾ ತುಂಬಾ  ತುಂಬಾ ತುಂಬಾ  ಕಳ್ಳ ಆಟ
ಮೆಲ್ಲ ಮೆಲ್ಲ ಬಂದು ಮೆಲ್ಲ
ನನ್ನತಾ... ಅಮಮ್ಮ  ಮ್ಮ ಮ್ಮಾಆ.. ಆ... ಆ..
 
|| ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ  ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ|| 
 
ಬೇಕಂತ  ಬೇಕಂತ  ಹ್ಂ ಅಂತ ಎತ್ತಿಕೊಂಡು
ನೋಡುತ ನಿಂದ ನನ್ನತಾ  
ಬೇಕಂತ  ಬೇಕಂತ  ಹ್ಂ ಅಂತ ಎತ್ತಿಕೊಂಡು
ನೋಡುತ ನಿಂದ ನನ್ನತಾ
ಬಿರುತಾ ಮಂದ ಹಾಸ
ಮಾಡುತಾ ಮುದ್ದು ಮೋಸ ..
ಕಾಡುತ್ತಾನೀಗೆ ಈಗೆ ಚೆಲುವ
ಸೋಲೋದು ನಾನು ಖಚಿತ
 ಅಮಮ್ಮ  ಮ್ಮ ಮ್ಮಾ…….
ಗೊತ್ತಿಲ್ಲ ಮಾಡೋದ್ ಏನಂಥ
 
||ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ||
 
ಕೊಡಿಟ್ಟ ಕಾಡಿಟ್ಟ  ಕನ್ಸೆಲ್ಲ ಕದ್ದೆ ಬಿಟ್ಟ
ಯಾರಮ್ಮ ಯಾರಿ ತುಂಟ  
ಕೊಡಿಟ್ಟ ಕಾಡಿಟ್ಟ  ಕನ್ಸೆಲ್ಲ ಕದ್ದೆ ಬಿಟ್ಟ
ಯಾರಮ್ಮ ಯಾರಿ ತುಂಟ
ನಾನಿದ್ದೆ ನನ್ನ ಹಾಗೆ
ಎಲ್ಲಿಂದ ಬಂದ ಹೀಗೆ
ಚೆಂಡಾಡಿ ಬಿಟ್ಟ ನನ್ನಾ ಮನವ
ಕಣ್ಣಲಿ ಕಣ್ಣನಿಡುತ  
ಅಬ್ಬಬ್ಬಬ್ಬಬ್ಬಾ ನಂಗುನು  ಪ್ರೀತಿ ಆಗೋಯ್ತಾ
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ತುಂಬಾ ತುಂಬಾ  ತುಂಬಾ ತುಂಬಾ  ಕಳ್ಳ ಆಟ
ಮೆಲ್ಲ ಮೆಲ್ಲ ಬಂದು ಮೆಲ್ಲ
ನನ್ನತಾ... ಅಮಮ್ಮ  ಮ್ಮ ಮ್ಮಾಆ.. ಆ... ಆ..
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 

ಓ ಸೈನಾ  ಓ ಸೈನಾ  ಓ ಸೈನಾ  ಓ ಸೈನಾ 
ಓ ಸೈನಾ  ಓ ಸೈನಾ  ಓ ಸೈನಾ  ಓ ಸೈನಾ 
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ  ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ತುಂಬಾ ತುಂಬಾ  ತುಂಬಾ ತುಂಬಾ  ಕಳ್ಳ ಆಟ
ಮೆಲ್ಲ ಮೆಲ್ಲ ಬಂದು ಮೆಲ್ಲ
ನನ್ನತಾ... ಅಮಮ್ಮ  ಮ್ಮ ಮ್ಮಾಆ.. ಆ... ಆ..
 
|| ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ  ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ|| 
 
ಬೇಕಂತ  ಬೇಕಂತ  ಹ್ಂ ಅಂತ ಎತ್ತಿಕೊಂಡು
ನೋಡುತ ನಿಂದ ನನ್ನತಾ  
ಬೇಕಂತ  ಬೇಕಂತ  ಹ್ಂ ಅಂತ ಎತ್ತಿಕೊಂಡು
ನೋಡುತ ನಿಂದ ನನ್ನತಾ
ಬಿರುತಾ ಮಂದ ಹಾಸ
ಮಾಡುತಾ ಮುದ್ದು ಮೋಸ ..
ಕಾಡುತ್ತಾನೀಗೆ ಈಗೆ ಚೆಲುವ
ಸೋಲೋದು ನಾನು ಖಚಿತ
 ಅಮಮ್ಮ  ಮ್ಮ ಮ್ಮಾ…….
ಗೊತ್ತಿಲ್ಲ ಮಾಡೋದ್ ಏನಂಥ
 
||ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ||
 
ಕೊಡಿಟ್ಟ ಕಾಡಿಟ್ಟ  ಕನ್ಸೆಲ್ಲ ಕದ್ದೆ ಬಿಟ್ಟ
ಯಾರಮ್ಮ ಯಾರಿ ತುಂಟ  
ಕೊಡಿಟ್ಟ ಕಾಡಿಟ್ಟ  ಕನ್ಸೆಲ್ಲ ಕದ್ದೆ ಬಿಟ್ಟ
ಯಾರಮ್ಮ ಯಾರಿ ತುಂಟ
ನಾನಿದ್ದೆ ನನ್ನ ಹಾಗೆ
ಎಲ್ಲಿಂದ ಬಂದ ಹೀಗೆ
ಚೆಂಡಾಡಿ ಬಿಟ್ಟ ನನ್ನಾ ಮನವ
ಕಣ್ಣಲಿ ಕಣ್ಣನಿಡುತ  
ಅಬ್ಬಬ್ಬಬ್ಬಬ್ಬಾ ನಂಗುನು  ಪ್ರೀತಿ ಆಗೋಯ್ತಾ
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 
ತುಂಬಾ ತುಂಬಾ  ತುಂಬಾ ತುಂಬಾ  ಕಳ್ಳ ಆಟ
ಮೆಲ್ಲ ಮೆಲ್ಲ ಬಂದು ಮೆಲ್ಲ
ನನ್ನತಾ... ಅಮಮ್ಮ  ಮ್ಮ ಮ್ಮಾಆ.. ಆ... ಆ..
 
ನೋಡಬ್ಯಾಡ  ಅವನನ್ನೇ ಕಣ್ಣೇ ಕಣ್ಣೇ 
ನನ್ನಾ….ಕಣ್ಣೇ ಕಣ್ಣೇ
ಕೇಳಬೇಡ ಮುತನ್ನೇ ಕೆನ್ನೆ ಕೆನ್ನೆ...
ನನ್ನಾ ಕೆನ್ನೆ ಕೆನ್ನೆ 
 

Nodabyada Avananne Kanne song lyrics from Kannada Movie Kalla Malla Sulla starring Ravichandran, Ramesh Aravind, Vijay Raghavendra, Lyrics penned by Kaviraj Sung by Anitha, Music Composed by Alex Paul, film is Directed by Udaya Prakash and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ