-
ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ
ಕಕಾಕಿಕೀ ಸಂಧಿ ಸಮಾಸ ಪಂಟರ್ ಆಗವ್ರೆ
ಇಂಗ್ಲೀಷಲ್ಲಿ ಕಾಪಿ ಹೊಡ್ದು ಜಸ್ಟ್ ಪಾಸ್ ಆದವ್ರೆ
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಹೇ
ಕುಂಡೇಗೆ ಕೈ ಹಾಕಿ ಕಕ್ಕ ತೊಳ್ಸೋಕು
ಹಿಂದ್ ಮುಂದ್ ನೋಡಲ್ಲ ಅಮ್ಮನಂತ ಮೇಷ್ಟ್ರು
ಮಂಡೇಗೆ ಕೈಹಾಕಿ ಬ್ರೇನು ತಿನ್ನೋಕು
ಶಾನೆ ಫೇಮಸ್ಸು ಪಾಠಕ್ ನಿಂತ್ರೆ ಸಾರು
ಬೇಜಾರು ನಮ್ಗೆಲ್ಲಾಸಂಡೆ ಇವ್ರ್ ಸಿಕ್ಕಲ್ಲ
ತಪ್ಪಾದ್ರು ಬೈಯಲ್ಲ ಬೆತ್ತಾನ ಬಳಸಲ್ಲ
ಕರುಣಾಮಯಿ ನಮ್ಮ ಒನ್ ಆಂಡ್ ಓನ್ಲಿ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
||ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ||
ಐಸ್ಕ್ರೀಮು ಕಡ್ಲೆನೂ ಅವ್ರೆ ಕೊಡ್ಸ್ತಾರೆ
ಬಂಗಾರದ ಮನ್ಸ ಬಾಳ ಒಳ್ಳೆ ಮೇಷ್ಟ್ರು
ನಾವ್ ಸುತ್ತೊ ರೀಲ್ಗೆಲ್ಲ ಕರ್ಗೆ ಬಿಡ್ತಾರೆ
ಬಾಯಲ್ಲಿ ಬೆರಳಿಟ್ರು ಕಚ್ಚೋರಲ್ಲ ಮೇಷ್ಟ್ರು
ಮೀಟ್ರಿರೊ ಗಂಡ್ಸಾದ್ರು ಹೆಂಡ್ತೀಗೆ ಹೆದ್ರೋರು
ಆ ಪುಣ್ಯಕೋಟಿಯ ಚಿಕ್ಕಪ್ಪನೆ ಇವ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
||ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ
ಕಕಾಕಿಕೀ ಸಂಧಿ ಸಮಾಸ ಪಂಟರ್ ಆಗವ್ರೆ
ಇಂಗ್ಲೀಷಲ್ಲಿ ಕಾಪಿ ಹೊಡ್ದು ಜಸ್ಟ್ ಪಾಸ್ ಆದವ್ರೆ
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು||
-
ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ
ಕಕಾಕಿಕೀ ಸಂಧಿ ಸಮಾಸ ಪಂಟರ್ ಆಗವ್ರೆ
ಇಂಗ್ಲೀಷಲ್ಲಿ ಕಾಪಿ ಹೊಡ್ದು ಜಸ್ಟ್ ಪಾಸ್ ಆದವ್ರೆ
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಹೇ
ಕುಂಡೇಗೆ ಕೈ ಹಾಕಿ ಕಕ್ಕ ತೊಳ್ಸೋಕು
ಹಿಂದ್ ಮುಂದ್ ನೋಡಲ್ಲ ಅಮ್ಮನಂತ ಮೇಷ್ಟ್ರು
ಮಂಡೇಗೆ ಕೈಹಾಕಿ ಬ್ರೇನು ತಿನ್ನೋಕು
ಶಾನೆ ಫೇಮಸ್ಸು ಪಾಠಕ್ ನಿಂತ್ರೆ ಸಾರು
ಬೇಜಾರು ನಮ್ಗೆಲ್ಲಾಸಂಡೆ ಇವ್ರ್ ಸಿಕ್ಕಲ್ಲ
ತಪ್ಪಾದ್ರು ಬೈಯಲ್ಲ ಬೆತ್ತಾನ ಬಳಸಲ್ಲ
ಕರುಣಾಮಯಿ ನಮ್ಮ ಒನ್ ಆಂಡ್ ಓನ್ಲಿ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
||ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ||
ಐಸ್ಕ್ರೀಮು ಕಡ್ಲೆನೂ ಅವ್ರೆ ಕೊಡ್ಸ್ತಾರೆ
ಬಂಗಾರದ ಮನ್ಸ ಬಾಳ ಒಳ್ಳೆ ಮೇಷ್ಟ್ರು
ನಾವ್ ಸುತ್ತೊ ರೀಲ್ಗೆಲ್ಲ ಕರ್ಗೆ ಬಿಡ್ತಾರೆ
ಬಾಯಲ್ಲಿ ಬೆರಳಿಟ್ರು ಕಚ್ಚೋರಲ್ಲ ಮೇಷ್ಟ್ರು
ಮೀಟ್ರಿರೊ ಗಂಡ್ಸಾದ್ರು ಹೆಂಡ್ತೀಗೆ ಹೆದ್ರೋರು
ಆ ಪುಣ್ಯಕೋಟಿಯ ಚಿಕ್ಕಪ್ಪನೆ ಇವ್ರು
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು
||ಪಂಪ ರನ್ನ ಪೊನ್ನ ಜನ್ನ ನ ಅರ್ದು ಕುಡ್ದವ್ರೆ
ಕುವೆಂಪೂನು ರಾಜಣ್ಣಾನು ನಾಲ್ಗೆ ಮೇಲವ್ರೆ
ಕಕಾಕಿಕೀ ಸಂಧಿ ಸಮಾಸ ಪಂಟರ್ ಆಗವ್ರೆ
ಇಂಗ್ಲೀಷಲ್ಲಿ ಕಾಪಿ ಹೊಡ್ದು ಜಸ್ಟ್ ಪಾಸ್ ಆದವ್ರೆ
ಕಾಳಿದಾಸ ಕನ್ನಡ ಮೇಷ್ಟ್ರು
ಕಾಳಿದಾಸ ಕನ್ನಡ ಮೇಷ್ಟ್ರು||