-
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ನನ್ನಾಸೆ ಮಾಯಾಕನ್ನಡಿಯೊಳಗೆ
ನೂರಾರು ಕನಸ್ಸುಗಳು
ಚಿತ್ತಾರ ತೀಡಿ ವಿಸ್ತಾರ ನಿನ್ನ
ಓಲಾಡೊ ಬಣ್ಣಗಳು
ಮಾಡಿದೆ ಮಾತಾಡದೆ
ಮೌನದೆ ತಲೆತೂಗಿದೆ
ಹಾಡಿದೆ ಹಾರಾಡಿದೆ
ಅನುರಾಗದೆ
ನಿನ್ನ ಹೆಸರಲ್ಲೆ ಪ್ರೇಮದ ಪರಿಚಯವು
ನಿನ್ನ ಹೆಸರಲ್ಲೆ ಪ್ರೇಮದ ಕಲರವವು
ನಿನ್ನ ಹೆಸರಲ್ಲೆ ಸಂಭ್ರಮ ಸಡಗರವು
ನಿನ್ನ ಹೆಸರಲ್ಲೆ ಜೀವನ ಸಮರಸವು
||ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ||
||ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು||
||ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು||
ಇಂದೇಕೊ ಏನೊ ಈ ನನ್ನ ಮನಸ್ಸು
ನಿನಗಾಗಿ ಮಿಡಿಯುತಿದೆ
ನಿನ್ನನ್ನು ನೋಡಿ ಮಾತಾಡೊ ಆಸೆ
ನನ್ನಲ್ಲಿ ತುಡಿಯುತ್ತಿದೆ
ಆದರೆ ನಾನಾದರೆ ಚಂದದ ಕಥೆಗಾರನೆ
ಆಗುವೆ ನಾನಗುವೆ ಜೊತೆಗಾರನೆ
ನಿನ ಕಂಗಳು ಕೇಳದೆ ನೆನೆಯುತಿದೆ
ಅದನೊರೆಸಲು ನನ್ನ ಕರೆಯುತಿದೆ
ಬಿಡಿಸಿ ಹೇಳದ ಮಾತದು ನಿನ್ನೊಳಗೆ
ಬುಸುಗುಡತಲಿ ಇಣುಕಿದೆ ನನ್ನೊಳಗೆ
||ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ||
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
-
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ನನ್ನಾಸೆ ಮಾಯಾಕನ್ನಡಿಯೊಳಗೆ
ನೂರಾರು ಕನಸ್ಸುಗಳು
ಚಿತ್ತಾರ ತೀಡಿ ವಿಸ್ತಾರ ನಿನ್ನ
ಓಲಾಡೊ ಬಣ್ಣಗಳು
ಮಾಡಿದೆ ಮಾತಾಡದೆ
ಮೌನದೆ ತಲೆತೂಗಿದೆ
ಹಾಡಿದೆ ಹಾರಾಡಿದೆ
ಅನುರಾಗದೆ
ನಿನ್ನ ಹೆಸರಲ್ಲೆ ಪ್ರೇಮದ ಪರಿಚಯವು
ನಿನ್ನ ಹೆಸರಲ್ಲೆ ಪ್ರೇಮದ ಕಲರವವು
ನಿನ್ನ ಹೆಸರಲ್ಲೆ ಸಂಭ್ರಮ ಸಡಗರವು
ನಿನ್ನ ಹೆಸರಲ್ಲೆ ಜೀವನ ಸಮರಸವು
||ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ||
||ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು||
||ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು||
ಇಂದೇಕೊ ಏನೊ ಈ ನನ್ನ ಮನಸ್ಸು
ನಿನಗಾಗಿ ಮಿಡಿಯುತಿದೆ
ನಿನ್ನನ್ನು ನೋಡಿ ಮಾತಾಡೊ ಆಸೆ
ನನ್ನಲ್ಲಿ ತುಡಿಯುತ್ತಿದೆ
ಆದರೆ ನಾನಾದರೆ ಚಂದದ ಕಥೆಗಾರನೆ
ಆಗುವೆ ನಾನಗುವೆ ಜೊತೆಗಾರನೆ
ನಿನ ಕಂಗಳು ಕೇಳದೆ ನೆನೆಯುತಿದೆ
ಅದನೊರೆಸಲು ನನ್ನ ಕರೆಯುತಿದೆ
ಬಿಡಿಸಿ ಹೇಳದ ಮಾತದು ನಿನ್ನೊಳಗೆ
ಬುಸುಗುಡತಲಿ ಇಣುಕಿದೆ ನನ್ನೊಳಗೆ
||ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ನಲ್ಲೆ ನಿನ್ನ ಮುದ್ದು ಮನಸ್ಸೊಳಗೆ
ಒಲವನು ಸುರಿದವನ್ಯಾರೊ
ಹೂವಿನ ಹೃದಯಕೆ ಕಾಗದ ಬರೆದು
ಪದದಲ್ಲಿ ಪರಿಮಳ ಸುರಿದವನ್ಯಾರೊ||
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
ಲವ್ ಲವ್ ಲವ್ ಲವ್ ಲೆಟರ್
ಇಟ್ಸ್ ಮೈ ಲವ್ ಲೆಟರ್
ವಾಂಟು ಎ ಸೇ ದಟ್ ಐ ಲವ್ ಯು
Love Letter song lyrics from Kannada Movie Kal Manja starring Komal Kumar, Udayathara, Aishwarya Nag, Lyrics penned by Raghavendra Kamath Sung by Sunitha, Yazin, Music Composed by Emil, film is Directed by T Ramesh Prabhakaran and film is released on 2011