ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ ತುಂಬಿದೆ
ಆಡದ ನೂರು ಮಾತು ಕಣ್ಣಲೆ ಹನಿಯಾಗಿ ಮೂಡಿದೆ
ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಜೊತೆಯಲಿ ನಿಂತ ನಿನ್ನದೆ ನೆರಳು
ಕಾಣದೆ ಇಂದು ಮರೆಯಾಗಿದೆ
ನನದೆ ಹಾಡಲಿ ಬರೆದ ಸಾಲು
ಹುಡುಕಿದರೂ ಸಿಗದಾಗಿದೆ
ನೆನ್ನೆಯ ಚಿಂತೆ ಅಳಿಸಿ ಹೋಗುವಂತೆ
ಕಾಲವೇ ನಿಂತು ಹಿಂದೆ ಸರಿದಂತೆ
ನೆನಪಲೆ ಕಾಗದದ ದೋಣಿಯಂತೆ
ತೇಲಿಬಿಟ್ಟು ಮಗುವಂತೆ ನಾನಾಗಬಾರದೇ…
||ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ ತುಂಬಿದೆ
ಆಡದ ನೂರು ಮಾತು ಕಣ್ಣಲೆ ಹನಿಯಾಗಿ ಮೂಡಿದೆ
ಪಯಣದಿ ಮೂಡಿ ಬಂದ ದನಿಯೊಂದು ಮೌನ ತಾಳಿದೆ||
ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ ತುಂಬಿದೆ
ಆಡದ ನೂರು ಮಾತು ಕಣ್ಣಲೆ ಹನಿಯಾಗಿ ಮೂಡಿದೆ
ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಜೊತೆಯಲಿ ನಿಂತ ನಿನ್ನದೆ ನೆರಳು
ಕಾಣದೆ ಇಂದು ಮರೆಯಾಗಿದೆ
ನನದೆ ಹಾಡಲಿ ಬರೆದ ಸಾಲು
ಹುಡುಕಿದರೂ ಸಿಗದಾಗಿದೆ
ನೆನ್ನೆಯ ಚಿಂತೆ ಅಳಿಸಿ ಹೋಗುವಂತೆ
ಕಾಲವೇ ನಿಂತು ಹಿಂದೆ ಸರಿದಂತೆ
ನೆನಪಲೆ ಕಾಗದದ ದೋಣಿಯಂತೆ
ತೇಲಿಬಿಟ್ಟು ಮಗುವಂತೆ ನಾನಾಗಬಾರದೇ…
||ಮೊದಲ ಮಳೆಯ ಹನಿಯಲ್ಲಿ ನೆನೆವಾಗ
ನಿನ್ನ ಸನಿಹ ಸಿಗದಾಗಿದೆ
ಹಲವು ತಿರುವು ದಾಟಿರುವ ಪಯಣದಲಿ
ನನ್ನ ನೆಲೆಯು ಇರದಾಗಿದೆ
ಒಲವಾ ಜೋಳಿಗೆ ನೆನಪಲೇ ತುಂಬಿದೆ
ಆಡದ ನೂರು ಮಾತು ಕಣ್ಣಲೆ ಹನಿಯಾಗಿ ಮೂಡಿದೆ
ಪಯಣದಿ ಮೂಡಿ ಬಂದ ದನಿಯೊಂದು ಮೌನ ತಾಳಿದೆ||