ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ
ನದಿ ಸಾಗರ ಸೇರುವ ಆತುರ
ಹಾಗೆಯೆ ಈ ಕ್ಷಣ ನನ್ನಲೂ ಈ ತರ
ಅರೆ ರಾತ್ರಿ ಹಗಲು ಏನೊ ಒಂದು ಕಾಣೆನಲ್ಲ
ಅರೆ ಪ್ರೀತಿ ಶುರುವಾಗಿ ಹೀಗೆ ಆಗೋದ್ನಲ್ಲ
ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ
ಓ ನಂದಿನಿ ಓ ನಂದಿನಿ ಓ
ಓ ನಂದಿನಿ ಓ ನಂದಿನಿ ಯೂ ಮೈ ಲವ್
ಮನಸ್ಸು ಮಾತನಾಡು ಅರೆ ಹೋಗೋ ಅಂತು
ಕಾಲು ಕದಲಲಿಲ್ಲಅರೆ ನಿಂತೆ ಹೋಯ್ತು
ಒಂದೇ ಒಂದು ಮಾತು ನಂಗೆ ಸಾಲ ನೀಡಿ
ಎಂದು ಕೇಳುತ್ತೀನಿ ನನ್ನ ಪಾಡು ನೋಡಿ
ಎಷ್ಟೊ ಹುಡುಗಿಯರ ನೋಡಿದರು ನೀನೆ ಕಾಣುವೆಯ
ಕಾಡುವಂತ ಮಾಯಾ ರೂಪಸಿಯೆ ನೀನೆ ರತಿಯೇ
ಎಷ್ಟೊ ರೂಪದಲು ನನ್ನ ಕಣ್ಣು ನಿನ್ನೆ ನೋಡಿದೆಯೆ
ಅರೆ ಹೇಳಿಬಿಡು ನಿನ್ನಲ್ಲೇನಿದೆಯೆ ಏನಂತಿದೆಯೆ
||ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ ಕೊಡ್ತಿಲ್ಲ||
ಬಿಸಿಲುಗಾಲದಲ್ಲು ಮಳೆ ಬೀಳೊ ಹಾಗೆ
ಒಲವು ಮೂಡಿಬಂತು ಅರೆ ಯಾಕೆ ಹೀಗೆ
ಅಂದುಕೊಳ್ಳದೇನೆ ನಿಂಗೆ ಸೋತು ಹೋದೆ
ನನ್ನ ಪ್ರೀತಿ ಬೇಡಿ ನಾ ದಾಸನಾದೆ
ನನ್ನ ಒಲವೆನುವ ಮನವಿಯ ನೀನು ಸ್ವೀಕರಿಸು
ಈಗ ತಾನೆ ನನ್ನ ಪ್ರೀತಿಸಿದೆ ಮಾತಾಡಿಸಿದೆ
ಜಾದೂ ಮಾಡಿದೆಯ ಪ್ರೀತಿಯಿಂದ ನನ್ನ ಆದರಿಸಿ
ನೋಡುತ ನೀ ನನ್ನ ಮೋಹಿಸಿದೆ ಆಕರ್ಷಿಸಿದೆ
ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ
ನದಿ ಸಾಗರ ಸೇರುವ ಆತುರ
ಹಾಗೆಯೆ ಈ ಕ್ಷಣ ನನ್ನಲೂ ಈ ತರ
ಅರೆ ರಾತ್ರಿ ಹಗಲು ಏನೊ ಒಂದು ಕಾಣೆನಲ್ಲ
ಅರೆ ಪ್ರೀತಿ ಶುರುವಾಗಿ ಹೀಗೆ ಆಗೋದ್ನಲ್ಲ
ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ
ಓ ನಂದಿನಿ ಓ ನಂದಿನಿ ಓ
ಓ ನಂದಿನಿ ಓ ನಂದಿನಿ ಯೂ ಮೈ ಲವ್
ಮನಸ್ಸು ಮಾತನಾಡು ಅರೆ ಹೋಗೋ ಅಂತು
ಕಾಲು ಕದಲಲಿಲ್ಲಅರೆ ನಿಂತೆ ಹೋಯ್ತು
ಒಂದೇ ಒಂದು ಮಾತು ನಂಗೆ ಸಾಲ ನೀಡಿ
ಎಂದು ಕೇಳುತ್ತೀನಿ ನನ್ನ ಪಾಡು ನೋಡಿ
ಎಷ್ಟೊ ಹುಡುಗಿಯರ ನೋಡಿದರು ನೀನೆ ಕಾಣುವೆಯ
ಕಾಡುವಂತ ಮಾಯಾ ರೂಪಸಿಯೆ ನೀನೆ ರತಿಯೇ
ಎಷ್ಟೊ ರೂಪದಲು ನನ್ನ ಕಣ್ಣು ನಿನ್ನೆ ನೋಡಿದೆಯೆ
ಅರೆ ಹೇಳಿಬಿಡು ನಿನ್ನಲ್ಲೇನಿದೆಯೆ ಏನಂತಿದೆಯೆ
||ಆಹ ಮನಸ್ಸೇಕೊ ನನ್ನ ಮಾತೆ ಕೇಳ್ತಿಲ್ಲ
ನಿನ್ನ ಕನಸ್ಸೇಕೊ ನಂಗೆ ನಿದ್ದೆ ಕೊಡ್ತಿಲ್ಲ ಕೊಡ್ತಿಲ್ಲ||
ಬಿಸಿಲುಗಾಲದಲ್ಲು ಮಳೆ ಬೀಳೊ ಹಾಗೆ
ಒಲವು ಮೂಡಿಬಂತು ಅರೆ ಯಾಕೆ ಹೀಗೆ
ಅಂದುಕೊಳ್ಳದೇನೆ ನಿಂಗೆ ಸೋತು ಹೋದೆ
ನನ್ನ ಪ್ರೀತಿ ಬೇಡಿ ನಾ ದಾಸನಾದೆ
ನನ್ನ ಒಲವೆನುವ ಮನವಿಯ ನೀನು ಸ್ವೀಕರಿಸು
ಈಗ ತಾನೆ ನನ್ನ ಪ್ರೀತಿಸಿದೆ ಮಾತಾಡಿಸಿದೆ
ಜಾದೂ ಮಾಡಿದೆಯ ಪ್ರೀತಿಯಿಂದ ನನ್ನ ಆದರಿಸಿ
ನೋಡುತ ನೀ ನನ್ನ ಮೋಹಿಸಿದೆ ಆಕರ್ಷಿಸಿದೆ