ಕರಗುವುದೇ ಕರಿಮುಗಿಲು ಸರಿಸುವುದೇ ಇರೊ ದಿಗಿಲು
ಕರುಣೇನೆ ಇಲ್ವ ದೇವರೆ ನಿಂಗೆ ನನದ್ಯಾವ ತಪ್ಪಿಗೋಸ್ಕರ ಹಿಂಗೆ
ಪ್ರೀತಿಯ ಹೀಗೆ ಸಾಯ್ಸೋದು ಸರಿಯೇ ಸರಿಯೇ ಇದು ಸರಿಯೇ
ಕರಗುವುದೇ ಕರಿಮುಗಿಲು ಸರಿಸುವುದೇ ಇರೊ ದಿಗಿಲು
ಯಾರ ಕೆಟ್ಟ ಕಣ್ಣು ಬಿತ್ತೊ ನಮ್ಮ ಪ್ರೀತಿಗೆ
ಗ್ರಹಣ ಶುರುವಾಯಿತು
ಬಿಟ್ಟು ಹೋಗೊ ಲಕ್ಷಣ ಕಾಣ ಸಿಗದು
ಬದುಕೆ ಬರಿದಾಯ್ತು
ಏನಾಯ್ತೊ ಆ ವಿಧಿಗೆ ಮುಳ್ಳಾಯ್ತು ಹಾದಿಗೆ
ಕಣ್ಣೀರ ಕೊಡುಗೆ ನೀಡಿ
||ಕರಗುವುದೇ ಕರಿಮುಗಿಲು ಸರಿಸುವುದೇ ಇರೊ ದಿಗಿಲು||
ಅಂಗಲಾಚಿ ಬೇಡಿಕೊಂಡ್ರು ಹತ್ತಿರ ಸುಳಿಯವು
ಸಿಹಿಯ ಕನಸ್ಸುಗಳು
ಕೇಳಿದ್ದೆಲ್ಲ ಕೊಡ್ತೀನಂದ್ರು ಬಿಟ್ಟು ಹೋಗದು
ಕಹಿಯ ನೆನಪುಗಳು
ಕಣ್ಣೀರು ಕಣ್ತುಂಬಿದೆ ನೆಮ್ಮದಿ ಮಣ್ಣಾಗಿದೆ
ಏಕಿಂತ ವೇದನೆ ನನಗೆ…..
||ಕರಗುವುದೇ ಕರಿಮುಗಿಲು ಸರಿಸುವುದೇ ಇರೊ ದಿಗಿಲು
ಕರುಣೇನೆ ಇಲ್ವ ದೇವರೆ ನಿಂಗೆ ನನದ್ಯಾವ ತಪ್ಪಿಗೋಸ್ಕರ ಹಿಂಗೆ
ಪ್ರೀತಿಯ ಹೀಗೆ ಸಾಯ್ಸೋದು ಸರಿಯೇ ಸರಿಯೇ ಇದು ಸರಿಯೇ||

Karaguvude Kari Mugilu song lyrics from Kannada Movie Jungle Jackie starring Rajesh, Aishwarya, Dharmatheja, Lyrics penned by Shivananje Gowda Sung by Badri Prasad, Music Composed by V Manohar, film is Directed by Ravi Kadur and film is released on 2013