ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರಗುವಳು
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರಗುವಳು
ನಿನ್ನ ಋಣಬಾರ ತೀರೊದೆಲ್ಲಿ
ಕಣ್ಣಹನಿ ಸೇರೊ ಸಾಗರವೆಲ್ಲಿ
ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ಕಾಲ್ಗೆಜ್ಜೆ ಸದ್ದಿನಲಿ ಕಾಲ್ತುಳಿತ ನೋವಿನಲಿ
ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ನಿನಗೆ ನಿನ್ನುಸಿರೆ ಹಾಡಾಗಲಿ
ಎದುರು ನಿಂತವರು ಶರಣಾಗಲಿ
ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ
ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ
ಬದುಕು ನಿನಗಾಗಿ ಭಯವ ಮರೆತು
ಅದರ ಜೊತೆ ಚೂರು ಪ್ರೀತಿಸು ಬೆರೆತು
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರಗುವಳು
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರಗುವಳು
ನಿನ್ನ ಋಣಬಾರ ತೀರೊದೆಲ್ಲಿ
ಕಣ್ಣಹನಿ ಸೇರೊ ಸಾಗರವೆಲ್ಲಿ
ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ಕಾಲ್ಗೆಜ್ಜೆ ಸದ್ದಿನಲಿ ಕಾಲ್ತುಳಿತ ನೋವಿನಲಿ
ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ನಿನಗೆ ನಿನ್ನುಸಿರೆ ಹಾಡಾಗಲಿ
ಎದುರು ನಿಂತವರು ಶರಣಾಗಲಿ
ಜಗವು ನಿನಗಾಗಿ ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ ವರವಾಗಿ ಲಭಿಸಿದೆ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ಸಾಗು ದೂರ ದೂರ ಕಾಣುವೆ ಗೆಲುವಿನ ತೀರ
ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ
ದಡವಿರದ ಕಡಲಿನಲಿ ಕಡಲಿರದ ಬಯಲಿನಲಿ
ಬದುಕು ನಿನಗಾಗಿ ಭಯವ ಮರೆತು
ಅದರ ಜೊತೆ ಚೂರು ಪ್ರೀತಿಸು ಬೆರೆತು