-
ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ
ಕನಸ ಹಿಂದೆ ನಾ ಬಂದೆ
ಮಾಯೆ ನೀನು ಬಳಿ ಸುಳಿದೆ
ಮನಸ ಹುಡುಕಿ ನಾ ದಣಿದೆ
ಒಲವೆ ನೀನು ನನ್ನ ಕೊಂದೆ
ನೆರಳ ನೋಡಿ ನಾ ಜೊತೆ ಎಂದೆ
ನಗೆಯು ಕಾಡಿ ನಾ ಬಲು ನೊಂದೆ
ತಿಳಿದಿರಲಿಲ್ಲ ನನಗೆ ನನ್ನ ಒಳಗೆ
ನೀ ಬಂದ ಸಮಯ
ನೀ ಬಂದ ಸಮಯ
ಮಧುರ ಗಾಳಿ ಮೈ ಸೋಕಿ
ಯಾವ ನೆಪವೊ ಮನತಾಕಿ
ಮೈಯ್ಯ ತುಂಬ ಹಿತನೋವು
ಒಲವು ಅರಳೊ ಈ ಕ್ಷಣವು
ಕಾಡಬೇಡ ನನ್ನ ಓ ಕ್ಷಣವೆ
ಕೊಲ್ಲಬೇಡ ನನ್ನ ತಕ್ಷಣವೆ
ಹೊಳೆದಿರಲಿಲ್ಲ ನನಗೆ ನನ್ನ ಒಳಗೆ
ನೀ ಮಿಡಿದ ಹೃದಯ
ನೀ ಮಿಡಿದ ಹೃದಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
-
ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ
ಕನಸ ಹಿಂದೆ ನಾ ಬಂದೆ
ಮಾಯೆ ನೀನು ಬಳಿ ಸುಳಿದೆ
ಮನಸ ಹುಡುಕಿ ನಾ ದಣಿದೆ
ಒಲವೆ ನೀನು ನನ್ನ ಕೊಂದೆ
ನೆರಳ ನೋಡಿ ನಾ ಜೊತೆ ಎಂದೆ
ನಗೆಯು ಕಾಡಿ ನಾ ಬಲು ನೊಂದೆ
ತಿಳಿದಿರಲಿಲ್ಲ ನನಗೆ ನನ್ನ ಒಳಗೆ
ನೀ ಬಂದ ಸಮಯ
ನೀ ಬಂದ ಸಮಯ
ಮಧುರ ಗಾಳಿ ಮೈ ಸೋಕಿ
ಯಾವ ನೆಪವೊ ಮನತಾಕಿ
ಮೈಯ್ಯ ತುಂಬ ಹಿತನೋವು
ಒಲವು ಅರಳೊ ಈ ಕ್ಷಣವು
ಕಾಡಬೇಡ ನನ್ನ ಓ ಕ್ಷಣವೆ
ಕೊಲ್ಲಬೇಡ ನನ್ನ ತಕ್ಷಣವೆ
ಹೊಳೆದಿರಲಿಲ್ಲ ನನಗೆ ನನ್ನ ಒಳಗೆ
ನೀ ಮಿಡಿದ ಹೃದಯ
ನೀ ಮಿಡಿದ ಹೃದಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
-
ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
ಕನಸ ಹಿಂದೆ ನಾ ಬಂದೆ
ಮಾಯೆ ನೀನು ಬಳಿ ಸುಳಿದೆ
ಮನಸ ಹುಡುಕಿ ನಾ ದಣಿದೆ
ಒಲವೆ ನೀನು ನನ್ನ ಕೊಂದೆ
ನೆರಳ ನೋಡಿ ನಾ ಜೊತೆ ಎಂದೆ
ನಗೆಯು ಕಾಡಿ ನಾ ಬಲು ನೊಂದೆ
ತಿಳಿದಿರಲಿಲ್ಲ ನನಗೆ ನನ್ನ ಒಳಗೆ
ನೀ ಬಂದ ಸಮಯ
ನೀ ಬಂದ ಸಮಯ
ಮಧುರ ಗಾಳಿ ಮೈ ಸೋಕಿ
ಯಾವ ನೆಪವೊ ಮನತಾಕಿ
ಮೈಯ್ಯ ತುಂಬ ಹಿತನೋವು
ಒಲವು ಅರಳೊ ಈ ಕ್ಷಣವು
ಕಾಡಬೇಡ ನನ್ನ ಓ ಕ್ಷಣವೆ
ಕೊಲ್ಲಬೇಡ ನನ್ನ ತಕ್ಷಣವೆ
ಹೊಳೆದಿರಲಿಲ್ಲ ನನಗೆ ನನ್ನ ಒಳಗೆ
ನೀ ಮಿಡಿದ ಹೃದಯ
ನೀ ಮಿಡಿದ ಹೃದಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
-
ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
ಕನಸ ಹಿಂದೆ ನಾ ಬಂದೆ
ಮಾಯೆ ನೀನು ಬಳಿ ಸುಳಿದೆ
ಮನಸ ಹುಡುಕಿ ನಾ ದಣಿದೆ
ಒಲವೆ ನೀನು ನನ್ನ ಕೊಂದೆ
ನೆರಳ ನೋಡಿ ನಾ ಜೊತೆ ಎಂದೆ
ನಗೆಯು ಕಾಡಿ ನಾ ಬಲು ನೊಂದೆ
ತಿಳಿದಿರಲಿಲ್ಲ ನನಗೆ ನನ್ನ ಒಳಗೆ
ನೀ ಬಂದ ಸಮಯ
ನೀ ಬಂದ ಸಮಯ
ಮಧುರ ಗಾಳಿ ಮೈ ಸೋಕಿ
ಯಾವ ನೆಪವೊ ಮನತಾಕಿ
ಮೈಯ್ಯ ತುಂಬ ಹಿತನೋವು
ಒಲವು ಅರಳೊ ಈ ಕ್ಷಣವು
ಕಾಡಬೇಡ ನನ್ನ ಓ ಕ್ಷಣವೆ
ಕೊಲ್ಲಬೇಡ ನನ್ನ ತಕ್ಷಣವೆ
ಹೊಳೆದಿರಲಿಲ್ಲ ನನಗೆ ನನ್ನ ಒಳಗೆ
ನೀ ಮಿಡಿದ ಹೃದಯ
ನೀ ಮಿಡಿದ ಹೃದಯ
||ನಿನ್ನ ನಾನು ನೋಡೊವರೆಗು
ಕಣ್ಣು ಕಣ್ಣು ಕೂಡೊವರೆಗು
ಗೊತ್ತಿರಲಿಲ್ಲ ನನಗೆ ನನ್ನ ಒಳಗೆ
ನೀ ಇರೊ ವಿಷಯ
ನೀ ಇರೊ ವಿಷಯ||
Ninna Naanu Nodovaregu song lyrics from Kannada Movie Jugari starring Avinash Diwakar, Harshika Poonacha, Avinash, Lyrics penned by K S Narayana Swamy Sung by Chithra, Music Composed by Arjun, film is Directed by S D Aravind and film is released on 2010