Neene Nanagella Lyrics

ನೀನೆ ನನಗೆಲ್ಲ Lyrics

in Johny Johny Yes Papa

in ಜಾನಿ ಜಾನಿ ಯೆಸ್ ಪಪ್ಪಾ

LYRIC

Song Details Page after Lyrice

-
ನೀನೆ ನನಗೆಲ್ಲಅನ್ನೊ ಹಾಗಿದೆ ಅಲ್ಲ
ನಿನ್ನಾಸೆರೆ ನಾನು ಮರು ಮಾತೆ ಇಲ್ಲ
ಕೈ ಹಿಡಿದು ಒಂಟಿ ಬೀದೀಲಿ
ನಡೆವಾಗ ದಾರಿ ಕೊನೆಯಲ್ಲಿ
ಏನನೋ ಹೇಳುವ ಆಸೆಯಿನ್ನು
ಮಾತಿಗು ಮೀರಿದ ಚಂದ ನೀನು
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
ಉಲ್ಲಾಸದ ಉತ್ತುಂಗವ
ನಾನೇರಿ ಕುಳಿತಾಯ್ತು
ಎಲ್ಲಾ ಖುಷಿ ನಂದಾಗಿದೆ ವರವೇನೊ
 
ಮಾತಲ್ಲಿಯೆ ಮುದ್ದಡಿಸೊ
ಕಲೆಯನ್ನು ಕಲಿಸಾಯ್ತು
ಇನ್ನೇನಿದೆ ಹಿಂಬಾಲಿಸು ನನ್ನಿಂದೆ
 
ಬರಿ ಸಾಲಿನಲ್ಲಿ ಸೆರೆ ಆಗದು
ಗುನುಗುನುಗುತ ತಿಳಿಸೇಳೊ ಗುಟ್ಟಿದು
 
ಬರಿ ಹಂತದಲ್ಲು ಆರಂಭವೆ
ಮೊದಲಿಂದ ಹೇಗೆ ಪ್ರೀತಿನ ಮಾಡುವೆ
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳುನಿನಗೆ ಬಿಟ್ಟಿದ್ದು
 
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
||ನೀನೆ ನನಗೆಲ್ಲಅನ್ನೊ ಹಾಗಿದೆ ಅಲ್ಲ
ನಿನ್ನಾಸೆರೆ ನಾನು ಮರು ಮಾತೆ ಇಲ್ಲ
ಕೈ ಹಿಡಿದು ಒಂಟಿ ಬೀದೀಲಿ
ನಡೆವಾಗ ದಾರಿ ಕೊನೆಯಲ್ಲಿ
ಏನನೋ ಹೇಳುವ ಆಸೆಯಿನ್ನು
ಮಾತಿಗು ಮೀರಿದ ಚಂದ ನೀನು||
 
||ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು||
 
||ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು||
 

-
ನೀನೆ ನನಗೆಲ್ಲಅನ್ನೊ ಹಾಗಿದೆ ಅಲ್ಲ
ನಿನ್ನಾಸೆರೆ ನಾನು ಮರು ಮಾತೆ ಇಲ್ಲ
ಕೈ ಹಿಡಿದು ಒಂಟಿ ಬೀದೀಲಿ
ನಡೆವಾಗ ದಾರಿ ಕೊನೆಯಲ್ಲಿ
ಏನನೋ ಹೇಳುವ ಆಸೆಯಿನ್ನು
ಮಾತಿಗು ಮೀರಿದ ಚಂದ ನೀನು
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
ಉಲ್ಲಾಸದ ಉತ್ತುಂಗವ
ನಾನೇರಿ ಕುಳಿತಾಯ್ತು
ಎಲ್ಲಾ ಖುಷಿ ನಂದಾಗಿದೆ ವರವೇನೊ
 
ಮಾತಲ್ಲಿಯೆ ಮುದ್ದಡಿಸೊ
ಕಲೆಯನ್ನು ಕಲಿಸಾಯ್ತು
ಇನ್ನೇನಿದೆ ಹಿಂಬಾಲಿಸು ನನ್ನಿಂದೆ
 
ಬರಿ ಸಾಲಿನಲ್ಲಿ ಸೆರೆ ಆಗದು
ಗುನುಗುನುಗುತ ತಿಳಿಸೇಳೊ ಗುಟ್ಟಿದು
 
ಬರಿ ಹಂತದಲ್ಲು ಆರಂಭವೆ
ಮೊದಲಿಂದ ಹೇಗೆ ಪ್ರೀತಿನ ಮಾಡುವೆ
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳುನಿನಗೆ ಬಿಟ್ಟಿದ್ದು
 
 
ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು
 
||ನೀನೆ ನನಗೆಲ್ಲಅನ್ನೊ ಹಾಗಿದೆ ಅಲ್ಲ
ನಿನ್ನಾಸೆರೆ ನಾನು ಮರು ಮಾತೆ ಇಲ್ಲ
ಕೈ ಹಿಡಿದು ಒಂಟಿ ಬೀದೀಲಿ
ನಡೆವಾಗ ದಾರಿ ಕೊನೆಯಲ್ಲಿ
ಏನನೋ ಹೇಳುವ ಆಸೆಯಿನ್ನು
ಮಾತಿಗು ಮೀರಿದ ಚಂದ ನೀನು||
 
||ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು||
 
||ಅರೆರೆ ಅರೆ ಏನಿದು
ನನಗೆ ಎಲ್ಲ ಹೊಸದಿದು
ನನ್ನ ನಾಳೆಗಳು ನಿನಗೆ ಬಿಟ್ಟಿದ್ದು||
 

Neene Nanagella song lyrics from Kannada Movie Johny Johny Yes Papa starring Duniya Vijay, Rachitha Ram,, Lyrics penned by Armaan Malik, Bobby C R Sung by Dhananjay Ranjan, Music Composed by Ajaneesh B Lokanath, film is Directed by Preetham Gubbi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ