ಒಂದೇ ತಾಯಿ ಮಕ್ಕಳು ನಾವುಗಳು
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು
ಜಾತಿ ಒಂದೇ ಧರ್ಮ ಒಂದೇ
ಒಂದೇ ತಾಯಿ ಮಕ್ಕಳು ನಾವುಗಳು
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು
ಜಾತಿ ಒಂದೇ ಧರ್ಮ ಒಂದೇ
ಒಬ್ಬರ ಕಣ್ಣೀರ ಒಬ್ಬರು ಒರೆಸುವೆವು
ಒಬ್ಬರ ಹಸಿವನ್ನ ಒಬ್ಬರು ನೀಗುವೆವು
ಸಹಿಷ್ಣುತೆ ಕೊಟ್ಟೋಳು ಭಾರತಮಾತೆ
ಮಾನವ ಕಾಪಾಡಿ ಮಾನವತೆ ಮೆರೆದು
ಮನಸ್ಸನು ಗೆಲ್ಲೋರೆ ಮಾನವರಮ್ಮ….
ಹಿಂದೂ ಮುಸಲ್ಮಾನ ಕ್ರೈಸ್ತರು ಎಲ್ಲ
ಜೊತೆಯಲಿ ಇರುವಾಗ ಶಿವನೆ ಅಲ್ಲ
ಭಾರತೀಯತೆಯೆಂದು ಸಾರುವುದೆ ಎಲ್ಲರು ಒಂದೆ
ನಾವು ಇರುವ ಹಾಗೇನೆ……..
ಕರುಳಿನ ಸಂಬಂಧ ಅಕ್ಕರೆ ಅನುಬಂಧ
ಮಮತೆಯ ಮಮಕಾರ ನಮ್ಮಲಿ ಉಂಟು
ಕೋಪದ್ವೇಷಗಳು ಯಾರಿಗು ಇಲ್ಲ
ದೇಶಕೆ ಬೆನ್ನೆಲುಬು ನಾವುಗಳೆಲ್ಲ
ಪ್ರಾಣಕಿಂತಲು ಹೆಚ್ಚು ಈ ಮಣ್ಣಿನ ಋಣದ ಹುಚ್ಚು
ಬನ್ನಿ ದೇಶ ಕಟ್ಟೋಣ
ಒಂದೇ ತಾಯಿ ಮಕ್ಕಳು ನಾವುಗಳು
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು
ಜಾತಿ ಒಂದೇ ಧರ್ಮ ಒಂದೇ
ಒಂದೇ ತಾಯಿ ಮಕ್ಕಳು ನಾವುಗಳು
ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳು
ಜಾತಿ ಒಂದೇ ಧರ್ಮ ಒಂದೇ
ಒಬ್ಬರ ಕಣ್ಣೀರ ಒಬ್ಬರು ಒರೆಸುವೆವು
ಒಬ್ಬರ ಹಸಿವನ್ನ ಒಬ್ಬರು ನೀಗುವೆವು
ಸಹಿಷ್ಣುತೆ ಕೊಟ್ಟೋಳು ಭಾರತಮಾತೆ
ಮಾನವ ಕಾಪಾಡಿ ಮಾನವತೆ ಮೆರೆದು
ಮನಸ್ಸನು ಗೆಲ್ಲೋರೆ ಮಾನವರಮ್ಮ….
ಹಿಂದೂ ಮುಸಲ್ಮಾನ ಕ್ರೈಸ್ತರು ಎಲ್ಲ
ಜೊತೆಯಲಿ ಇರುವಾಗ ಶಿವನೆ ಅಲ್ಲ
ಭಾರತೀಯತೆಯೆಂದು ಸಾರುವುದೆ ಎಲ್ಲರು ಒಂದೆ
ನಾವು ಇರುವ ಹಾಗೇನೆ……..
ಕರುಳಿನ ಸಂಬಂಧ ಅಕ್ಕರೆ ಅನುಬಂಧ
ಮಮತೆಯ ಮಮಕಾರ ನಮ್ಮಲಿ ಉಂಟು
ಕೋಪದ್ವೇಷಗಳು ಯಾರಿಗು ಇಲ್ಲ
ದೇಶಕೆ ಬೆನ್ನೆಲುಬು ನಾವುಗಳೆಲ್ಲ
ಪ್ರಾಣಕಿಂತಲು ಹೆಚ್ಚು ಈ ಮಣ್ಣಿನ ಋಣದ ಹುಚ್ಚು
ಬನ್ನಿ ದೇಶ ಕಟ್ಟೋಣ
Onde Thayi Makkalu song lyrics from Kannada Movie John Jani Janardhan starring Ajay Rao, Yogesh, Madarangi Krishna, Lyrics penned by K Kalyan Sung by Sreya Jayadeep, Music Composed by Arjun Janya, film is Directed by Guru Deshpande and film is released on 2016