Aakashavu Ee Bhoomiyu Lyrics

ಆಕಾಶವು ಈ ಭೂಮಿಯು Lyrics

in Jeevana Chakra

in ಜೀವನ ಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಬೇರೇನು ಹೇಳಲ್ಲ ಬೇರೇನು ಕೇಳಲ್ಲ
ಬೇರೇನು ಹಾಡಲ್ಲ ಸಂಗಾತಿಯೆ
ನಿನ್ನ ಪ್ರೇಮ ಒಂದೇ ಸಾಕು ಇನ್ನೇನೂ ಬೇಡವೆ
ನಾನೇನೊ ನೀನೇನೊ ನನ್ನಾಸೆ ಇನ್ನೇನೊ
ಏಕಿಂತ ಮಾತನ್ನು ನೀನಾಡುವೆ
ನಿನ್ನ ಪ್ರೇಮ ಬಿಟ್ಟು ಬೇರೆ
ನಾನೇನು ಬಯಸುವೆ,
ನಾನೇನು ಬಯಸುವೆ
 
|| ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ..||
 
ಒಲವೆಂದರೇನೆಂದು ಜೊತೆ ಎಂದರೇನೆಂದು
ಸುಖವೆಂದರೇನೆಂದು ನಾ ಕಂಡೆನು
ಎಂಥ ಚೆನ್ನ ಎಂಥ ಚೆನ್ನ    
ಈ ನಮ್ಮ ಪ್ರೇಮವು……
ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
ಕ್ಷಣಕಾಲ ಬಿಡಲಾರೆ ಬಾ ಹತ್ತಿರ 
ನನ್ನ ಚಿನ್ನ ಒಮ್ಮೆ ನಿನ್ನ
ತೋಳಿಂದ ಬಳಸು ಬಾ,
ತೋಳಿಂದ ಬಳಸು ಬಾ
 
|| ಆಕಾಶವು ಈ ಭೂಮಿಯು ಎಲ್ಲಾ ನಮದೆ
ಲಾ ಲಾ ಲಾ.. 
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಲಾ ಲಾ ಲಾ.. 
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ  ಪ್ರೇಮ ಉಸಿರೆಲ್ಲ ಪ್ರೇಮ…||

ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಬೇರೇನು ಹೇಳಲ್ಲ ಬೇರೇನು ಕೇಳಲ್ಲ
ಬೇರೇನು ಹಾಡಲ್ಲ ಸಂಗಾತಿಯೆ
ನಿನ್ನ ಪ್ರೇಮ ಒಂದೇ ಸಾಕು ಇನ್ನೇನೂ ಬೇಡವೆ
ನಾನೇನೊ ನೀನೇನೊ ನನ್ನಾಸೆ ಇನ್ನೇನೊ
ಏಕಿಂತ ಮಾತನ್ನು ನೀನಾಡುವೆ
ನಿನ್ನ ಪ್ರೇಮ ಬಿಟ್ಟು ಬೇರೆ
ನಾನೇನು ಬಯಸುವೆ,
ನಾನೇನು ಬಯಸುವೆ
 
|| ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ    
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ..||
 
ಒಲವೆಂದರೇನೆಂದು ಜೊತೆ ಎಂದರೇನೆಂದು
ಸುಖವೆಂದರೇನೆಂದು ನಾ ಕಂಡೆನು
ಎಂಥ ಚೆನ್ನ ಎಂಥ ಚೆನ್ನ    
ಈ ನಮ್ಮ ಪ್ರೇಮವು……
ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
ಕ್ಷಣಕಾಲ ಬಿಡಲಾರೆ ಬಾ ಹತ್ತಿರ 
ನನ್ನ ಚಿನ್ನ ಒಮ್ಮೆ ನಿನ್ನ
ತೋಳಿಂದ ಬಳಸು ಬಾ,
ತೋಳಿಂದ ಬಳಸು ಬಾ
 
|| ಆಕಾಶವು ಈ ಭೂಮಿಯು ಎಲ್ಲಾ ನಮದೆ
ಲಾ ಲಾ ಲಾ.. 
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ
ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
 
ಆಕಾಶವು ಈ ಭೂಮಿಯು ಎಲ್ಲಾ ನಮದೆ
ಲಾ ಲಾ ಲಾ.. 
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ  ಪ್ರೇಮ ಉಸಿರೆಲ್ಲ ಪ್ರೇಮ…||

Aakashavu Ee Bhoomiyu song lyrics from Kannada Movie Jeevana Chakra starring Vishnuvardhan, Radhika, Vijayakashi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ