Ninna Chelava Vadana Lyrics

ನಿನ್ನ ಚೆಲುವ ವದನ Lyrics

in Jeevana Chaithra

in ಜೀವನ ಚೈತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ ಒ ಒ. . . ಆ ಆ ಆ ಆ ಆ ಆ
 
ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನಸುಮ
ಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ      

ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನ ಸುಮಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ  

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ  ||

ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
ಅನುರಾಗದ ನವ ಪಲ್ಲವಿ ಎದೆ ಹಾಡುತಲಿರೇ
ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
ನಿನ್ನ ಆಸೆಯು ನನ್ನ ಆಸೆಯು ಜೊತೆಯಾಗುತಲಿರೇ
ನಿನ್ನ ಚಲುವಿನಲೀ, ನಿನ್ನ ಒಲವಿನಲೀ,
ಹುಸಿ ನಗುವಿನಲೀ, ಮೃದು ನುಡಿಗಳಲೀ
ಸಿಹಿ ಜೇನಿನ ಕಂಡೆನು ಸವಿ
ನಿನ್ನ ನೋಡುತಲಿರೇ

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ  ||
 
ಆ ಆ. . . ಆ ಆ. . . ಆಆಆ. . ಓ ಓ ಓ. . .

ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ 
ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ 
ಸಂತೋಷದ ಉಯ್ಯಾಲೆಯು ತೂಗಾಡುತಲಿರೇ 
ಮಧುಮಾಸದ ನೆನಪಾಯಿತು ಹಿತವಾಗುತಲಿರೇ 
ಮಾಮರಗಳಲೀ, ಹಸಿರೆಲೆಗಳಲೀ,
ಮನತಣಿಸುತಲೀ, ಸುಖತುಂಬುತಲೀ 
ಮರಿಕೋಗಿಲೆ ಹೊಸರಾಗದಧನಿ
ಮಾಡುತಲಿರೇ 

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನಸುಮಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ  
ನಯನದಿ ನಯನ ಬೆರೆತಾ ಕ್ಷಣ 
ಲ ಲ ಲ ಲಾ ಲಾ ಲಾ ಲ ಲ ಲ ಲ ಲಾ
ಲ ಲ ಲ  ಲಾ ಲಾ ಲಾ ಲಾ ಲ ಲ ಲ ಲಾ ||

ಓ ಓ ಓ ಓ ಒ ಒ. . . ಆ ಆ ಆ ಆ ಆ ಆ
 
ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನಸುಮ
ಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ      

ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನ ಸುಮಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ  

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ  ||

ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
ಅನುರಾಗದ ನವ ಪಲ್ಲವಿ ಎದೆ ಹಾಡುತಲಿರೇ
ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
ನಿನ್ನ ಆಸೆಯು ನನ್ನ ಆಸೆಯು ಜೊತೆಯಾಗುತಲಿರೇ
ನಿನ್ನ ಚಲುವಿನಲೀ, ನಿನ್ನ ಒಲವಿನಲೀ,
ಹುಸಿ ನಗುವಿನಲೀ, ಮೃದು ನುಡಿಗಳಲೀ
ಸಿಹಿ ಜೇನಿನ ಕಂಡೆನು ಸವಿ
ನಿನ್ನ ನೋಡುತಲಿರೇ

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ  ||
 
ಆ ಆ. . . ಆ ಆ. . . ಆಆಆ. . ಓ ಓ ಓ. . .

ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ 
ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ 
ಸಂತೋಷದ ಉಯ್ಯಾಲೆಯು ತೂಗಾಡುತಲಿರೇ 
ಮಧುಮಾಸದ ನೆನಪಾಯಿತು ಹಿತವಾಗುತಲಿರೇ 
ಮಾಮರಗಳಲೀ, ಹಸಿರೆಲೆಗಳಲೀ,
ಮನತಣಿಸುತಲೀ, ಸುಖತುಂಬುತಲೀ 
ಮರಿಕೋಗಿಲೆ ಹೊಸರಾಗದಧನಿ
ಮಾಡುತಲಿರೇ 

|| ನಿನ್ನ ಚೆಲುವ ವದನ
ಕಮಲ ನಯನ ಸೆಳೆಯಲು ನಾ 
ನೆನೆಯಲು ಕಾಮನಸುಮಬಾಣನ ಅದೇ ದಿನ 
ಕುಣಿಯಿತು ಮನ, ತಣಿಸುತ ನನ್ನಾ 
ನಯನದಿ ನಯನ ಬೆರೆತಾ ಕ್ಷಣ  
ನಯನದಿ ನಯನ ಬೆರೆತಾ ಕ್ಷಣ 
ಲ ಲ ಲ ಲಾ ಲಾ ಲಾ ಲ ಲ ಲ ಲ ಲಾ
ಲ ಲ ಲ  ಲಾ ಲಾ ಲಾ ಲಾ ಲ ಲ ಲ ಲಾ ||

Ninna Chelava Vadana song lyrics from Kannada Movie Jeevana Chaithra starring Dr Rajkumar, Madhavi, Sudharani, Lyrics penned by Chi Udayashankar Sung by Dr Rajkumar, Manjula Gururaj, Music Composed by Upendra Kumar, film is Directed by Dorai-Bhagavan and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ