ಅನುರಾಗದ ಅನುಬಂಧವೆ ನಿಮ್ಮ ಜೊತೆಯೆಂದು ಸಿರಿಗಂಧವೇ
ಅನುರಾಗದ ಅನುಬಂಧವೆ ನಿಮ್ಮ ಜೊತೆಯೆಂದು ಸಿರಿಗಂಧವೇ
ಓಹೊ ಎಂದೆಂದು ಹೀಗೆ ಇರುವಾಗ ನಾವು ಬದುಕಲ್ಲಿ ನೋವೆಲ್ಲಿದೆ
||ಅನುರಾಗದ ಅನುಬಂಧವೆ ನಿಮ್ಮ ಜೊತೆಯೆಂದು ಸಿರಿಗಂಧವೇ||
ಇವಳೇ ನಮ್ಮ ಕನಸ್ಸು ಇವಳ ಪ್ರೀತಿ ಸೊಗಸು
ನಗುವೇ ದಿನವು ನಮಗೆ ಹರುಷ ಕೊನೆಯವರೆಗೆ
ನನ್ನ ಬಾಳು ಇನ್ನು ಘಮ್ಮೆನ್ನೊ ಹೂವು
ಕಣ್ಣಾಗಿ ಬಾ ನಮ್ಮ ಹೊಸಬಾಳಿಗೆ
ಕಣ್ಣಾಗಿ ಬಾ ನಮ್ಮ ಹೊಸಬಾಳಿಗೆ
|| ಅನುರಾಗದ ಅನುಬಂಧವೆ ನಿಮ್ಮ ಜೊತೆಯೆಂದು ಸಿರಿಗಂಧವೇ
ಓಹೊ ಎಂದೆಂದು ಹೀಗೆ ಇರುವಾಗ ನಾವು ಬದುಕಲ್ಲಿ ನೋವೆಲ್ಲಿದೆ||

Anuragada song lyrics from Kannada Movie Jayahe starring Ayesha, Jai Akash, Thriller Manju, Lyrics penned by Thriller Manju Sung by Sagar, Priya Yadav, Music Composed by M N Krupakar, film is Directed by Thriller Manju and film is released on 2010