.

0

.

Kannige Bayakeya Ashe Lyrics

ಕಣ್ಣಿಗೆ ಬಯಕೆ ಆಸೆಯ ಮನಕೆ Lyrics

in Jaya Vijaya

in ಜಯ ವಿಜಯ

LYRIC

Song Details Page after Lyrice

-
ಓ ಗೆಳೆಯಾ ಓ ಗೆಳೆಯಾ
ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ
ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ
 
ಅರಳಿದ ತನುವು ಕೆರಳಿದ ಮನವು
ಕುಣಿಸಿದೆ ನನ್ನ ಅನುದಿನವು
ಅರಳಿದ ತನುವು ಕೆರಳಿದ ಮನವು
ಕುಣಿಸಿದೆ ನನ್ನ ಅನುದಿನವು
ನನ್ನಿ  ವಯಸೊ ತುಂಬಿದ ಸೊಗಸೊ
ಕಾಡಿದೆ ಏಕೋ ಅನುಕ್ಷಣವು
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
 
ಕನಸಲಿ ಬರುವೆ ಕರವನು ಹಿಡಿವೆ
ಕಾಣಿಕೆ ಕೊಡುವೆ ಬಾ ಎನುವೆ
ಕನಸಲಿ ಬರುವೆ ಕರವನು ಹಿಡಿವೆ
ಕಾಣಿಕೆ ಕೊಡುವೆ ಬಾ ಎನುವೆ
ಸರಸಕೆ ಕರೆವೆ ಕೆಣಕುತ ನಲಿವೆ
ಮೈ ಝಂ ಎನಿಸಿ ನೀ ನಗುವೆ
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
 
ನೀರನು ಅಗಲಿದ ಕೆಂದಾವರೆಯು
ರವಿಯನು ಕಂಡು ಅರುಳುವುದೆ
ನೀರನು ಅಗಲಿದ ಕೆಂದಾವರೆಯು
ರವಿಯನು ಕಂಡು ಅರುಳುವುದೆ
ಒಲಿದಿಹ ನಿನ್ನ ಮರೆತರೆ
ನನ್ನ ಜೀವವು ದೇಹದಿ ನಿಲ್ಲುವುದೆ
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
ಆಆಆ….
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||

-
ಓ ಗೆಳೆಯಾ ಓ ಗೆಳೆಯಾ
ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ
ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ
 
ಅರಳಿದ ತನುವು ಕೆರಳಿದ ಮನವು
ಕುಣಿಸಿದೆ ನನ್ನ ಅನುದಿನವು
ಅರಳಿದ ತನುವು ಕೆರಳಿದ ಮನವು
ಕುಣಿಸಿದೆ ನನ್ನ ಅನುದಿನವು
ನನ್ನಿ  ವಯಸೊ ತುಂಬಿದ ಸೊಗಸೊ
ಕಾಡಿದೆ ಏಕೋ ಅನುಕ್ಷಣವು
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
 
ಕನಸಲಿ ಬರುವೆ ಕರವನು ಹಿಡಿವೆ
ಕಾಣಿಕೆ ಕೊಡುವೆ ಬಾ ಎನುವೆ
ಕನಸಲಿ ಬರುವೆ ಕರವನು ಹಿಡಿವೆ
ಕಾಣಿಕೆ ಕೊಡುವೆ ಬಾ ಎನುವೆ
ಸರಸಕೆ ಕರೆವೆ ಕೆಣಕುತ ನಲಿವೆ
ಮೈ ಝಂ ಎನಿಸಿ ನೀ ನಗುವೆ
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
 
ನೀರನು ಅಗಲಿದ ಕೆಂದಾವರೆಯು
ರವಿಯನು ಕಂಡು ಅರುಳುವುದೆ
ನೀರನು ಅಗಲಿದ ಕೆಂದಾವರೆಯು
ರವಿಯನು ಕಂಡು ಅರುಳುವುದೆ
ಒಲಿದಿಹ ನಿನ್ನ ಮರೆತರೆ
ನನ್ನ ಜೀವವು ದೇಹದಿ ನಿಲ್ಲುವುದೆ
ಗೆಳೆಯಾ ಓ ಗೆಳೆಯಾ
 
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||
ಆಆಆ….
||ಕಣ್ಣಿಗೆ ಬಯಕೆ ಆಸೆಯ ಮನಕೆ
ತುಂಬುತ ಬಂದೆ ನೀ ಗೆಳೆಯಾ
ಓ ಗೆಳೆಯಾ||

Kannige Bayakeya Ashe song lyrics from Kannada Movie Jaya Vijaya starring Jayanthi, Gangadhar,, Lyrics penned bySung by , Music Composed by Vijaya Bhaskar, film is Directed by A V Sheshagiri Rao and film is released on 1973
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

A V Sheshagiri Rao

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ