Tanananananana-reprise Lyrics

ತನನನನನನ-ರಿಪ್ರೈಸ್ Lyrics

in Java

in ಜವ

LYRIC

Song Details Page after Lyrice

ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||
 
ಕಲಿಯಬೇಕಿದೆ ಪ್ರೇಮಿಯು ಹಲವು ಪಾಠಗಳ
ಬಳಸಬೇಕಿದೆ ಕಾಣುವ ಸದಾವಕಾಶಗಳ
ಒಲವಿನೊಳಗಡೆ ಸರಳ ಒಗಟಿದೆ ಬಿಡಿಸೊ ಕಲೆ ಕಲಿವ
ಮೊದಲು ಮುಜುಗರ ಬಳಿಕ ಸಡಗರ ಗಣಿತವಿದು ಒಲವ
ಖಾಲಿ ಬಿಡದೆ ಕಾಲ ಬರೆದ ಪ್ರೇಮಬರಹ ಸಾಕು ನಮಗೆ
ನೆನೆವೆ ಕಳೆವ ದಿನ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||
 
ಹೃದಯ ತುಂಬಿದ ಪ್ರೇಮದ ತಿನಿಸು ಸಾಕೆನಗೆ
ಮಧುರಗೀತೆಯ ಹಾಡಿದೆ ಮಗುವ ಹೂವ ನಗೆ
ತೊದಲು ನುಡಿಗಳ ಪ್ರಚಾರ ಮೊಳಗಿದೆ ದಿನವು ಮನೆಯೊಳಗೆ
ಮನದ ಪುಟದಲಿ ಸುಖದ ಕ್ಷಣಗಳ ನೆನಪ ಮೆರವಣಿಗೆ
ಪ್ರೀತಿ ಬೆರೆತು ನಾವು ಪಡೆದ ಮಾವು ಸಿಹಿಯ
ಪ್ರೇಮಫಲವ ಬೆಳೆಸಿ ಖುಷಿ ಪಡೆವ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||

ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||
 
ಕಲಿಯಬೇಕಿದೆ ಪ್ರೇಮಿಯು ಹಲವು ಪಾಠಗಳ
ಬಳಸಬೇಕಿದೆ ಕಾಣುವ ಸದಾವಕಾಶಗಳ
ಒಲವಿನೊಳಗಡೆ ಸರಳ ಒಗಟಿದೆ ಬಿಡಿಸೊ ಕಲೆ ಕಲಿವ
ಮೊದಲು ಮುಜುಗರ ಬಳಿಕ ಸಡಗರ ಗಣಿತವಿದು ಒಲವ
ಖಾಲಿ ಬಿಡದೆ ಕಾಲ ಬರೆದ ಪ್ರೇಮಬರಹ ಸಾಕು ನಮಗೆ
ನೆನೆವೆ ಕಳೆವ ದಿನ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||
 
ಹೃದಯ ತುಂಬಿದ ಪ್ರೇಮದ ತಿನಿಸು ಸಾಕೆನಗೆ
ಮಧುರಗೀತೆಯ ಹಾಡಿದೆ ಮಗುವ ಹೂವ ನಗೆ
ತೊದಲು ನುಡಿಗಳ ಪ್ರಚಾರ ಮೊಳಗಿದೆ ದಿನವು ಮನೆಯೊಳಗೆ
ಮನದ ಪುಟದಲಿ ಸುಖದ ಕ್ಷಣಗಳ ನೆನಪ ಮೆರವಣಿಗೆ
ಪ್ರೀತಿ ಬೆರೆತು ನಾವು ಪಡೆದ ಮಾವು ಸಿಹಿಯ
ಪ್ರೇಮಫಲವ ಬೆಳೆಸಿ ಖುಷಿ ಪಡೆವ
 
|| ತನನನನನನ ತನುವಲಿ ತರತರ
ಖುಷಿಯ ಸ್ವರಗಳು ಅರಳುತಿವೆ
ಜೊತೆಗೆ ಹೊಸಹೊಸ ಉಡುಪನು ಧರಿಸುತ
ಕನಸ್ಸ ಕುಡಿಗಳು ಚಲಿಸುತ್ತಿವೆ
ಕಾಂತಿ ಬೆರೆತ ಕಾಂತ ಸೆಳೆತ
ಪ್ರೀತಿ ಬೆರೆತ ಶಾಂತ ಮಿಡಿತ
ಬಯಕೆ ಅರಳಿಸದೆ||

Tanananananana-reprise song lyrics from Kannada Movie Java starring Saikumar, Dileep Raj,, Lyrics penned by V Manohar Sung by Vinay Chandra, Inchara Nagesh, Music Composed by Vinay Chandra, film is Directed by Abhay Chandra and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ